Google Translateನಲ್ಲಿ 110 ಹೊಸ ಭಾಷೆಗಳ ಸೇರ್ಪಡೆ, ಅದರಲ್ಲಿ ದಕ್ಷಿಣ ಕನ್ನಡದ ತುಳು ಭಾಷೆಯೂ ಒಂದು!

  • 📰 Zee News
  • ⏱ Reading Time:
  • 40 sec. here
  • 21 min. at publisher
  • 📊 Quality Score:
  • News: 85%
  • Publisher: 63%

Google Translate समाचार

New Languages,Language Expansion,Tulu Language

Google Translate ಇದೀಗ ತನ್ನ ಅನುವಾದ ಭಾಷಾ ಪಟ್ಟಿಯಲ್ಲಿ 110 ಹೊಸ ಭಾಷೆಗಳನ್ನು Google ನ PalM2 ಸಹಾಯದಿಂದ ಸೇರ್ಪಡೆ ಮಾಡಿದ್ದು, ಅವುಗಳಲ್ಲಿ ಸಂತಾಲಿ, ಮಾರ್ವಾಡಿ ಹಾಗೂ ತುಳು ಭಾಷೆಗಳು ಸೇರಿಕೊಂಡಿವೆ.

ಅಧಿಕೃತ ಬಿಡುಗಡೆಯಲ್ಲಿ ಹೊಸ ಭಾಷೆಗಳು 614 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವವರನ್ನು ಪ್ರತಿನಿಧಿಸುತ್ತದೆ.Shahrukh's daughterಜಗತ್ತಿನ ಲಕ್ಷಾಂತರ ಜನರು ತಮ್ಮ ಭಾಷಾ ಅನುವಾದಕ್ಕಾಗಿ ಗೂಗಲ್ ಅನುವಾದವನ್ನು ಬಳಸುತ್ತಾರೆ ಮತ್ತು ಜನರಿಗೆ ಹಲವು ವರ್ಷಗಳಿಂದ ಸಹಾಯ ಮಾಡುತ್ತಾ ಬಂದಿದೆ ಮತ್ತು ಅದರ ಜೊತೆಗೆ ಸದ್ಯ ಗೂಗಲ್ ವೈಶಿಷ್ಟ್ಯವನ್ನು ಘೋಷಿಸಿದೆ.

Google ಅನುವಾದವು ಹೊಸ ನವೀಕರಣವನ್ನು ಪ್ರಕಟಿಸಿದ್ದು, Google ಅನುವಾದ ಅಪ್ಲಿಕೇಶನ್ ಮೂಲಕ ಬೆಂಬಲಿಸುವ ವಿವಿಧ ಭಾಷೆಗಳನ್ನು ವಿಸ್ತರಿಸಲು Google PaLM 2 ಬೆಂಬಲದೊಂದಿಗೆ AI ಅನ್ನು ಬಳಸುತ್ತಿದೆ ಎಂದು ಗೂಗಲ್ ಹೇಳಿದೆ. Google ಇದೀಗ 110 ಹೊಸ ಭಾಷೆಗಳನ್ನು Google ಅನುವಾದಕ್ಕೆ ಸೇರ್ಪಡೆ ಮಾಡಿದೆ. ಈ ಮೂಲಕ ಆಲ್ಫಾಬೆಟ್ Inc. ಕಂಪನಿಯು ಇದು ತನ್ನ ಅತಿದೊಡ್ಡ ವಿಸ್ತರಣೆಯಾಗಿದೆ ಎಂದು ಹೇಳಿಕೊಂಡಿದೆ.ಗೂಗಲ್ ಅನುವಾದವು 2006 ರಲ್ಲಿ ಮೊದಲು ಪರಿಚಯಕ್ಕೆ ಬಂತು ಅದಾದ ಬಳಿಕ 2024 ರ ಜೂನ್ ವೇಳೆಗೆ ಇದು ತನ್ನಲ್ಲಿ 243 ಭಾಷೆಗಳನ್ನು ಒಳಗೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...DK shivakumarಖಾಕಿ ಮುಂದೆ ʼಡೆವಿಲ್‌ ಕ್ರೌರ್ಯʼ ಬಿಚ್ಚಿಟ್ಟ ʼಡಿ ಗ್ಯಾಂಗ್‌ʼ..! ರೇಣುಕಾಸ್ವಾಮಿಗೆ ಬೂಟುಗಾಲಿನಿಂದ ದರ್ಶನ್‌...

New Languages Language Expansion Tulu Language Dakshina Kannada 110 Languages Language Translation Google Update Translation Services Tulu In Google Translate Multilingual Support Language Diversity Tech News Google Translate Features Indian Languages In Google Translate Translate App Update Regional Languages Language Accessibility Digital Inclusion Tulu Script

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IND Vs SA Final : ಫೈನಲ್‌ಗೂ ಮುನ್ನ ಟೀಂ ಇಂಡಿಯಾ ಆಘಾತಕಾರಿ ನಿರ್ಧಾರ..! ಏನದು?IND Vs SA Final : ನಾಳೆ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ T20 ವಿಶ್ವಕಪ್ 2024 ಫೈನಲ್‌ ಗೂ ಮುನ್ನ ಭಾರತ ಒಂದು ಆಘಾತಕಾರಿ ನಿರ್ಧಾರವನ್ನು ಕೈ ಗೊಂಡಿದೆ.
स्रोत: Zee News - 🏆 7. / 63 और पढो »

ಕೇಂದ್ರದಲ್ಲಿನ ಸರ್ಕಾರ ರಚನೆ ಪ್ರಕ್ರಿಯೆ ಬಗ್ಗೆ ನಿಮಗೆಷ್ಟು ಗೊತ್ತು..?ಹೊಸ ಸಂಸದರ ಸೇರ್ಪಡೆಗೆ ಪ್ರಮಾಣಪತ್ರಗಳು ನಿರ್ಣಾಯಕವಾಗಿವೆ. ಅವರನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗುತ್ತದೆ, ನಂತರ ಅವರು ಔಪಚಾರಿಕ ಸೇರ್ಪಡೆ ಸಮಾರಂಭಕ್ಕಾಗಿ ಅವುಗಳನ್ನು ಪ್ರಕ್ರಿಯೆಗೊಳಿಸುತ್ತಾರೆ.
स्रोत: Zee News - 🏆 7. / 63 और पढो »

12 ಜನರೊಂದಿಗೆ ಅಫೇರ್.. ಒಬ್ಬನ ಜೊತೆ ಮದುವೆ.. ಆ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ಹೀರೋಯಿನ್‌ !Manisha Koirala Love affairs: ಒಂದೇ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡಿದ್ದ ಈ ಸ್ಟಾರ್ ಹೀರೋಯಿನ್ ಒಂದು ಕಾಲದಲ್ಲಿ ಹುಡುಗರ ಹೃದಯದ ಗೆದ್ದಿದ್ದರು.
स्रोत: Zee News - 🏆 7. / 63 और पढो »

Jeera Water: ತೂಕ ಇಳಿಕೆಯಷ್ಟೇ ಅಲ್ಲ ಜೀರಿಗೆ ನೀರಿನಿಂದ ಮಹಿಳೆಯರಿಗೆ ಸಿಗುತ್ತೆ ಈ 5 ಪ್ರಯೋಜನJeera Water Benefits: ಆಯುರ್ವೇದದ ಪ್ರಕಾರ, ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ಬೆರೆಸಿ ಬೆಳಿಗ್ಗೆ ಎದ್ದು ಆ ನೀರನ್ನು ಕುಡಿಯುವುದರಿಂದ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
स्रोत: Zee News - 🏆 7. / 63 और पढो »

ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
स्रोत: Zee News - 🏆 7. / 63 और पढो »

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ : ಜೂ.27ರಂದು ಶಾಲೆಗಳಿಗೆ ರಜೆ ಘೋಷಣೆDakshina Kannada : ನಾಳೆ ಜೂನ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
स्रोत: Zee News - 🏆 7. / 63 और पढो »