High BP : ಈ ಕೆಂಪು ತರಕಾರಿ ಎಷ್ಟೇ ಹೈ ಬಿಪಿ ಇದ್ದರೂ ಕ್ಷಣದಲ್ಲೇ ಕಂಟ್ರೋಲ್‌ ಮಾಡುತ್ತೆ !

  • 📰 Zee News
  • ⏱ Reading Time:
  • 27 sec. here
  • 9 min. at publisher
  • 📊 Quality Score:
  • News: 38%
  • Publisher: 63%

High Blood Pressure समाचार

Tomato Health Benefits,Tomato For High Blood Pressure,High BP Home Remedy

High BP Home Remedy : ಟೊಮೆಟೊಗಳಲ್ಲಿ ಜೀವಸತ್ವಗಳು, ಪೋಷಕಾಂಶಗಳು, ವಿಟಮಿನ್ ಸಿ, ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.

ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನಿರಿ ಸಾಕು.. ಯುರಿಕ್ ಆಸಿಡ್ ಹರಳುಗಳ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು!ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಇವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ…

ಹೆಚ್ಚಿನ ಸೋಡಿಯಂ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ ಶುರುವಾಗುತ್ತದೆ. ಆದರೆ ಪೊಟ್ಯಾಸಿಯಮ್ ಭರಿತ ಆಹಾರಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡಬಹುದು. ಟೊಮೆಟೊ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದು ಬಿಪಿ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳು, ಲೈಕೋಪೀನ್ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಟೊಮೆಟೊಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ನಮ್ಮ ಆರೋಗ್ಯಕ್ಕೆ ವರದಾನವಾಗಿದೆ ಮತ್ತು ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್, ಪೊಟ್ಯಾಸಿಯಮ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಇದು ಮಾರಣಾಂತಿಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ ಚರ್ಮಕ್ಕೆ ಆರೋಗ್ಯವನ್ನು ನೀಡುತ್ತದೆ.

Tomato Health Benefits Tomato For High Blood Pressure High BP Home Remedy High Blood Pressure Remedies Blood Pressure Control Tips ಅಧಿಕ ರಕ್ತದೊತ್ತಡ ಟೊಮೆಟೊ ಪ್ರಯೋಜನ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !Remedy For Diabetes:ಈ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿದರೆ ಸಾಕು. ಶುಗರ್ ಎಷ್ಟೇ ಹೈ ಇದ್ದರೂ ನಿಯಂತ್ರಣಕ್ಕೆ ಬರುತ್ತದೆ.
स्रोत: Zee News - 🏆 7. / 63 और पढो »

ಫ್ಯಾಷನ್ ಅಂತಾ ಹೈ ಹೀಲ್ಸ್ ಚಪ್ಪಲಿ ಧರಿಸುವ ಮಹಿಳೆಯರೇ ಈ ಸುದ್ದಿಯನ್ನೊಮ್ಮೆ ಓದಿ!High Heels Shoes Side Effects: ಹೈ ಹೀಲ್ಸ್’ಗಳನ್ನು ಧರಿಸುವುದರಿಂದ ಪಾದಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುತ್ತವೆ. ಇವಿಷ್ಟೇ ಅಲ್ಲ… ಹತ್ತಾರು ಸಮಸ್ಯೆಗಳು ಉಂಟಾಗಬಹುದು
स्रोत: Zee News - 🏆 7. / 63 और पढो »

ಈ ತರಕಾರಿ ತಿನ್ನುವುದರಿಂದ ಗಂಟುಗಳಲ್ಲಿನ ಯೂರಿಕ್ ಆಸಿಡ್ ಕರಗಿ ಹೋಗಿ ಕೀಲು ನೋವು ನಿವಾರಣೆಯಾಗುತ್ತೆ !Cucumber For High Uric Acid: ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ಗಂಟುಗಳಲ್ಲಿ ಸ್ಫಟಿಕದ ರೂಪದಲ್ಲಿ ಸಂಗ್ರಹವಾದ ಯೂರಿಕ್ ಆಸಿಡ್ ಕರಗಿ ಹೋಗುತ್ತದೆ.
स्रोत: Zee News - 🏆 7. / 63 और पढो »

Fast charging : 1 ನಿಮಿಷದಲ್ಲಿ ಫೋನ್, 10 ನಿಮಿಷದಲ್ಲಿ ಕಾರ್ ಬ್ಯಾಟರಿ ಚಾರ್ಜ್ ಮಾಡುತ್ತೆ ಈ ಸೂಪರ್‌ ಚಾರ್ಜರ್!Fast charging Device : ನಿಮ್ಮ ಲ್ಯಾಪ್‌ಟಾಪ್ ಮತ್ತು ಸೆಲ್ ಫೋನ್ ಅನ್ನು ನಿಮಿಷಗಳಲ್ಲಿ ಚಾರ್ಜ್ ಮಾಡುವ ಚಾರ್ಜರ್ ಅನ್ನು ಕಂಡುಹಿಡಿಯಲಾಗಿದೆ.
स्रोत: Zee News - 🏆 7. / 63 और पढो »

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
स्रोत: Zee News - 🏆 7. / 63 और पढो »

ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್High Blood Sugar Control Tips:ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಲು ಈ ಬಳ್ಳಿ ಎಲೆಗಳು ತುಂಬಾ ಪ್ರಯೋಜನಕಾರಿ. ಈ ಎಲೆಗಳನ್ನು ಹಾಗೆಯೇ ಬಾಯಿಗೆ ಹಾಕಿ ಜಗಿದು ರಸ ಹೀರಬೇಕು.
स्रोत: Zee News - 🏆 7. / 63 और पढो »