Air India: ಸಿಬ್ಬಂದಿ ಕೊರತೆಯಿಂದ ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಬಂದ್!

  • 📰 Zee News
  • ⏱ Reading Time:
  • 32 sec. here
  • 10 min. at publisher
  • 📊 Quality Score:
  • News: 44%
  • Publisher: 63%

Air India Express समाचार

Air India Employees,Employees Strike,Air India Management

ಸಂಸ್ಥೆಯ ಕೆಲ ಸಿಬ್ಬಂದಿ ದಿಢೀರ್‌ ಪ್ರತಿಭಟನೆಗೆ ಮುಂದಾಗಿದ್ದರಿಂದ ಮಂಗಳವಾರದಿಂದ 170ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ಇದರ ಬೆನ್ನಲ್ಲೇ 25ಕ್ಕೂ ಹೆಚ್ಚು ಕ್ಯಾಬಿನ್‌ ಸಿಬ್ಬಂದಿಯ ವಜಾ ಆದೇಶವನ್ನು ಸಂಸ್ಥೆ ಹಿಂಪಡೆದುಕೊಂಡಿದೆ.

Air India Express employees strike : ಇಂದು ಸಹ 45-50 ವಿಮಾನಗಳ ಹಾರಾಟ ನಡೆಸುವುದು ಬಹುತೇಕ ಅನುಮಾನವೆಂದು ಹೇಳಲಾಗಿದೆ. ಸಿಬ್ಬಂದಿ ವಿಷಯದಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದ ಕ್ಯಾಬಿನ್‌ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದರು.ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಟಾಪಟಿಯಿಂದ ಪ್ರಯಾಣಿಕರಿಗೆ ಸಂಕಷ್ಟಯಾವ ಔಷಧಿಯೂ ಬೇಕಿಲ್ಲ! ಈ ಕಪ್ಪು ಬಣ್ಣದ ಹಣ್ಣು ತಿಂದರೆ ಸಾಕು ಕ್ಷಣದಲ್ಲಿ ಸಂಪೂರ್ಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!ಸಿಬ್ಬಂದಿ ಕೊರತೆಯಿಂದ ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಶುಕ್ರವಾರ ಬಂದ್‌ ಆಗಿದೆ.

ಶನಿವಾರ ಅಂದರೆ ಇಂದು ಸಹ 45-50 ವಿಮಾನಗಳ ಹಾರಾಟ ನಡೆಸುವುದು ಬಹುತೇಕ ಅನುಮಾನವೆಂದು ಹೇಳಲಾಗಿದೆ. ಸಿಬ್ಬಂದಿ ವಿಷಯದಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದ ಕ್ಯಾಬಿನ್‌ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದರು.ಎಕ್ಸ್‌ಪ್ರೆಸ್‌ ಬಳಿ 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಈ ಪೈಕಿ 2 ಸಾವಿರ ಸಿಬ್ಬಂದಿ ಕ್ಯಾಬಿನ್‌ ಒಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಟಾಪಟಿಯಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Air India Employees Employees Strike Air India Management Air India Cabin Crew Members Airline Air India Flights Tata Group Termination Letters

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ಈ ದಿಗ್ಗಜ ನೇಮಕ!Head coach of Indian team: ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ಭಾರತ ತಂಡವನ್ನು ಸೇರುವ ಪ್ರಬಲ ಸಾಧ್ಯತೆಯನ್ನು ಹೊಂದಿರುವ ಮೂವರು ದಿಗ್ಗಜರು ಯಾರೆಂದು ತಿಳಿಯೋಣ.
स्रोत: Zee News - 🏆 7. / 63 और पढो »

ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…Sunil Gavaskar sister: ಟೀಂ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ 1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿದೆ.
स्रोत: Zee News - 🏆 7. / 63 और पढो »

Shubman Gill: ಸಾರಾ ತೆಂಡೂಲ್ಕರ್ ಜೊತೆ ಬ್ರೇಕಪ್? ಶುಭಮನ್ ಗಿಲ್ ನ್ಯೂ ಗರ್ಲ್‌ ಫ್ರೆಂಡ್‌ ಯಾರು ಗೊತ್ತಾ?!‌Shubman Gill Dating: ಟೀಂ ಇಂಡಿಯಾದ ಯುವ ಆಟಗಾರ, ಗುಜರಾತ್‌ ಟೈಟನ್ಸ್‌ ಕ್ಯಾಪ್ಟನ್‌ ಶುಭ್‌ಮನ್ ಗಿಲ್‌ ಇದೀಗ ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದು.. ಸ್ಟಾರ್‌ ಆಟಗಾರ ಸ್ಪ್ಯಾನಿಷ್ ಮೂಲದವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ..
स्रोत: Zee News - 🏆 7. / 63 और पढो »

ಓದಿದ್ದು 8ನೇ ಕ್ಲಾಸ್, ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಈತ ಇಂದು IPL ತಂಡವೊಂದರ ಕ್ಯಾಪ್ಟನ್! ಕೋಟಿ ಕೋಟಿ ಆಸ್ತಿಯ ಒಡೆಯHardik pandya education qualification: 11 ಅಕ್ಟೋಬರ್ 1993 ರಂದು ಗುಜರಾತ್’ನ ಚೋರಾಯಸಿಯಲ್ಲಿ ಜನಿಸಿದ ಹಾರ್ದಿಕ್ ಪಾಂಡ್ಯ, ಇದೀಗ ಟೀಂ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ.
स्रोत: Zee News - 🏆 7. / 63 और पढो »

Neha Murder Case : ನೇಹಾ ಕೊಲೆ ಪ್ರಕರಣ ಖಂಡಿಸಿ, ಏಪ್ರಿಲ್ 22ರಂದು ಸ್ವಯಂ ಪ್ರೇರಿತ ಬಂದ್Neha murder case : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣ ಖಂಡಿಸಿ, ಅಂಜುಮನ್ ಇ ಇಸ್ಲಾಂ ಸಂಸ್ಥೆ ವತಿಯಿಂದ ನಗರದಲ್ಲಿ ಮೌನ ಮೆರವಣಿಗೆ ನಡೆಸಲಾಗುವುದು ಮತ್ತು ಸ್ವಯಂ ಪ್ರೇರಿತವಾಗಿ ಬಂದ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
स्रोत: Zee News - 🏆 7. / 63 और पढो »

Cricketers Love Story: ಇಬ್ಬರು ಮಕ್ಕಳ ತಾಯಿ.. ತನಗಿಂತ 10 ವರ್ಷ ದೊಡ್ಡವಳನ್ನು ಪ್ರೀತಿಸಿ ಮದುವೆಯಾಗಿದ್ದ ಖ್ಯಾತ ಕ್ರಿಕೆಟರ್.. ಆದರೆ ಕೊನೆಗೆ ಸಿಕ್ಕಿದ್ದು ವಿಚ್ಛೇದನ !Shikhar Dhawan and Ayesha Mukherjee: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್‌ 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು.
स्रोत: Zee News - 🏆 7. / 63 और पढो »