Credit Card Tips: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳಿದ್ದು ಅವುಗಳನ್ನು ಬಳಸದಿದ್ದರೆ ಏನಾಗುತ್ತೆ!

  • 📰 Zee News
  • ⏱ Reading Time:
  • 54 sec. here
  • 7 min. at publisher
  • 📊 Quality Score:
  • News: 42%
  • Publisher: 63%

Credit Card Tips समाचार

Bad Cibil Score,CIBIL Score,Credit Score

Credit Card Tips: ಸ್ಯಾಲರಿ ಅಕೌಂಟ್ (Salary Account) ಹೊಂದಿದ್ದು ಸಿಬಿಲ್ ಸ್ಕೋರ್ ಉತ್ತಮವಾಗಿದ್ದಾಗ ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಸಾಮಾನ್ಯವಾಗಿ ಗ್ರಾಹಕರು ಇದನ್ನು ಲಾಭದಾಯಕ ಕೊಡುಗೆ ಎಂದು ಪರಿಗಣಿಸುತ್ತಾರೆ.

Credit Card Tips : ನಮ್ಮ ಬಳಿ ನಗದು ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಇದ್ದರೆ ತಕ್ಷಣದ ಅಗತ್ಯತೆಗಳನ್ನು ಪೂರೈಸಬಹುದು. ಕ್ರೆಡಿಟ್ ಕಾರ್ಡ್‌ಗಳ ಬಳಕೆಯಿಂದ ಹಲವು ಪ್ರಯೋಜನಗಳು ಕೂಡ ಲಭ್ಯವಿವೆ. ಆದರೆ, ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದು ನಿಯಮಿತವಾಗಿ ಅವುಗಳನ್ನು ಬಳಸದಿದ್ದರೆ ಇದರಿಂದ ಏನಾಗುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ?ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ.ಅಷ್ಟೇ ಅಲ್ಲ, ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಆಗಿರುವುದರಿಂದ ನಾವು ಅದನ್ನು ಬಳಸದಿದ್ದರೂ ಸಹ ಅದರಿಂದ ಏನೂ ಹಾನಿಯಾಗುವುದಿಲ್ಲ ಎಂದು ಭಾವಿಸುತ್ತೇವೆ.

ಆಧುನಿಕ ಜಗತ್ತಿನಲ್ಲಿ ಬಹುತೇಕ ಪ್ರತಿಯೊಬ್ಬರ ಬಳಿಯೂ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೈಯಲ್ಲಿ ನಗದು ಹಣ ಇಲ್ಲದಿದ್ದರೂ ಸಹ ಕ್ರೆಡಿಟ್ ಕಾರ್ಡ್‌ನಿಂದ ತಕ್ಷಣದ ಅಗತ್ಯತೆಗಳು, ಆಕಸ್ಮಿಕ ಹಣಕಾಸಿನ ಪರಿಸ್ಥಿತಿಗಳನ್ನು ನಿರ್ವಹಿಸಬಹುದು. ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿರುವುದಕ್ಕೆ ಮತ್ತೊಂದು ಕಾರಣ ಇದರಲ್ಲಿ ಲಭ್ಯವಿರುವ ಆಕರ್ಷಕ ಕೊಡುಗೆಗಳು. ಹಾಗಾಗಿಯೇ ಕೆಲವರು, ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುತ್ತಾರೆ.

ವಾಸ್ತವವಾಗಿ, ನೀವು ಎಷ್ಟು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಿ ಎಂಬುದು ನಿಮ್ಮ ಆದಾಯಕ್ಕೆ ನೇರವಾಗಿ ಸಂಬಂಧಿಸುವುದಿಲ್ಲ. ಹೆಚ್ಚಿನ ಕ್ರೆಡಿಟ್ ಬಳಕೆಯೊಂದಿಗೆ ಹಲವಾರು ಕಾರ್ಡ್‌ಗಳನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಇದರಿಂದಾಗಿ, ಬೇರಾವುದೇ ಲೋನ್ ಪಡೆಯಲು ಹೋದಾಗ ಸಾಲದಾತರು ನಿಮ್ಮ ಸಾಲಕ್ಕೆ ಅನುಮೋದನೆ ನೀಡುವಾಗ ಇದನ್ನು ಪರಿಗಣಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ: ನರೇಂದ್ರ ಮೋದಿಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!

Bad Cibil Score CIBIL Score Credit Score Credit Score Personal Finance News

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Health Tips: ಬೇಸಿಗೆಯಲ್ಲಿ ಹೆಚ್ಚು ನಿಂಬೆ ಜ್ಯೂಸ್‌ ಕುಡಿದ್ರೆ ಏನಾಗುತ್ತೆ?ನಿಂಬೆ ಜ್ಯೂಸ್‌ನಲ್ಲಿ ಪೊಟ್ಯಾಸಿಯಮ್ ಇರುವುದರಿಂದ, ಇದು ನಿರ್ಜಲೀಕರಣ ಮತ್ತು ಸ್ನಾಯು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ.
स्रोत: Zee News - 🏆 7. / 63 और पढो »

Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director : ಅತಿ ಹೆಚ್ಚು ಸಂಭಾವನೆ ಪಡೆದ ಈ ನಿರ್ದೇಶಕ ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಾರೆ.
स्रोत: Zee News - 🏆 7. / 63 और पढो »

Credit Card: ಈ ವಿಷಯಗಳ ಬಗ್ಗೆ ಕಾಳಜಿ ಇದ್ದರೆ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿCredit Card Use: ನೀವು ತಿಂಗಳಿಡೀ ಬಳಸಿದ ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಪಾವತಿಸಲು ಬ್ಯಾಂಕ್ ನಿಗದಿಗೊಳಿಸಿರುವ ದಿನಾಂಕವನ್ನು ಎಂದಿಗೂ ಮರೆಯಬೇಡಿ. ಕ್ರೆಡಿಟ್ ಕಾರ್ಡ್ ಡ್ಯೂ ಡೇಟ್ ಬಳಿಕ ಪಾವತಿಸಲಾಗುವ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
स्रोत: Zee News - 🏆 7. / 63 और पढो »

ನಿಸ್ವಾರ್ಥ ತಾಯಂದಿರ ಕಲ್ಪನೆಯನ್ನು ವೈಭವೀಕರಿಸುವ 5 ಭಾರತೀಯ ಸಿನಿಮಾಗಳು !!Indian movie ಭಾರತೀಯ ಸಿನಿಮಾಗಳಲ್ಲಿ ತಾಯಂದಿರು ಯಾವಾಗಲೂ ಎಲ್ಲಾ ತ್ಯಾಗದ, ನಿಸ್ವಾರ್ಥ ದೇವತೆಗಳಾಗಿ ಪ್ರತಿನಿಧಿಸಲ್ಪಡುತ್ತಾರೆ ಮತ್ತು ತಮ್ಮ ಮಕ್ಕಳಿಗಾಗಿ ಏನನ್ನು ಮಾಡಬಲ್ಲ ತಾಯಂದಿರು ಭಾರತೀಯ ಸಿನಿಮಾಗಳಲ್ಲಿ ಕಾಣಿಸುವುದು ಹೆಚ್ಚು ಮತ್ತು ತಾಯಂದಿರ ನಿಸ್ವಾರ್ಥತೆಯನ್ನು ಹೆಚ್ಚು ವೈಭವೀಕರಿಸುತ್ತವೆ.
स्रोत: Zee News - 🏆 7. / 63 और पढो »

ವಿರಾಟ್’ಗೂ ಮೊದಲು ಈ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ! ಆತ ಬೇರಾರು ಅಲ್ಲ… ಕೊಹ್ಲಿಯ ಗೆಳೆಯನೇ!Anushka Sharma Rumoured Affair: ಅನುಷ್ಕಾ ಶರ್ಮಾ ವೃತ್ತಿಜೀವನವು ಎಷ್ಟು ಅದ್ಭುತವಾಗಿದೆಯೋ, ಅವರ ವೈಯಕ್ತಿಕ ಜೀವನವು ಕೂಡ ಅದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿದೆ.
स्रोत: Zee News - 🏆 7. / 63 और पढो »

ಅಭಿಷೇಕ್‌ ಬಚ್ಚನ್ ಕಟ್ಟಿದ್ದ ತಾಳಿ ಬಿಚ್ಚಿಟ್ಟ ಐಶ್ವರ್ಯ ರೈ? ಸಂಬಂಧ ಮುರಿದು ಬಿದ್ದಿದ್ದೇ ನಿಜ! ಡಿವೋರ್ಸ್‌ʼಗೆ ಅಡ್ಡಿ ಆಗಿದ್ದು ಪುತ್ರಿ?Aishwarya Rai Mangalsutra: ಐಶ್ವರ್ಯ ರೈ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್ ಸಂಬಂಧದಲ್ಲಿ ಬಿರುಕು ಮೂಡಿರುವ ವಿಚಾರ ಆಗಾಗ ಹೆಚ್ಚು ಚರ್ಚೆಯಾಗುತ್ತದೆ.
स्रोत: Zee News - 🏆 7. / 63 और पढो »