Bhagyalakshmi Serial: ತಾಂಡವ್‌ ಮಾತುಗಳಿಂದ ಹಠ ತೊಟ್ಟ ಭಾಗ್ಯಾ: ಮನೆಯನ್ನು ನಿಭಾಯಿಸಲು ಕೆಲಸಕ್ಕಾಗಿ ಹುಡುಕಾಟ!

  • 📰 Zee News
  • ⏱ Reading Time:
  • 82 sec. here
  • 16 min. at publisher
  • 📊 Quality Score:
  • News: 81%
  • Publisher: 63%

Colors Kannada Bhagyalakshmi Serial समाचार

Bhagyalakshmi Serial Today Episode,ಕಲರ್ಸ್ ಕನ್ನಡ ಭಾಗ್ಯಲಕ್ಷ್ಮೀ ಧಾರಾವಾಹಿ,ಭಾಗ್ಯಲಕ್ಷ್ಮೀ ಇಂದಿನ ಎಪಿಸೋಡ್

ಅದಕ್ಕೆ ಭಾಗ್ಯಾ ತಾಂಡವ್‌ ಮಾತಿಗೆ ತಕ್ಕಂತೆ ಖಡಕ್‌ ಆಗಿ ಆಯ್ತು ಮನೆಯ ಅರ್ಧ ಹಣ ನಾನು ಕೊಡುತ್ತೇನೆ.

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್‌ ಮಾತನ್ನು ಕೇಳಿದ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾಳೆ. ಹಾಗಾದ್ರೇ ಭಾಗ್ಯಾಗೆ ಕೆಲಸ ಸಿಗುತ್ತದೆಯಾ? ಕೆಲಸವನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.ತಾಂಡವ್‌ ಭಾಗ್ಯಾ ಮುಂದೆ ಮನೆಯನ್ನು ಅರ್ಧ ಭಾಗ ಮಾಡಿದರೆ ಮಾತ್ರ ಸಾಲದು. ಅದರ ಇಎಂಐನಲ್ಲೂ ಅರ್ಧ ಖರ್ಚನ್ನು ನೋಡಿಕೊಳ್ಳಬೇಕು ಎಂದು ಹೇಳುತ್ತಾನೆ.ಭ್ಯಾಗ್ಯಾ ಆ ವ್ಯಕ್ತಿಯ ನಡವಳಿಕೆ ನೋಡಿ ಹೊರಗೆ ಬಂದು ಬಿಡುತ್ತಾನೆ. ನಂತರ ಭಾಗ್ಯಾ ಕೆಲಸ ಕೇಳಲೇಬೇಕೆಂದು ಮತ್ತೆ ಹೊಗುತ್ತಾಳೆ.

ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್‌ ಭಾಗ್ಯಾ ಮುಂದೆ ಮನೆಯನ್ನು ಅರ್ಧ ಭಾಗ ಮಾಡಿದರೆ ಮಾತ್ರ ಸಾಲದು. ಅದರ ಇಎಂಐನಲ್ಲೂ ಅರ್ಧ ಖರ್ಚನ್ನು ನೋಡಿಕೊಳ್ಳಬೇಕು. ನಾನು ಯಾಕೆ ನಿಮ್ಮೆಲ್ಲರದ್ದು ಹಣ ಕಟ್ಟಬೇಕು. ಕಟ್ಟೋದಕ್ಕೆ ಆಗದೆ ಹೋದರೆ ನಿನ್ನ ಜೊತೆಗೆ ಇರುವ ಎಲ್ಲರನ್ನು ಕರೆದುಕೊಂಡು ಹೋಗ್ತಾ ಇಲ್ಲಿಂದ ಹೋಗುತ್ತಾ ಇರು ಎಂದು ಹೇಳುತ್ತಾನೆ. ನಮ್ಮ ಅತ್ತೆ, ಮಾವನಿಗಾಗಿ, ಮಕ್ಕಳಿಗಾಗಿ ನಾನು ನಿಲ್ಲುತ್ತೇನೆ. ಇನ್ಮೇಲೆ ಪ್ರತಿ ತಿಂಗಳ ಅರ್ಧ ಖರ್ಚು ನನ್ನದೇ ಎಂದು ಹೇಳಿರುತ್ತಾಳೆ. ಅದಕ್ಕೆ ಸದ್ಯ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಹಠವನ್ನು ತೊಟ್ಟಿದ್ದಾಳೆ. ತನನ್ನು ನಂಬಿರುವವರನ್ನು ನಾನು ಕಾಪಾಡಲೇಬೇಕೆಂದರೆ ನಾನು ಕೆಲಸ ಮಾಡಲು ನಿರ್ಧಾರಿಸಿದ್ದಾಳೆ.ಕೆಲವನ್ನು ಹುಡುಕಿಕೊಂಡು ಹೋದ ಭಾಗ್ಯಾ ಹೊಟೇಲ್ ಒಂದಕ್ಕೆ ಕೆಲಸ ಕೇಳಿಕೊಂಡು ಹೋಗುತ್ತಾಳೆ. ಆರಂಭದಲ್ಲಿಯೇ ರಗಡ್‌ ಇರುವ ಹೋಟೆಲ್‌ ಮಾಲಿಕ ಹೋಗಿರುತ್ತಾಳೆ. ಆ ಹೋಟೆಲ್‌ನಲ್ಲಿ ಓನರ್‌ ಅಲ್ಲಿನ ಕೆಲಸಗಾರರಿಗೆ ಸಂಬಳ ಕೊಡುವುದಕ್ಕೆ ಕಿರುಚಾಡುತ್ತಿರುತ್ತಾನೆ.

ಭಾಗ್ಯಾಗೆ ಗಂಡನ ಮಾತುಗಳು ನೆನಪಿಗೆ ಬಂದಿದ್ದ ಕಾರಣ, ಮತ್ತೆ ಹೋಟೆಲ್‌ ಒಳಗೆ ಹೋದಾಗ ಆಕೆ ಚಂದ ತೆಗೆದುಕೊಳ್ಳಲು ಬಂದಿದ್ದಾಳೆ ಎಂದು ಭಾವಿಸುತ್ತಾನೆ. ಅವಾಗ ಭಾಗ್ಯಾ ಅದಕ್ಕಲ್ಲ ಬಂದಿದ್ದು ಎಂದಿದಕ್ಕೆ, ಆತ ಭಿಕ್ಷೆ ಕೇಳಲು ಬಂದವರಂತೆ ನಡೆದುಕೊಂಡಿದ್ದಾನೆ. ಬಳಿಕ ಭಾಗ್ಯಾ ಕೆಲಸ ಕೇಳಿದಕ್ಕೆ ತಕ್ಷಣ ಸಾಧ್ಯವೇ ಇಲ್ಲ ಎಂಬಂತೆ ಹೇಳಿದ್ದಾನೆ‌. ಇದು ಭಾಗ್ಯಾಳಿಗೆ ಬೇಸರ ತರಿಸಿದೆ.ಭಾಗ್ಯಾಗೆ ಮೊದಲ ಪ್ರಯತ್ನದಲ್ಲಿಯೇ ಈ ರೀತಿ ಅವಮಾನವಾಗಿದ್ದರಿಂದ ಈಕೆ ಸಂಕಟ ಪಟ್ಟಿದ್ದಾಳೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Lok Sabha Election 2024: "ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಇದ್ದರೇ ಮೋದಿ ವಿರುದ್ದ ಕ್ರಮ ಜರುಗಿಸಬೇಕು"-ಬಿ.ಕೆ ಹರಿ ಪ್ರಸಾದ್ಪ್ರಧಾನಿ ಮೋದಿ, ಅಮಿತ್ ಶಾ ಕರ್ನಾಟಕ & ನಾಡಿನ ರೈತರನ್ನು ದ್ವೇಷಿಸುತ್ತಾರೆ: ಸಿಎಂ ಸಿದ್ದರಾಮಯ್ಯBollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ...

Bhagyalakshmi Serial Today Episode ಕಲರ್ಸ್ ಕನ್ನಡ ಭಾಗ್ಯಲಕ್ಷ್ಮೀ ಧಾರಾವಾಹಿ ಭಾಗ್ಯಲಕ್ಷ್ಮೀ ಇಂದಿನ ಎಪಿಸೋಡ್ ಮೊದಲ ಪ್ರಯತ್ನದಲ್ಲಿ ಭಾಗ್ಯಾಗೆ ಸೋಲು ಸತ್ಯ ಹೇಳಲು ತಾಂಡವ್ ಮನೆಗೆ ಬಂದ ಶ್ರೇಷ್ಠಾ Bhagyalakshmi Today Full Episode - Youtube Bhagyalakshmi Serial Today Episode Live Bhagyalakshmi Kannada Serial Today Episode Bhagyalakshmi Full Episode Bhagyalakshmi Serial Kannada Bhagyalakshmi Today Full Episode Zee5 Bhagyalakshmi New Episode Bhagya Lakshmi Today Full Episode On Youtube 2023

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bhagyalakshmi Serial: ತಾಂಡವ್‌ಗೆ ಮನೆಯವರಿಂದ ಕ್ಲಾಸ್‌: ಗಂಡ ತತ್ತರಿಸುವಂತೆ ಉತ್ತರಿಸಿದ ಭಾಗ್ಯ!ತಾಂಡವ್‌ ಮಾತನಾಡಬೇಕು ಎಂದಿದಕ್ಕೆ ಸದ್ಯ ಬಹಳ ಸ್ಟ್ರಾಂಗ್ ಅಂಡ್ ಸ್ವಾಭಿಮಾನಿಯಾಗಿರುವ ಭಾಗ್ಯಾ ಅದೇನು ಹೇಳಿ ಅಂತ ಧೈರ್ಯವಾಗಿ ಕೇಳಿದ್ದಾಳೆ.[node:summary]
स्रोत: Zee News - 🏆 7. / 63 और पढो »

Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..
स्रोत: Zee News - 🏆 7. / 63 और पढो »

टीवीटीवी सीरियल फ़ोटोस: Check out TV serial photos, TV actor photos, TV actress pics, TV events photos, TV award photos, TV celebs photos in hindi at Navbharat Times.
स्रोत: NBT Hindi News - 🏆 20. / 51 और पढो »

Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್‌ ಕೊಟ್ಟ ಭೂಮಿಕಾ!ಅದೇ ಸಂದರ್ಭದಲ್ಲಿ ಭೂಮಿಕಾ ಗುರುಗಳ ಬಗ್ಗೆ ಬಹಳ ಅದ್ಭುತವಾದ ಮಾತನಾಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ತಕ್ಷಣ ಗುರುಗಳಿಗೆ ಭೂಮಿಕಾ ಉತ್ತಮ ಆತಿಥ್ಯ ಸತ್ಕಾರ ಮಾಡುತ್ತಾಳೆ. ತದನಂತರ ತನ್ನ ಮತ್ತು ಗೌತಮ್ ಜಾತಕವನ್ನು ಗುರುಗಳ ಹತ್ತಿರ ತೋರಿಸುತ್ತಾಳೆ.
स्रोत: Zee News - 🏆 7. / 63 और पढो »

Salman Khan: ಕೋಟ್ಯಾಂತರ ರುಪಾಯಿ ಆಸ್ತಿಯಿದ್ದರೂ ಸಲ್ಲು ಇರೋದು 1 BHK ಮನೆಯಲ್ಲಿ: ಇದರ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತಿರಾ!ಬಿ-ಟೌನ್‌ ಬಾಡಿಗಾರ್ಡ್‌ ಸಲ್ಮಾನ್ ಆಗಾಗ್ಗ ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಈ ನಟನ ವಾಸಿಸುತ್ತಿರುವ ಮನೆ ಸಮುದ್ರಕ್ಕೆ ಎದುರಿನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಇದೆ. ಸಲ್ಮಾನ್‌ ಖಾನ್‌ ಮನೆಯನ್ನು ಹೊರಗಿನಿಂದ ನೋಡಲು ಫ್ಯಾನ್ಸ್‌ಗಳು ಮುಗಿ ಬೀಳುತ್ತಿರುತ್ತಾರೆ.
स्रोत: Zee News - 🏆 7. / 63 और पढो »

Sachin Tendulkar: ಪ್ರತಿ ತಿಂಗಳೂ ಲಕ್ಷಗಟ್ಟಲೇ ಆದಾಯ.. ಸಚಿನ್ ತೆಂಡೂಲ್ಕರ್ ಎಷ್ಟು ಸಾವಿರ ಕೋಟಿ ಆಸ್ತಿಗೆ ಒಡೆಯ ಗೊತ್ತಾ?Sachin Tendulkar Net Worth: ಸಚಿನ್ ಅವರ ಮನೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿದೆ. ಈ ಮನೆಯನ್ನು 2009 ರಲ್ಲಿ ನಿರ್ಮಿಸಲಾಯಿತು. ಪ್ರಸ್ತುತ ಇದರ ಮೌಲ್ಯ ರೂ. 60 ಕೋಟಿ ಎಂದು ಹೇಳಲಾಗುತ್ತಿದೆ.
स्रोत: Zee News - 🏆 7. / 63 और पढो »