Actress Geetha: ನೆನಪಿದ್ದಾರಾ ಟಾಪ್‌ ನಟಿ ಗೀತಾ? ಹಾಲು ಬಣ್ಣದ ಚೆಲುವೆ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾಗಿದ್ದೇಕೆ?

  • 📰 Zee News
  • ⏱ Reading Time:
  • 26 sec. here
  • 13 min. at publisher
  • 📊 Quality Score:
  • News: 52%
  • Publisher: 63%

Actress Geetha समाचार

ನಟಿ ಗೀತಾ,ಗೀತಾ ಪತಿ,ಗೀತಾ ಮಕ್ಕಳು

Sandalwood Actress Geetha: ಸುಮಾರು 80ರ ದಶಕದ ನಟಿಯರನ್ನು ನೆನಪಿಸಿಕೊಂಡರೇ ಅಗ್ರಸ್ಥಾನದಲ್ಲಿ ಬರೋದು ಹಾಲಿನ ಬಣ್ಣದ ಚೆಲುವೆ ನಟಿ ಗೀತಾ.. ತಮ್ಮ ಅದ್ಭುತ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ನಟಿ ಸದ್ಯ ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ..

Actress Geetha : ನೆನಪಿದ್ದಾರಾ ಟಾಪ್‌ ನಟಿ ಗೀತಾ ? ಹಾಲು ಬಣ್ಣದ ಚೆಲುವೆ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾಗಿದ್ದೇಕೆ?

ಕನ್ನಡ ಸಿನಿಮಾ ರಂಗಕಂಡ ಯಶಸ್ವಿ ನಟಿಯರ ಪೈಕಿ ನಟಿ ಗೀತಾ ಸಹ ಒಬ್ಬರು.. ಸಿನಿಪ್ರಿಯರಿಗೆ ಈಗಲೂ ಇಷ್ಟವಾಗುವ ಈ ಹಾಲು ಬಣ್ಣದ ಚೆಲುವೆನ್ನು ನೋಡಲೇಂದೆ ಸಿನಿಮಾ ನೋಡುವವರಿದ್ದರು.. ಕನ್ನಡ ಚಿತ್ರರಂಗದ ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡ ನಟಿ ಗೀತಾ ಸಾಕಷ್ಟು ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಗಮನ ಸೆಳೆದು ಟಾಪ್‌ ನಟಿ ಎನಿಸಿಕೊಂಡಿದ್ದರು.. ಸುರದ್ರೂಪಿಯಾಗಿದ್ದ ನಟಿ ಗೀತಾ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಅವರು ಮಾಡಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿದ್ದವು.. ಆಕಸ್ಮಿಕದಂತಹ ದೊಡ್ಡ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಗೀತಾ ಕನ್ನಡ ಸಿನಿರಂಗದಲ್ಲಿ ಖ್ಯಾತಿ ಗಳಿಸಿದರು..

ನಟಿ ಗೀತಾ ಗೀತಾ ಪತಿ ಗೀತಾ ಮಕ್ಕಳು ಗೀತಾ ಜೀವನ ಗೀತಾ ಸಿನಿಮಾಗಳು ಆಕಸ್ಮಿಕ Actress Geetha Real Life Actress Geetha Husband Actress Geetha Childrens Actress Geetha Latest News In Kannada Actress Geetha Samdalwood

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

KD Poster: ಕೆಡಿ ಅಖಾಡದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ ಔಟ್:‌ ರೀಷ್ಮಾ ನಯಾ ಲುಕ್‌ ರಿವೀಲ್!ಕೆಡಿ ಚಿತ್ರದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.[node:summary]
स्रोत: Zee News - 🏆 7. / 63 और पढो »

Preity Zinta: ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ: ಬಿ-ಟೌನ್‌ ಬೆಡಗಿಯ ವೈರಲ್‌ ವಿಡಿಯೋ!ನಟಿ ಪ್ರೀತಿ ಜಿಂಟಾ ಬದುಕಿನ ಕಥೆ-ವ್ಯಥೆ-ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಕರಾಳ ಮುಖವನ್ನು ಕಳಚಿಡುವ ಪ್ರಯತ್ನಿಸಿದ್ದಾರೆ.[node:summary]
स्रोत: Zee News - 🏆 7. / 63 और पढो »

Rakul Preet Singh: ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ಗಿಲ್ಲಿ ನಟಿ: ತಾಳಿ ಭಾರವಾಯ್ತಾ ಎಂದ ನೆಟ್ಟಿಗರು!ರಕುಲ್‌ ಪ್ರೀತ್‌ ಸಿಂಗ್‌ ಫೋಟೋಗಳು ವೈರಲ್‌ ಆಗುತ್ತಿದ್ದಂತೆ, ತಾಳಿ ತೆಗೆದಿಟ್ಟು, ಹಣೆಗೆ ಕುಂಕುಮವೂ ಧರಿಸದರೆ ಖಾಲಿ ನೆತ್ತಿ, ಖಾಲಿ ಕತ್ತಿನಲ್ಲಿ ಕಾಣಿಸಿಕೊಂಡಿದಕ್ಕೆ ಸೋಶಿಯಲ್‌ ಮಿಡಿಯಾದಲ್ಲಿ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ[node:summary]
स्रोत: Zee News - 🏆 7. / 63 और पढो »

12 ಮಂದಿಯೊಂದಿಗೆ ಡೇಟಿಂಗ್.. 2 ವರ್ಷಗಳಲ್ಲಿ ವಿಚ್ಛೇದನ.. ʼಆʼ ಚಟದಿಂದ ಕರಿಯರ್‌ ನಾಶಮಾಡಿಕೊಂಡ ಖ್ಯಾತ ನಟಿ ಈಕೆ!!Famous South Actress: ದಕ್ಷಿಣ ಭಾರತದ ಜನಪ್ರಿಯ ನಟಿ ಮನಿಶಾ ಕೊಯಿರಾಲಾ 12 ಜನರೊಂದಿಗೆ ಡೇಟಿಂಗ್ ಮಾಡಿದ ನಂತರ ವಿವಾಹವಾದರು.
स्रोत: Zee News - 🏆 7. / 63 और पढो »

Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
स्रोत: Zee News - 🏆 7. / 63 और पढो »

ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?Parineeti Chopra : ನಟಿ ಪರಿಣಿತಿ ಚೋಪ್ರಾ 2023ರಲ್ಲಿ ರಾಜಕಾರಣಿ ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮಿಬ್ಬರ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ.
स्रोत: Zee News - 🏆 7. / 63 और पढो »