Actor Darshan: ನಟ ದರ್ಶನ್ ಬಳಿ ಇದೆ 2 ಪಿಸ್ತೂಲ್‍ಗಳು!

  • 📰 Zee News
  • ⏱ Reading Time:
  • 26 sec. here
  • 45 min. at publisher
  • 📊 Quality Score:
  • News: 164%
  • Publisher: 63%

Bengaluru समाचार

Darshan,Gun,Pardosh

Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ನಟ ದರ್ಶನ್‌ ಹಾಗೂ ಗ್ಯಾಂಗ್‌ ವಿಚಾರಣಾಧೀನ ಖೈದಿಗಳಾಗಿದ್ದಾರೆ.. ತನಿಖೆಯಲ್ಲಿ ಸಾಕಷ್ಟು ಶಾಕಿಂಗ್‌ ವಿಚಾರಗಳು ಬಹಿರಂಗವಾಗುತ್ತಿದ್ದು, ಇದೀಗ ನಟ ದರ್ಶನ್‌ ಹಾಗೂ ಪ್ರದೋಶ್‌ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ..

Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ನಟ ದರ್ಶನ್ ‌ ಹಾಗೂ ಗ್ಯಾಂಗ್‌ ವಿಚಾರಣಾಧೀನ ಖೈದಿಗಳಾಗಿದ್ದಾರೆ.. ತನಿಖೆಯಲ್ಲಿ ಸಾಕಷ್ಟು ಶಾಕಿಂಗ್‌ ವಿಚಾರಗಳು ಬಹಿರಂಗವಾಗುತ್ತಿದ್ದು, ಇದೀಗ ನಟ ದರ್ಶನ್ ‌ ಹಾಗೂ ಪ್ರದೋಶ್‌ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ.. ನಟ ದರ್ಶನ್ ಮತ್ತು ಪ್ರದೋಶ್ ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದ್ದು, ಪ್ರದೋಷ್ ಮತ್ತು ದರ್ಶನ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇದೆ‌ ಎನ್ನುವ ವಿಚಾರ ಬಹಿರಂಗವಾಗಿದೆ.. ಬೆಂಗಳೂರು ನಗರದ್ಯಾಂತ 7830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ..

ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಅಯಾ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಶಕ್ಕೆ ಪಡೆಯಬೇಕು ಎಂದು ಕಳೆದ ಮಾರ್ಚ್ 27 ರಂದು ವಿನಾಯಿತಿ ನೀಡಿ ಆದೇಶ ನೀಡಿದ್ದ ಕಮಿಷನರ್ ದಯಾನಂದ್.. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರ ಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು.. ಆದರೆ ನಟ ದರ್ಶನ್ ಮತ್ತು ಪ್ರದೋಶ್ ಪಿಸ್ತೂಲ್ ವಾಪಸ್ ಮಾಡದೇ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದಿದ್ದಾರೆ.. ಸದ್ಯ ಪ್ರದೋಷ್ ಇರುವ ಗಿರಿನಗರ ಠಾಣೆ ಹಾಗೂ ದರ್ಶನ್ ಬಂಧಿಯಾಗಿರುವ ಆರ್.ಆರ್.ನಗರ ಠಾಣಾಧಿಕಾರಿಗಳಿಗೆ ಶಸ್ತ್ರ ವಶಪಡಿಸಿಕೊಳ್ಳಲಿಕ್ಕೆ ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ..

Darshan Gun Pardosh Renukaswamy Case ಗನ್ ದರ್ಶನ್ ಪ್ರದೋಷ್‌ ಬೆಂಗಳೂರು ರೇಣುಕಾಸ್ವಾಮಿ Darshan Arrest Darshan News Darshan Thoogudeepa Darshan Thoogudeepa Wife Darshan Thoogudeepa Family Kaatera Kannada Movie D'boss Darshan Darshan Thoogudeepa Movies Kaatera Kannada Movie Collection Kaatera Kannada Movie First Day Collection Kaatera Kannada Movie Review Kaatera Kannada Movie Budget Kaatera Kannada Movie Box Office Collection Kaatera Kannada Movie Songs Kaatera Kannada Movie 1St Day Collection Kaatera Kannada Movie Collection Worldwide Pavitra Gowda Pavitra Gowda Darshan ಕಾಟೇರ ಕಾಟೇರ ಸಿನಿಮಾ ಡಿ-ಬಾಸ್ ದರ್ಶನ್ ಕಾಟೇರ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಕಾಟೇರ ಬಾಕ್ಸ್ ಆಫಿಸ್ ಕಾಟೇರ ಕಲೆಕ್ಷನ್ ಕಾಟೇರ ಟ್ರೇಲರ್ ಕಾಟೇರ ದರ್ಶನ್ ದರ್ಶನ್ ತೂಗುದೀಪ ದರ್ಶನ್ ತೂಗುದೀಪ ಕುಟುಂಬ ಪವಿತ್ರ ಗೌಡ ಪವಿತ್ರ ಗೌಡ ದರ್ಶನ್ ಪವಿತ್ರಾ ಗೌಡ ಪವಿತ್ರಾ ಗೌಡ ದರ್ಶನ್ ದರ್ಶನ್ ಅರೆಸ್ಟ್ ದರ್ಶನ್ ನ್ಯೂಸ್

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!Darshan-Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಸೆರೆವಾಸ ಅನುಭವಿಸುತ್ತಿದ್ದಾರೆ.
स्रोत: Zee News - 🏆 7. / 63 और पढो »

Darshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆDarshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆ
स्रोत: Zee News - 🏆 7. / 63 और पढो »

ದರ್ಶನ್‌ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್‌ ನೇಮ್‌ ಏನು ಗೊತ್ತಾ?Darshan Real Name: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ದರ್ಶನ್‌ ನಿಜವಾದ ಹೆಸರೇ ಬೇರೆ ಎಂಬ ವಿಚಾರ ಸುದ್ದಿಯಲ್ಲಿದೆ.
स्रोत: Zee News - 🏆 7. / 63 और पढो »

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
स्रोत: Zee News - 🏆 7. / 63 और पढो »

ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ.
स्रोत: Zee News - 🏆 7. / 63 और पढो »

ನಟ ದರ್ಶನ್ ಅರೆಸ್ಟ್‌ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು ಗೊತ್ತಾ? ಪತ್ನಿ 5 ತಿಂಗಳ ಗರ್ಭಿಣಿ!Actor Darshan Arrest Case: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
स्रोत: Zee News - 🏆 7. / 63 और पढो »