20 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಫುಲ್ ಸ್ಟಾಪ್: ಕ್ರಿಕೆಟ್ ಲೋಕಕ್ಕೆ ಅಧಿಕೃತ ನಿವೃತ್ತಿ ಘೋಷಿಸಿದ ದಿನೇಶ್ ಕಾರ್ತಿಕ್

  • 📰 Zee News
  • ⏱ Reading Time:
  • 72 sec. here
  • 14 min. at publisher
  • 📊 Quality Score:
  • News: 70%
  • Publisher: 63%

ದಿನೇಶ್ ಕಾರ್ತಿಕ್ समाचार

ದಿನೇಶ್ ಕಾರ್ತಿಕ್ ನಿವೃತ್ತಿ,ದಿನೇಶ್ ಕಾರ್ತಿಕ್ ಕ್ರಿಕೆಟ್ ನಿವೃತ್ತಿ,ದಿನೇಶ್ ಕಾರ್ತಿಕ್ ಸುದ್ದಿ

Dinesh Karthik: ದಿನೇಶ್ ಕಾರ್ತಿಕ್ ಸಾಮಾಜಿಕ ಜಾಲತಾಣಗಳಲ್ಲಿ ಒಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದು, ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

20 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಫುಲ್ ಸ್ಟಾಪ್: ಕ್ರಿಕೆಟ್ ಲೋಕಕ್ಕೆ ಅಧಿಕೃತ ನಿವೃತ್ತಿ ಘೋಷಿಸಿದ ದಿನೇಶ್ ಕಾರ್ತಿಕ್

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ಒಂದು ಲೋಟ ಬಿಸಿನೀರಿಗೆ ಈ ಕಾಳು ಬೆರೆಸಿ ಕುಡಿಯಿರಿ ಸಾಕು: ಮತ್ತೆಂದೂ ಹೆಚ್ಚಾಗದಂತೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶಿ ಕ್ರಿಕೆಟ್’ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿಸಾಮಾಜಿಕ ಜಾಲತಾಣಗಳಲ್ಲಿ ಒಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದು, ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. “ಇಂತಹ ದೊಡ್ಡ ಪ್ರಯಾಣದಲ್ಲಿ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಕೋಚ್, ನಾಯಕ, ಆಯ್ಕೆದಾರ ಮತ್ತು ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತಂದೆ-ತಾಯಿ ಸದಾ ತನಗೆ ಶಕ್ತಿ ನೀಡುತ್ತಿದ್ದರು, ಅವರಿಲ್ಲದಿದ್ದರೆ ತಾನು ಈ ಹಂತಕ್ಕೆ ಬರುತ್ತಿರಲಿಲ್ಲ. ಈ ಆಟಗಾರನ ವೃತ್ತಿಜೀವನವನ್ನು ಮತ್ತಷ್ಟು ಪ್ರೋತ್ಸಾಹಿಸಿದ ಪತ್ನಿ ದೀಪಿಕಾ ಪಳ್ಳಿಕಲ್’ಗೆ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ,ದಿನೇಶ್ ಕಾರ್ತಿಕ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 26 ಟೆಸ್ಟ್, 94 ODI ಮತ್ತು 60 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...kachori recipeLokshabha Elections 2024: ನಾಳೆ 57 ಸ್ಥಾನಗಳಿಗೆ ಕೊನೆ ಹಂತದ ಚುನಾವಣೆ, ಸಂಜೆ ಎಕ್ಸಿಟ್‌ ಪೋಲ್‌!

ದಿನೇಶ್ ಕಾರ್ತಿಕ್ ನಿವೃತ್ತಿ ದಿನೇಶ್ ಕಾರ್ತಿಕ್ ಕ್ರಿಕೆಟ್ ನಿವೃತ್ತಿ ದಿನೇಶ್ ಕಾರ್ತಿಕ್ ಸುದ್ದಿ ದಿನೇಶ್ ಕಾರ್ತಿಕ್ ಕನ್ನಡದಲ್ಲಿ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Dinesh Karthik Dinesh Karthik Retirement Dinesh Karthik Cricket Retirement Dinesh Karthik News Dinesh Karthik News In Kannada Cricket News In Kannada

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

RCB ಸೋಲಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌... 17 ವರ್ಷಗಳ ಐಪಿಎಲ್​ ಕೆರಿಯರ್‌ಗೆ ಭಾವುಕ ವಿದಾಯDinesh Karthik Retirement: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಐಪಿಎಲ್ʼನಿಂದ ನಿವೃತ್ತಿ ಹೊಂದಿದ್ದಾರೆ.
स्रोत: Zee News - 🏆 7. / 63 और पढो »

ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ GOAT ಜೇಮ್ಸ್ ಆಂಡರ್ಸನ್ ವಿದಾಯ ಪಂದ್ಯ ಈ ಸ್ಟೇಡಿಯಂನಲ್ಲಿ..!James Anderson : 41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್‌’ನಲ್ಲಿ ಟೆಸ್ಟ್‌’ಗೆ ಪದಾರ್ಪಣೆ ಮಾಡಿದ್ದರು. 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ 700 ಟೆಸ್ಟ್ ವಿಕೆಟ್‌’ಗಳ ಎವರೆಸ್ಟ್ ಅನ್ನು ತಲುಪಿದ ಮೊದಲ ವೇಗದ ಬೌಲರ್ ನೆನ್ನೆಯಷ್ಟೇ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅಂತಿಮವಾಗಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
स्रोत: Zee News - 🏆 7. / 63 और पढो »

ದಿನೇಶ್ ಕಾರ್ತಿಕ್ ನಂತರ ಮತ್ತೊಬ್ಬ ಸ್ಟಾರ್‌ ಕ್ರಿಕೆಟರ್ ನಿವೃತ್ತಿ? ಹೊರಬಿತ್ತು ಬಿಗ್‌ ಅಪ್‌ಡೇಟ್‌!Team India Star Opener: ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಶಿಖರ್ ಧವನ್ ಶೀಘ್ರದಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಶಿಖರ್ ಧವನ್ ನಿಜವಾಗಿಯೂ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರಾ?
स्रोत: Zee News - 🏆 7. / 63 और पढो »

ನಿವೃತ್ತಿ ಸುದ್ದಿ ಬೆನ್ನಲ್ಲೇ ಟಿ20 ವಿಶ್ವಕಪ್’ಗೆ ದಿನೇಶ್ ಕಾರ್ತಿಕ್ ಆಯ್ಕೆ: ಆದ್ರೆ ಆಟಗಾರನಾಗಿ ಅಲ್ಲ…ICC T20 World Cup Commentary Panel List: ಐಪಿಎಲ್ 2024 ರಲ್ಲಿ ಅದ್ಭುತವಾಗಿ ಕಂಬ್ಯಾಕ್ ಮಾಡಿ ಅಬ್ಬರಿಸಿದ್ದ ಕಾರ್ತಿಕ್ ಅಮೆರಿಕಕ್ಕೆ ಹಾರಲು ಸಿದ್ಧರಾಗಿದ್ದಾರೆ. ದಿನೇಶ್ ಕಾರ್ತಿಕ್ ಈ ಹಿಂದೆಯೂ ಕಾಮೆಂಟರಿ ಪ್ಯಾನೆಲ್’ನ ಭಾಗವಾಗಿದ್ದರು.
स्रोत: Zee News - 🏆 7. / 63 और पढो »

13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆColin Munro Retirement: ನ್ಯೂಜಿಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಮುನ್ರೊ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ.
स्रोत: Zee News - 🏆 7. / 63 और पढो »

Cricketer Wife: ಪತಿಗೆ ದ್ರೋಹ ಬಗೆದು ಆತನ ಗೆಳೆಯನಿಂದಲೇ ಗರ್ಭಿಣಿಯಾದ ಖ್ಯಾತ ಕ್ರಿಕೆಟರ್‌ನ ಮಾಜಿ ಪತ್ನಿ ಈಕೆ!!Dinesh Karthik first Wife: ಖ್ಯಾತ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಲ್ಲಿಯವರೆಗೆ, 26 ಟೆಸ್ಟ್ ಪಂದ್ಯಗಳನ್ನು ಹೊರತುಪಡಿಸಿ, ಅವರು 94 ODI ಮತ್ತು 32 T20 ಪಂದ್ಯಗಳನ್ನು ಸಹ ಆಡಿದ್ದಾರೆ.
स्रोत: Zee News - 🏆 7. / 63 और पढो »