Best Morning Teas: ಉತ್ತಮ ಆರೋಗ್ಯಕ್ಕಾಗಿ ಮುಂಜಾನೆ ಸವಿಯಿರಿ ಈ 7 ಬಗೆಯ ಚಹಾ

  • 📰 Zee News
  • ⏱ Reading Time:
  • 23 sec. here
  • 8 min. at publisher
  • 📊 Quality Score:
  • News: 33%
  • Publisher: 63%

Best Morning Teas समाचार

Diabetes Tips,Weight Loss,Weight Loss Tips

Healthy morning teas: ನಿತ್ಯ ಬೆಳಿಗ್ಗೆ ಆರೋಗ್ಯಕರ ಚಹಾದೊಂದಿಗೆ ದಿನ ಆರಂಭಿಸಿದರೆ ಮನಸ್ಸಿಗೆ ಉಲ್ಲಾಸದ ಜೊತೆಗೆ ಫಿಟ್ ಆಗಿಯೂ ಇರಬಹುದು. ಅಂತಹ ಏಳು ಬಗೆಯ ಆರೋಗ್ಯಕರ ಚಹಾಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ತಿಳಿಯೋಣ...

Best Morning Teas : ಬೆಳಿಗ್ಗೆ ಎದ್ದ ಕೂಡಲೇ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ, ನೀವು ನಿಮ್ಮ ಬೆಳಿಗ್ಗೆಯನ್ನು ಆರೋಗ್ಯಕರ ಚಹಾದೊಂದಿಗೆ ಆರಂಭಿಸಿದರೆ ಫಿಟ್ ಆಗಿ ಆರೋಗ್ಯಕರವಾಗಿ ಇರಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ಕೂಡಲೇ ಟೀ/ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಲು, ಸಕ್ಕರೆ, ಟೀ ಸೊಪ್ಪು ಬೆರೆಸಿ ಮಾಡುವ ಚಹಾವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಸಮಸ್ಯೆಗಳು ಬಾಧಿಸುತ್ತದೆ.

Diabetes Tips Weight Loss Weight Loss Tips Fitness Tips Lifestyle Health Tips

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮುಂಜಾನೆ ಒಂದು ಲೋಟ ಈ ಚಹಾ ಕುಡಿಯಿರಿ, ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು !Indian Gooseberry Tea For Diabetes :ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
स्रोत: Zee News - 🏆 7. / 63 और पढो »

Morning Walk: ನಿತ್ಯ ಮುಂಜಾನೆ 30 ನಿಮಿಷಗಳ ಕಾಲ ವಾಕ್ ಮಾಡುವುದರಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನMorning Walk Benefits: ಮಾರ್ನಿಂಗ್ ವಾಕ್ ಮಾಡುವುದರಿಂದ ಇದು ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ಹಿತವಾದ ಅನುಭವವನ್ನು ನೀಡುತ್ತದೆ. ಬೆಳಗಿನ ನಡಿಗೆಯು ದೈಹಿಕ ಚಟುವಟಿಕೆ ಮತ್ತು ನೈಸರ್ಗಿಕ ಬೆಳಕಿನ ಸಂಯೋಜನೆಯೊಂದಿಗೆ ನಮ್ಮ ಮೆದುಳಿನಲ್ಲಿ ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ.
स्रोत: Zee News - 🏆 7. / 63 और पढो »

White Hair Remedies: ನಿಮ್ಮ ಆಹಾರದಲ್ಲಿನ ಈ ನಾಲ್ಕು ಪದಾರ್ಥಗಳು ಬಿಳಿ ಕೂದಲು ಸಮಸ್ಯೆಗೆ ಸೂಪರ್ ಫುಡ್ ಇದ್ದಂತೆ!White Hair Home Remedies: ಅಕಾಲಿಕವಾಗಿ ಕೂದಲು ಬಿಳಿಯಾಗುವಿಕೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ, ಈ ಸಮಸ್ಯೆಯನ್ನು ಪರಿಹರಿಸಲು ನಾವು ನಿಮಗೆ ಕೆಲ ಉತ್ತಮ ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳಿಂದ ನೀವು ಕಪ್ಪು, ದಟ್ಟ ಮತ್ತು ನೀಳವಾದ ಕೇಶರಾಶಿಯನ್ನು ಹೊಂದಬಹುದು
स्रोत: Zee News - 🏆 7. / 63 और पढो »

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
स्रोत: Zee News - 🏆 7. / 63 और पढो »

World Liver Day: ಯಕೃತ್ತಿನ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಪಾನಿಯಾಗಳು!ಅಲೋವೆರಾ ಜ್ಯೂಸ್‌ನಲ್ಲಿ ಕಂಡುಬರುವ ಎರಡು ಪದಾರ್ಥಗಳಾದ ಅಲೋಯಿನ್ ಮತ್ತು ಸಪೋನಿನ್‌ಗಳು ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಮತ್ತು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುವ ಮೂಲಕ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ[node:summary]
स्रोत: Zee News - 🏆 7. / 63 और पढो »

ಆರೋಗ್ಯ ಮಿತ್ರ ಮೆಂತ್ಯ: ನೆನೆಸಿಟ್ಟು ನಿತ್ಯ ಮುಂಜಾನೆ ಸೇವಿಸಿದರೆ ಈ 5 ಕಾಯಿಲೆಗಳು ಬುಡಸಮೇತ ಮಾಯHealth benefits of fenugreek: ಮೆಂತ್ಯವು ರಕ್ತವನ್ನು ತೆಳುಗೊಳಿಸುವುದಲ್ಲದೆ, ರಕ್ತ ಪರಿಚಲನೆ ಸುಧಾರಿಸುತ್ತದೆ. ಕೀಲು ನೋವನ್ನು ಹೋಗಲಾಡಿಸುವ ಶಕ್ತಿ ಕೂಡ ಮೆಂತ್ಯಕ್ಕಿದೆ. ಮೂತ್ರನಾಳ ಮತ್ತು ಉಸಿರಾಟದ ತೊಂದರೆಗಳನ್ನು ಸಹ ನಿವಾರಿಸುತ್ತದೆ.
स्रोत: Zee News - 🏆 7. / 63 और पढो »