Hardik Pandya: ಪತ್ನಿಯಿಂದ ದೂರವಾದ್ರಾ ಹಾರ್ದಿಕ್‌ ಪಾಂಡ್ಯ!? ಮುಂಬೈ ತಂಡದ ಸೋಲಿಗೆ ಕಾರಣ ಇದೇನಾ ಅಂತಿದಾರೆ ಫ್ಯಾನ್ಸ್!!

  • 📰 Zee News
  • ⏱ Reading Time:
  • 23 sec. here
  • 18 min. at publisher
  • 📊 Quality Score:
  • News: 68%
  • Publisher: 63%

Hardik Pandya Natasa Stankovic समाचार

ಹಾರ್ದಿಕ್‌ ಪಾಂಡ್ಯ,ನತಾಸಾ,ಟೀಂ ಇಂಡಿಯಾ

Natasa Stankovic Hardik Pandya Relationship: ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಪಾಂಡ್ಯ ಹಾಗೂ ಪತ್ನಿ ನತಾಶಾ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಯೊಂದು ಹರಿದಾಡುತ್ತಿದೆ..

Hardik Pandya : ಪತ್ನಿಯಿಂದ ದೂರವಾದ್ರಾ ಹಾರ್ದಿಕ್‌ ಪಾಂಡ್ಯ !? ಮುಂಬೈ ತಂಡದ ಸೋಲಿಗೆ ಕಾರಣ ಇದೇನಾ ಅಂತಿದಾರೆ ಫ್ಯಾನ್ಸ್!!

ಭಾರತೀಯ ತಂಡದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್‌ ಸಂಬಂಧದ ಕುರಿತಾದ ಸುದ್ದಿಯೊಂದು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.. ಇತ್ತೀಚೆಗೆ ಹಾರ್ದಿಕ್‌ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್‌ ಅವರನ್ನು ತಮ್ಮ ಇನ್‌ಸ್ಟಾಗ್ರಂನಿಂದ ತೆಗೆದುಹಾಕಿದ್ದು, ಅವರಿಬ್ಬರ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ಬೇರ್ಪಡುತ್ತಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ.. ಅಷ್ಟೇ ಅಲ್ಲ ಸೋಷಿಯಲ್‌ ಮಿಡಿಯಾದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ವೈವಾಹಿಕ ಜೀವನದ ಕುರಿತಾಗಿಯೂ ಕೆಲವು ಊಹಾಪೋಹಗಳು ಕೇಳಿಬಂದಿವೆ..

ಹಾರ್ದಿಕ್‌ ಪಾಂಡ್ಯ ನತಾಸಾ ಟೀಂ ಇಂಡಿಯಾ ಮುಂಬೈ ಇಂಡಿಯನ್ಸ್‌ Natasa Stankovic Hardik Pandya Divorce Natasa Stankovic Hardik Pandya Separated Natasa Stankovic Hardik Pandya Are Separated Natasa Stankovic Hardik Pandya Marriage Hardik Pandya Wife Natasa Stankovic Hardik Pandya Hardik Pandya And Natasa Stankovic Hardik Pandya Latest News Update Hardik Pandya News Hindi Indian Cricket Team Team India Indian Cricket

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!Hardik Pandya Natasha Stankovic Marriage: ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ 2023ರ ಫೆಬ್ರವರಿ 14 ರಂದು ಎರಡನೇ ಬಾರಿಗೆ ಮದುವೆಯಾದರು.
स्रोत: Zee News - 🏆 7. / 63 और पढो »

ಓದಿದ್ದು 8ನೇ ಕ್ಲಾಸ್, ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಈತ ಇಂದು IPL ತಂಡವೊಂದರ ಕ್ಯಾಪ್ಟನ್! ಕೋಟಿ ಕೋಟಿ ಆಸ್ತಿಯ ಒಡೆಯHardik pandya education qualification: 11 ಅಕ್ಟೋಬರ್ 1993 ರಂದು ಗುಜರಾತ್’ನ ಚೋರಾಯಸಿಯಲ್ಲಿ ಜನಿಸಿದ ಹಾರ್ದಿಕ್ ಪಾಂಡ್ಯ, ಇದೀಗ ಟೀಂ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ.
स्रोत: Zee News - 🏆 7. / 63 और पढो »

T20 World Cup: ಹಾರ್ದಿಕ್ ಪಾಂಡ್ಯ ಬದಲು ಈ ಆಟಗಾರನಿಗೆ ನೀಡಬೇಕಿತ್ತು ಉಪನಾಯಕನ ಪಟ್ಟ : ಇರ್ಫಾನ್ ಪಠಾಣ್ ಒಲವು ಯಾರ ಕಡೆ ?T20 World Cup: 2007 ರ ಟಿ 20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಇರ್ಫಾನ್ ಪಠಾಣ್, ಅನೇಕ ಬಾರಿ ಹಾರ್ದಿಕ್ ಪಾಂಡ್ಯ ವಿರುದ್ದ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಈ ಬಾರಿ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಿರುವ ಅಪಸ್ವರ ಎತ್ತಿದ್ದಾರೆ.
स्रोत: Zee News - 🏆 7. / 63 और पढो »

Rohit Sharma On Hardik Pandya: আমি অতীতে... হার্দিকের কাছে হারিয়েছেন নেতৃত্ব, এই প্রথম মুখ খুললেন রোহিতRohit Sharma on losing MI captaincy to Hardik Pandya
स्रोत: Zee News - 🏆 7. / 63 और पढो »

हार्दिक पंड्या और शिवम दुबे को खा जाएगा यह ऑलराउंडर, भारतीय क्रिकेट में पैदा हुआ नई सनसनीHardik Pandya and Shivam Dube
स्रोत: NDTV India - 🏆 6. / 63 और पढो »

हार्दिक को छठी का दूध याद दिलाना चाहते थे सुनील नरेन, पंड्या ने दाव कर दिया उल्टा, फैंस हुए मस्त, VIDEOHardik Pandya
स्रोत: NDTV India - 🏆 6. / 63 और पढो »