ಸಿನಿಮಾ ಇರಲಿ ಯಾವುದೇ ಪ್ರೋಗ್ರಾಮ್ ಇರಲಿ ಐಶ್ವರ್ಯ ರೈ ಈ ಉಂಗುರ ಮಾತ್ರ ಕೈಯಿಂದ ತೆಗೆಯುವುದಿಲ್ಲ!ಮದುವೆ ರಿಂಗ್ ಅಲ್ಲ ಅದು

  • 📰 Zee News
  • ⏱ Reading Time:
  • 32 sec. here
  • 10 min. at publisher
  • 📊 Quality Score:
  • News: 44%
  • Publisher: 63%

Aishwarya Rai Ring समाचार

Aishwarya Rai Finger Ring,Aishwarya Rai V Shaped Ring,Aishwarya Rai V Shaped Ring Meaning

Aishwarya Rai Ring :ಐಶ್ವರ್ಯ ರೈ ಮಾಜಿ ವಿಶ್ವ ಸುಂದರಿಯಾದರೂ ಇಂದಿಗೂ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸುಂದರಿ.

ಸಿನಿಮಾ ಇರಲಿ ಯಾವುದೇ ಪ್ರೋಗ್ರಾಮ್ ಇರಲಿ ಐಶ್ವರ್ಯ ರೈ ಈ ಉಂಗುರ ಮಾತ್ರ ಕೈಯಿಂದ ತೆಗೆಯುವುದಿಲ್ಲ!ಮದುವೆ ರಿಂಗ್ ಅಲ್ಲ ಅದು

ಐಶ್ವರ್ಯ ರೈ ಮಾಜಿ ವಿಶ್ವ ಸುಂದರಿ. ಅವರ ಸೌಂದರ್ಯವನ್ನು ಎಷ್ಟು ಹೊಗಳಿದರೂ ಸಾಲದು. ಬಚ್ಚನ್ ಪರಿವಾರದ ಸೊಸೆ ಸದಾ ಯಾವುದಾದರೊಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಐಶ್ವರ್ಯ ರೈ ಮಾಜಿ ವಿಶ್ವ ಸುಂದರಿಯಾದರೂ ಇಂದಿಗೂ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸುಂದರಿ. ಸಿಂಪಲ್ ಸಾರಿಯಿಂದ ಹಿಡಿದು, ಅದೆಂಥಾ ಮಾಡರ್ನ್ ಬಟ್ಟೆಯಾದರೂ ಸರಿ ಐಶ್ವರ್ಯಾ ರೈ ಪ್ರತಿ ಬಟ್ಟೆಯಲ್ಲಿಯೂ ದಂತದ ಗೊಂಬೆಯೇ. ಧಿರಿಸಿಗೆ ತಕ್ಕಂತೆ ಆಭರಣ ತೊಡುವುದು ಕೂಡಾ ಈ ನಟಿಯರು ಫ್ಯಾಷನ್. ಐಶ್ವರ್ಯಾ ರೈ ಕೂಡಾ ಅದಕ್ಕೆ ಹೊರತಾಗಿಲ್ಲ.

Aishwarya Rai Finger Ring Aishwarya Rai V Shaped Ring Aishwarya Rai V Shaped Ring Meaning Aishwarya Rai V Shaped Ring Importance Aishwarya Rai V Shaped Ring Significance ಐಶ್ವರ್ಯ ರೈ ಐಶ್ವರ್ಯ ರೈ ಉಂಗುರ ಐಶ್ವರ್ಯ ರೈ ಒಡ್ಡು ಉಂಗುರ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024: ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರ್ಸಿಬಿ..!ಈ ಪಂದ್ಯದಲ್ಲಿ ಚೆನ್ನೈ ತಂಡವು ಪ್ಲೇ ಆಫ್ ಗೆ ಪ್ರವೇಶಿಸಬೇಕಾದರೆ 201 ರನ್ ಗಳನ್ನು ಗಳಿಸಬೇಕಾಗಿತ್ತು, ಆದರೆ ಅದು 191 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
स्रोत: Zee News - 🏆 7. / 63 और पढो »

ತ್ವಚೆಯ ಕಾಂತಿ ಕಾಪಾಡಲು ಐಶ್ವರ್ಯ ರೈ ಬಳಸುವುದು ಮನೆಯಲ್ಲಿಯೇ ತಯಾರಿಸುವ ಈ ಫೇಸ್ ಪ್ಯಾಕ್ ಅಂತೆ!ನೀವೂ ಒಮ್ಮೆ ಟ್ರೈ ಮಾಡಿ !Beauty Secrets Of Aishwarya Rai :ಐಶ್ವರ್ಯ ತನ್ನ ತ್ವಚೆಯ ಕಾಂತಿ ಕಾಪಾಡಲು ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್ ಬಳಸುತ್ತಾರೆಯಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಖುದ್ದು ಐಶ್ವರ್ಯ ಬಹಿರಂಗಪಡಿಸಿದ್ದರು.
स्रोत: Zee News - 🏆 7. / 63 और पढो »

ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!Natasa Stankovic Kannada Movie: ಸದ್ಯ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
स्रोत: Zee News - 🏆 7. / 63 और पढो »

ಡಯೆಟ್’ನಲ್ಲಿ ಇರಲಿ ಈ ತರಕಾರಿ: ಅಪ್ಪಿತಪ್ಪಿಯೂ ಹೆಚ್ಚಾಗದಂತೆ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್vegetable benefits for diabetes: ನ್ಯೂಟ್ರಿಯೆಂಟ್ ಜರ್ನಲ್ ಪ್ರಕಾರ, ಆರೋಗ್ಯಕರ ಆಹಾರಕ್ಕಾಗಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ಇದು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
स्रोत: Zee News - 🏆 7. / 63 और पढो »

ಐಶ್ವರ್ಯ ರೈ ಬಚ್ಚನ್‌ ಡಿವೋರ್ಸ್ ಫಿಕ್ಸ್.. ಈ ಕಾರಣಕ್ಕೆ ಅಭಿಷೇಕ್ ಬಚ್ಚನ್ ಕೊಡ್ತಾರೆ ವಿಚ್ಚೇದನ!?Aishwarya Rai Bachchan: ಐಶ್ವರ್ಯ ರೈ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ಡಿವೋರ್ಸ್‌ ಪಡೆಯೋದು ಪಕ್ಕಾ ಎಂಬುದು ಅನೇಕರ ವಾದ.
स्रोत: Zee News - 🏆 7. / 63 और पढो »

Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
स्रोत: Zee News - 🏆 7. / 63 और पढो »