Health Tips: ಹೃದಯದ ಸಮಸ್ಯೆ ಕ್ಯಾನ್ಸರ್‌ & ಮಲಬದ್ಧತೆಗೆ ಅತ್ತಿ ಹಣ್ಣು ರಾಮಬಾಣ

  • 📰 Zee News
  • ⏱ Reading Time:
  • 25 sec. here
  • 9 min. at publisher
  • 📊 Quality Score:
  • News: 37%
  • Publisher: 63%

Cluster Fig Health Benefits For Skin समाचार

Red Cluster Fig Health Benefits,Cluster Fig Benefits For Skin,Cluster Fig Health Benefits Ayurveda

ಅತ್ತಿ ಹಣ್ಣು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತದೆ. ಅತ್ತಿ ಮರದಿಂದ ತೆಗೆದ ರಸವನ್ನು ಔಷಧಿಯಾಗಿ ಸೇವಿಸಿದರೆ ಕ್ಯಾನ್ಸರ್ ಕೋಶಗಳು ನಾಶವಾಗುತ್ತದೆ.

ಅತ್ತಿ ಮರದ ತೊಗಟೆಯಿಂದ ಕಷಾಯ ತಯಾರಿಸಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ. ಹೀಗಾಗಿ ಇದು ಮಧುಮೇಹಿಗಳಿಗೆ ಉತ್ತಮ ಔಷಧವಾಗಿದೆ.ಹತ್ತಿ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆಯುರ್ವೇದದಲ್ಲಿ ಅತ್ತಿ ಮರವನ್ನು ಶಕ್ತಿಯುತ ಔಷಧವೆಂದು ಪರಿಗಣಿಸಲಾಗಿದೆ. ಇದರ ಎಲೆಗಳು, ಹಣ್ಣುಗಳು, ಕಾಂಡ, ತೊಗಟೆ ಎಲ್ಲವೂ ಆಯುರ್ವೇದ ಔಷಧಿಗಳಾಗಿ ಬಳಸಲಾಗುತ್ತದೆ. ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸುವ ಶಕ್ತಿ ಹೊಂದಿರುವ ಇದರ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ದೈಹಿಕ ದೌರ್ಬಲ್ಯದಿಂದ ಬಳಲುತ್ತಿದ್ದರೆ ಅತ್ತಿ ಮರದ ಎಲೆಯನ್ನು ಬಳಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅತ್ತಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಬಹುದು. ಅತ್ತಿ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.ಅತ್ತಿ ಹಣ್ಣು ಸೇವನೆಯಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಕಂಡುಬರುವ ಫೈಬರ್ ಅಂಶ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

Red Cluster Fig Health Benefits Cluster Fig Benefits For Skin Cluster Fig Health Benefits Ayurveda Cluster Fig Health Benefits And Side Effects Difference Between Fig And Cluster Fig How To Eat Cluster Fig Fruit Cluster Fig Health Benefits For Diabetes

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Health Tips: ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಕಬ್ಬಿನ ಜ್ಯೂಸ್‌ ಸೇವಿಸಬೇಡಿಅಜೀರ್ಣ ಸಮಸ್ಯೆಯನ್ನು ಹೊಂದಿರುವವರು ಕಬ್ಬಿನ ರಸವನ್ನು ಸೇವಿಸಬಾರದು. ಇದರಲ್ಲಿರುವ ಪೋಲಿಕೋಸನಾಲ್ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆನೋವು, ವಾಂತಿ, ಭೇದಿ ಮುಂತಾದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
स्रोत: Zee News - 🏆 7. / 63 और पढो »

ಕಾಡಾನೆ ದಂತಕ್ಕೆ ಕತ್ತರಿ: ರೈತರ ಸಮಸ್ಯೆ- ಆನೆ ಸಮಸ್ಯೆ ಪರಿಹರಿಸಿದ ಅರಣ್ಯ ಇಲಾಖೆಮೇಲಾಧಿಕಾರಿಗಳ ಅನುಮತಿ ಪಡೆದು ಸೆರೆ ಹಿಡಿದ ಕೋಡು ದಂತವನ್ನು ಸ್ವಲ್ಪ ತುಂಡು ಮಾಡಿದ ಬಳಿಕ ಕೂಡು ದಂತ ಕಾಡಾನೆ ನೈಸರ್ಗಿಕಾಗಿ ಆಹಾರ ಸೇವನೆಗೆ ಹಾಗೂ ಕಾಡಿನಿಂದ ನಾಡಿಗೆ ಬಂದು ರೈತರ ಫಸಲು ನಾಶ (Farmers crops are destroyed) ವಾಗದಂತೆ ಅರಣ್ಯ ಇಲಾಖೆ ಕಾಳಜಿ ವಹಿಸಿ, ಇದೇ ಮೊದಲ ಬಾರಿಗೆ ಈ ರೀತಿ ಪ್ರಯೋಗ ನಡೆಸುವ ಮೂಲಕ ಬಂಡೀಪುರ ಇತಿಹಾಸ ಬರೆದಿದೆ.
स्रोत: Zee News - 🏆 7. / 63 और पढो »

ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!Fruits to control Diabetes :ಕೆಲವು ಹಣ್ಣುಗಳು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
स्रोत: Zee News - 🏆 7. / 63 और पढो »

ಈ ಒಂದು ಎಣ್ಣೆ ತಲೆಗೆ ಹಚ್ಚಿ ಸಾಕು... ಬಿಳಿಕೂದಲು ಕಪ್ಪಾಗಿಸುವುದರ ಜೊತೆ ತಲೆಹೊಟ್ಟು ಸಹ ತೊಲಗಿ ಕಪ್ಪು ದಪ್ಪ ಹೊಳೆಯುವ ಕೇಶರಾಶಿ ನಿಮ್ಮದಾಗುತ್ತೆ!Onion Hair Oil Benefits: ಒತ್ತಡದ ಜೀವನಶೈಲಿಯಲ್ಲಿ ಕೂದಲು ಉದುರುವಿಕೆ ಮತ್ತು ಬಿಳಿಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ.
स्रोत: Zee News - 🏆 7. / 63 और पढो »

Muskmelon Health Benefits: ಕರ್ಬೂಜ ಹಣ್ಣು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಪ್ರತಿನಿತ್ಯ ಕರ್ಬೂಜ ಹಣ್ಣನ್ನು ಸೇವಿಸಿದರೆ ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ.
स्रोत: Zee News - 🏆 7. / 63 और पढो »

ಚಾಮರಾಜನಗರ: ಡೋರ್ ಬಳಿ ನಿಲ್ಲಬೇಡಿ ಎಂದ ಕಂಡಕ್ಟರ್ ಗೆ ಮಹಿಳೆ ಕಪಾಳಮೋಕ್ಷChamarajanagar:ಈ ಸಂಬಂಧ ಕಂಡಕ್ಟರ್ ಸೋಮಣ್ಣ ಹನೂರು ಪೊಲೀಸ್ ಠಾಣೆಗೆ ಬಸ್ ಸಮೇತ ಆಗಮಿಸಿ ದೂರನ್ನು ಕೊಡಲು ಮುಂದಾದರು.ಈ ವೇಳೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿದಿದ್ದು ಆ ಮಹಿಳೆ ಕಂಡಕ್ಟರ್ ಬಳಿ ಕ್ಷಮೆ ಕೇಳಿದ್ದಾರೆ.
स्रोत: Zee News - 🏆 7. / 63 और पढो »