ಹೇಗಿದ್ದಾಳೆ ಗೊತ್ತೆ ʼAʼ ಸಿನಿಮಾದ ʼಚಾಂದಿನಿʼ..! ಇಲ್ಲಿವೆ ನಟಿಯ ಲೆಟೆಸ್ಟ್‌ ಫೋಟೋಸ್‌

  • 📰 Zee News
  • ⏱ Reading Time:
  • 16 sec. here
  • 15 min. at publisher
  • 📊 Quality Score:
  • News: 55%
  • Publisher: 63%

A Kannada Movie समाचार

Chandini,Actress Chandini,Upendra

A movie Actress chandini : ಉಪೇಂದ್ರ ನಿರ್ದೇಶನದ ʼAʼ ಸಿನಿಮಾದ ಕನ್ನಡ ಸಿನಿರಂಗದ ಬ್ಲಾಕ್ಬಸ್ಟರ್‌ ಹಿಟ್‌ ಮೂವಿಗಳಲ್ಲಿ ಒಂದು. ಉಪ್ಪಿ ನಟಿಸಿ ನಿರ್ದೇಶಿಸಿದ್ದ ಈ ಸಿನಿಮಾದ ಮೂಲಕ ಚಾಂದಿನಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. 1998ರಂದ ತೆರೆ ಕಂಡಿದ್ದ ಈ ಚಿತ್ರ ಮೇ 17ರಂದು, ರೀ ರಿಲೀಸ್ ಆಯ್ತು.

ಉಪೇಂದ್ರ ನಿರ್ದೇಶನದ ʼAʼ ಸಿನಿಮಾದ ಕನ್ನಡ ಸಿನಿರಂಗದ ಬ್ಲಾಕ್ಬಸ್ಟರ್‌ ಹಿಟ್‌ ಮೂವಿಗಳಲ್ಲಿ ಒಂದು. ಉಪ್ಪಿ ನಟಿಸಿ ನಿರ್ದೇಶಿಸಿದ್ದ ಈ ಸಿನಿಮಾದ ಮೂಲಕ ಚಾಂದಿನಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. 1998ರಂದ ತೆರೆ ಕಂಡಿದ್ದ ಈ ಚಿತ್ರ ಮೇ 17ರಂದು, ರೀ ರಿಲೀಸ್ ಆಯ್ತು. ಈ ಸಿನಿಮಾದಲ್ಲಿ ನಟಿಸಿದ್ದ ಚಾಂದಿನಿ ಇಂದಿಗೂ ಕನ್ನಡಿಗರಿಗೂ ಚಿರಪರಿಚಿಗೆ. /7ಮೇ 17ರಂದು, ಅಂದರೆ ನಾಳೆ ರೀ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ನಟಿ ಚಾಂದಿನಿ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಮರಳಿದ್ದು, ತಮ್ಮ ಮೊದಲ ಸಿನಿಮಾ ಕುರಿತು ಮಾತನಾಡಿದ್ದಾರೆ. ಸ್ಯಾಂಡಲ್​ವುಡ್​ನ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ಎ’ ಸಿನಿಮಾ ಕೂಡ ಒಂದು.

1998ರಲ್ಲಿ ತೆರೆಕಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಎ ಸಿನಿಮಾ ರಿ ರೀಲಿಸ್‌ ಈವೆಂಟ್‌ನಲ್ಲಿ ಮಾತನಾಡಿದ ನಟಿ, ಇದು ನನ್ನ ಬದುಕ್ಕನೇ ಬದಲಾಯಿಸಿದ ಸಿನಿಮಾ ಅಂತ ಹೇಳಿಕೊಂಡಿದ್ದಾರೆ. ಉಪೇಂದ್ರ ಅವರು ನನ್ನ ನೆಚ್ಚಿನ ನಿರ್ದೇಶಕರು, ಎ ಸಿನಿಮಾದಿಂದ ಇಂದಿನ ತನಕ ನನಗೆ ತೋರಿಸಿದ ಪ್ರೀತಿಗೆ ಕನ್ನಡಿಗರಿಗೆ ನಾನು ಚಿರಋಣಿ ಅಂತ ಚಾಂದಿನಿ ಆ ದಿನಗಳನ್ನು ನೆನೆದರು.

Chandini Actress Chandini Upendra Sandalwood News A Movie Re Release A Movie Release ಎ ಕನ್ನಡ ಸಿನಿಮಾ ಚಾಂದಿನಿ ಉಪೇಂದ್ರ ಎ ಸಿನಿಮಾ ಮರು ಬಿಡುಗಡೆ A Movie Actress Chandini Chandini Instagram A Movie Actress Photos

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈಗ ಹೇಗಿದ್ದಾಳೆ ಗೊತ್ತೆ ಉಪ್ಪಿ ʼAʼ ಸಿನಿಮಾದ ʼಚಾಂದಿನಿʼ..! ಇಲ್ಲಿವೆ ಫೋಟೋಸ್‌Actress chandini : ಉಪೇಂದ್ರ ನಿರ್ದೇಶನದ ʼAʼ ಸಿನಿಮಾದ ಕನ್ನಡ ಸಿನಿರಂಗದ ಬ್ಲಾಕ್ಬಸ್ಟರ್‌ ಹಿಟ್‌ ಮೂವಿಗಳಲ್ಲಿ ಒಂದು. ಉಪ್ಪಿ ನಟಿಸಿ ನಿರ್ದೇಶಿಸಿದ್ದ ಈ ಸಿನಿಮಾದ ಮೂಲಕ ಚಾಂದಿನಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. 1998ರಂದ ತೆರೆ ಕಂಡಿದ್ದ ಈ ಚಿತ್ರ ಇದೀಗ ಮೇ 17ರಂದು, ಅಂದರೆ ನಾಳೆ ರೀ ರಿಲೀಸ್ ಆಗುತ್ತಿದೆ.
स्रोत: Zee News - 🏆 7. / 63 और पढो »

ಸೋಷಿಯಲ್‌ ಮೀಡಿಯಾದಲ್ಲಿ ಸೋಫಿಯಾ ಅಂದದ ದರ್ಭಾರ್‌..! ಫೋಟೋಸ್‌ ಇಲ್ಲಿವೆSofia Ansari : ಒಂದೆಡೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದರೆ, ಇತ್ತ ಹಾಟ್ ಬ್ಯೂಟಿ ಸೋಫಿಯಾ ಅನ್ಸಾರಿ ತಮ್ಮ ಹಾಟ್‌ನೆಸ್‌ನಿಂದ ಪಡ್ಡೆ ಹುಡುಗರ ಮೈ ಬಿಸಿ ಹೆಚ್ಚಿಸುತ್ತಿದ್ದಾರೆ. ಸಧ್ಯ ಸುಂದರಿ ಹಂಚಿಕೊಂಡಿರುವ ಬೋಲ್ಡ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..
स्रोत: Zee News - 🏆 7. / 63 और पढो »

Rukshar Dhillon: ನಿದ್ದೆಗೆಡಿಸುತ್ತಿದೆ ʼರನ್ ಆಂಟೋನಿʼ ನಟಿಯ ಹಾಟ್‌ ಅವತಾರ..! ಫೋಟೋಸ್‌ ಇಲ್ಲಿವೆRukshar Dhillon : ರನ್‌ ಆಂಟೋನಿ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ನಟಿ ರುಕ್ಷಾರ್ ಧಿಲ್ಲೋನ್ ಅಭಿಮಾನಿಗಳಿಗೆ ಹಾಟ್ ಡೋಸ್ ನೀಡಿದ್ದಾರೆ. ಬೋಲ್ಡ್‌ ಲುಕ್‌ನಲ್ಲಿ ಮಿಂಚಿರುವ ನಟಿಯ ಇತ್ತೀಚಿನ ಪೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿವೆ... ನೀವೂ ಒಮ್ಮೆ ಫೋಟೋಸ್‌ ನೋಡಿಬಿಡಿ..
स्रोत: Zee News - 🏆 7. / 63 और पढो »

ಹೇಗಿದ್ದಾಳೆ ಗೊತ್ತೆ ʼಕಬ್ಜʼ ಸಿನಿಮಾದ ನಟಿ ಶ್ರಿಯಾ ಅವರ ಮಗಳು.! ಅಮ್ಮನಂತೆ ಸಖತ್‌ ಕ್ಯೂಟ್‌ ಈಕೆShriya Saran : ಕಳೆದ ಕೆಲವು ತಿಂಗಳುಗಳಿಂದ ನಟಿ ಶ್ರಿಯಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕೊನೆಯದಾಗಿ ಅವರು ನಟ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಧ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ನಟಿ ತಮ್ಮ ಇಬ್ಬರು ಮಕ್ಕಳ ಚಿತ್ರಗಳನ್ನು ಶ್ರಿಯಾ ಶೇರ್‌ ಮಾಡಿದ್ದಾರೆ.
स्रोत: Zee News - 🏆 7. / 63 और पढो »

Uttarkanda : ಉತ್ತರಕಾಂಡಕ್ಕೆ ಶಿವರಾಜ್ ಕುಮಾರ್ ಎಂಟ್ರಿ, ಯಾವ ಪಾತ್ರಕ್ಕೆ ಜೀವ ನೀಡಲಿದ್ದಾರೆ ಶಿವಣ್ಣ!Uttarkanda : ಡಾಲಿ ಧನಂಜಯ ಅಭಿನಯದ ಉತ್ತರಕಾಂಡ ಸಿನಿಮಾ ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಶಿವರಾಜ್ ಕುಮಾರ್ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಕೇಳಿಬರುತ್ತಿದೆ.
स्रोत: Zee News - 🏆 7. / 63 और पढो »

Devil: ಅಕ್ಷಯ ತೃತೀಯದಂದು ಚಾಲೆಂಜಿಂಗ್‌ ಸ್ಟಾರ್‌ ಡೆವಿಲ್ ಮೇಕಿಂಗ್ ಗ್ಲಿಂಪ್ಸ್ ಔಟ್‌: ದರ್ಶನ್‌ ಲುಕ್‌ ಹೇಗಿದೆ ಗೊತ್ತೇ??ಡೈರೆಕ್ಟರ್ ಮಿಲನ ಪ್ರಕಾಶ್ ಸಿನಿಮಾದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲೇ ಅಷ್ಟಾಗಿ ಏನೋ ಹೇಳಿಕೊಂಡಿಲ್ಲ.
स्रोत: Zee News - 🏆 7. / 63 और पढो »