Anchor Anushree: ಮಾತಿನ ಮಲ್ಲಿ ಆಂಕರ್‌ ಅನುಶ್ರೀ ಮನೆ ನೋಡಿದ್ದೀರಾ? ಅರಮನೆಗಿಂತ ಕಡಿಮೆಯಿಲ್ಲ!

  • 📰 Zee News
  • ⏱ Reading Time:
  • 24 sec. here
  • 15 min. at publisher
  • 📊 Quality Score:
  • News: 58%
  • Publisher: 63%

Anchor Anushree समाचार

ಆಂಕರ್‌ ಅನುಶ್ರೀ,ಅನುಶ್ರೀ ತಂದೆ ತಾಯಿ,ಅನುಶ್ರೀ ಬಾಯ್‌ಫ್ರೆಂಡ್‌

Anchor Anshree Home: ನಟಿ ಕಮ್‌ ಆಂಕರ್‌ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ..

ನಟಿ ಕಮ್‌ ಆಂಕರ್‌ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ.. ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಸ್ಟಾರ್‌ ಫೀಮೇಲ್‌ ಆಂಕರ್‌ ಎಂದರೇ ಅದು ಅನುಶ್ರೀ.. ಜೀ ಕನ್ನಡದಲ್ಲಿ ಮೂಡಿಬರುವ ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾ.. ಹಲವು ಸ್ಯಾಂಡಲ್‌ವುಡ್‌ ಈವೆಂಟ್‌ಗಳನ್ನು ನಡೆಸಿಕೊಡುತ್ತಾರೆ..

ಅಂದು ಅಷ್ಟೇಲ್ಲ ಕಷ್ಟ ನೋಡಿದ ಈ ಚೆಲುವೆ ಇಂದು ಜನಪ್ರಿಯ ನಿರೂಪಕಿಯಾಗಿ ಕನ್ನಡಿಗರ ಹೆಮ್ಮೆಯಾಗಿದ್ದಾರೆ.. ಮೂಲತಃ ಮಂಗಳೂರಿನವರಾದ ಅನುಶ್ರೀ ತುಳು ಕುಟುಂಬದಲ್ಲಿ ಜನಿಸಿದರು.. ಆದರೆ ಇವರು ಓದಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ.. ಓದು ಮುಗಿಯುತ್ತಿದ್ದಂತೆ ಕೆಲಸ ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದದಿಂದ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು.. ನಂತರ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾ ಇಂದು ಪ್ರತಿಯೊಬ್ಬರ ಮನೆಮಗಳಾಗಿದ್ದಾರೆ.. ಜೀವನದಲ್ಲಿ ಸಾಕಷ್ಟು ನೋವು, ಕಷ್ಟಗಳನ್ನು ಎದುರಿಸಿ ಒಂದು ಹಂತಕ್ಕೆ ಬಂದಿರುವ ಅನುಶ್ರೀ ಇಂದು ಯಶಸ್ವಿ ಹೆಣ್ಣುಮಗಳಾಗಿದ್ದಾರೆ..

ಆಂಕರ್‌ ಅನುಶ್ರೀ ಅನುಶ್ರೀ ತಂದೆ ತಾಯಿ ಅನುಶ್ರೀ ಬಾಯ್‌ಫ್ರೆಂಡ್‌ ಅನುಶ್ರೀ ಜೀವನ ಅನುಶ್ರೀ ಸಂಭಾವನೆ ಅನುಶ್ರೀ ಮದುವೆ ಅನುಶ್ರೀ ಆಸ್ತಿ Anushree Home Anushree Father Mother Anushree Salary Anushree Boyfriend Anushree News Anushree Latest News In Kannada

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Anchor Anushree: ಅನುಶ್ರೀಗೆ ಆಂಕರಿಂಗ್‌ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?Anchor Anushree favourite Work: ನಿರೂಪಕಿ, ನಟಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್‌, ವದಂತಿಗಳು ಹೀಗೆ ಹಲವಾರು ಜೀವನದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
स्रोत: Zee News - 🏆 7. / 63 और पढो »

Anchor Anushree: ಮದುಮಗಳಂತೆ ರೆಡಿಯಾದ ಆಂಕರ್‌ ಅನುಶ್ರೀ.. ಗುಟ್ಟಾಗಿ ಮದುವೆಯಾದ್ರಾ ಎಂದ್‌ ಫ್ಯಾನ್ಸ್‌!!Anchor Anushree Viral video: ನಟಿ, ಆಂಕರ್‌ ಅನುಶ್ರೀ ಮದುಮಗಳಂತೆ ರೆಟಿಯಾಗಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಗುಟ್ಟಾಗಿ ಮದುವೆಯಾದ್ರಾ ಎಂದು ಕೇಳುತ್ತಿದ್ದಾರೆ.. ಹಾಗಾದ್ರೆ ಏನದು ವಿಡಿಯೋ ಹಿಂದಿನ ಸತ್ಯ.. ಇದೀಗ ತಿಳಿಯೋಣ ಬನ್ನಿ..
स्रोत: Zee News - 🏆 7. / 63 और पढो »

ವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀAnchor Anushree: ಅನುಶ್ರೀ ಎಂದಾಕ್ಷಣ ನೆನೆಪಾಗೋದು ಮಾತು, ಅರ್ಥಬದ್ಧ ನಿರೂಪಣೆ. ಲಕ್ಷಾಂತರ ಅಭಿಮಾನಿಗಳ ಮನಗೆದ್ದರುವ ಆಂಕರ್ ಅನುಶ್ರೀಗೆ ಸದ್ಯ ಅಭಿಮಾನಿಗಳೆಲ್ಲಾ ಕೇಳೋದು ಒಂದೇ ಪ್ರಶ್ನೆ, ಅದೇನೆಂದರೆ ‘ಮದುವೆ ಯಾವಾಗ?’
स्रोत: Zee News - 🏆 7. / 63 और पढो »

Famous Anchor: ಖ್ಯಾತ ಆಂಕರ್ ಬಾಯ್‌ಫ್ರೆಂಡ್‌ ಜೊತೆಗಿನ ಪೋಟೋಸ್‌ ವೈರಲ್!‌Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿವೆ.
स्रोत: Zee News - 🏆 7. / 63 और पढो »

Good News: ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದಲೇ ಸಿಗಲಿದೆ ಉಚಿತ ಮನೆ..!ರಾಜೀವ್ ಗಾಂಧಿ ವಸತಿ ಯೋಜನೆಯಡಿ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆ ಮತ್ತು ದಾಖಲೆಗಳು ಏನು? ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
स्रोत: Zee News - 🏆 7. / 63 और पढो »

ಪತ್ನಿ ನತಾಶಾ ಸ್ಟಾಂಕೋವಿಕ್ ಗಿಂತಲೂ ಸುಂದರಿ ಹಾರ್ದಿಕ್ ಪಾಂಡ್ಯ ಅತ್ತಿಗೆ !ಮಾಡಲಿಂಗ್ ಕ್ಷೇತ್ರದಲ್ಲಿ ಭಾರೀ ಫೇಮಸ್ನತಾಶಾ ಸ್ಟಾಂಕೋವಿಕ್ ಮಾತ್ರವಲ್ಲ ಹಾರ್ದಿಕ್ ಅತ್ತಿಗೆ ಪಂಖೂರಿ ಶರ್ಮಾ ಕೂಡಾ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ. ಮಾಡೆಲ್ ಆಗಿ ಖ್ಯಾತಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್.
स्रोत: Zee News - 🏆 7. / 63 और पढो »