ಸಾರ್ವಜನಿಕರಿಂದ ವಸೂಲಿ ಮಾಡಿ ಕಳ್ಳ ಎನಿಸಿಕೊಂಡಿದ್ದ ಇಬ್ಬರು ಪೊಲೀಸರು ಸಸ್ಪೆಂಡ್‌..!

  • 📰 Zee News
  • ⏱ Reading Time:
  • 63 sec. here
  • 25 min. at publisher
  • 📊 Quality Score:
  • News: 105%
  • Publisher: 63%

Crime News समाचार

Bangalore News,Bangaluru Crime News,News In Kannada

ಪೀಣ್ಯ ಎರಡನೇ ಹಂತದಲ್ಲಿರುವ ಇದೇ ರಸ್ತೆಯಲ್ಲಿ ಹೈಡ್ರಾಮಾವೊಂದು ನಡೆದುಹೋಗಿತ್ತು. ಹೊಯ್ಸಳ ವಾಹನವೊಂದು ವೇಗವಾಗಿ ಹೋದ್ರೆ ಹಿಂಬದಿಯಿಂದ ಜನರು ಪೊಲೀಸ್ ಕಳ್ಳ ಪೊಲೀಸ್ ಕಳ್ಳ ಎಂದು ಕೂಗಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.

ಅದೇ ರೀತಿ ಚಿಲ್ಲರೆ ಕಾಸಿಗೆ ಕೈಚಾಚೊ ಖದೀಮರು ಇದ್ದಾರೆ..ಹಾಲಲ್ಲಿ ಈ ಬೀಜ ಬೆರೆಸಿ ಕುಡಿಯಿರಿ: ಕರಗಿಸಲೂ ಅಸಾಧ್ಯವೆನ್ನುವ ಹೊಟ್ಟೆಯ ಬೊಜ್ಜು ಕೇವಲ 5 ದಿನದಲ್ಲಿ ಸರಾಗವಾಗಿ ಇಳಿಯುತ್ತೆ!ಅನ್ನ ಬೇಯುವಾಗ ಒಂದು ಸ್ಪೂನ್ ಈ ಎಣ್ಣೆ ಬೆರಸಿ: ದೇಹದ ಹೆಚ್ಚುವರಿ ತೂಕ ಬೆಣ್ಣೆಯಂತೆ ಕರಗುತ್ತೆ! ಸ್ಲಿಮ್ ಆಗೋಕೆ ಬೇರೇನು ಬೇಡಪೊಲೀಸ್ ಇಲಾಖೆ ಗತ್ತು, ಗಾಂಭೀರ್ಯ ಶಿಸ್ತಿಗೆ ಹೆಸರಾಗಿದೆ. ಇದೇ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿ, ಸಿಬ್ಬಂದಿಗಳೂ ಸಹ ಇದ್ದಾರೆ. ಅದೇ ರೀತಿ ಚಿಲ್ಲರೆ ಕಾಸಿಗೆ ಕೈಚಾಚೊ ಖದೀಮರು ಇದ್ದಾರೆ..

ಪೊಲೀಸ್ ಇಲಾಖೆಯನ್ನ ಶಿಸ್ತಿನ ಇಲಾಖೆ ಎಂದು ಕರೆಯಲಾಗುತ್ತೆ. ಆದರೆ ಅಲ್ಲಿಯೂ ಕೂಡ ಪರಿಪೂರ್ಣತಯೆ ಕೊರತೆ ಇದೆ. ಯಾಕಂದ್ರೆ ಪೊಲೀಸರ ಮೇಲೆಯೆ ಹಪ್ತಾ ವಸೂಲಿ ಆರೋಪ ಕೇಳಿ ಬಂದಿದೆ. ರಾಜಗೋಪಾಲನಗರ ಸಿಬ್ಬಂದಿಗಳಾದ ಎಎಎಸ್ಐ ಲಿಂಗರಾಜಮೂರ್ತಿ ಹಾಗು ಹೆಡ್ ಕಾನ್ಸ್‌ಟೇಬಲ್‌ ಪ್ರಸನ್ನ ಕುಮಾರ್ ಎಂಬಿಬ್ಬರನ್ನು ಹಫ್ತಾ ವಸೂಲಿ ಆರೋಪದ ಮೇಲೆ ಅಮಾನತು ಮಾಡಲಾಗಿದೆ.ಹೌದು.. ಅದು ಮೇ.17 ರ ರಾತ್ರಿ 8.30 ರ ಸಮಯ. ಇದೇ ದೃಶ್ಯದ ಆಧಾರದ ಮೇಲೆ ರಾಜಗೋಪಾಲನಗರ ಪೊಲೀಸ್ ಠಾಣೆಯ ಎಎಸ್ಐ ಲಿಂಗರಾಜಮೂರ್ತಿ ಹಾಗೂ ಹೆಡ್ ಕಾನ್ಸ್ಟೇಬಲ್ ಪ್ರಸನ್ನ ಕುಮಾರ್ ನನ್ನ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಆಗಿದ್ದೇನಂದ್ರೆ ಹೊಯ್ಸಳ ಸಿಬ್ಬಂದಿ ವಾಹನ ನಿಲ್ಲಿಸಿ ಹೋಟೆಲ್ ನಿಂದ ಊಟ ಹಾಗೂ ನೀರಿನ ಬಾಟಲ್ ಪಡೆದಿದ್ದಾರೆ. ಅದಕ್ಕೆ ಹಣ ಪಾವತಿ ಮಾಡಿದ್ದಾರೊ ಇಲ್ವೋ ಗೊತ್ತಿಲ್ಲ. ಅದಲ್ಲದೇ ಅಂಗಡಿಗಳಿಂದ ಹಣ ವಸೂಲಿ ಮಾಡ್ತಿದ್ರು ಅನ್ನೋ ಆರೋಪ ಕೂಡ ಇದೇ ಅದೇ ಆರೋಪದ ಮೇಲೆ ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ. ಬಳಿಕ ಹೊಯ್ಸಳ ವಾಹನ ಸಮೀಪ‌ ಬರ್ತಿದ್ದಂತೆ ವಾಹನ ಚಲಾಯಿಸಿಕೊಂಡು ಇಬ್ಬರು ಸಿಬ್ಬಂದಿಗಳು ತೆರಳಿದ್ದಾರೆ..ಇದೇ ಈಗ ಹಲವು ನುಮಾನಕ್ಕೆ ಕಾರಣ ಆಗಿದೆ. ಸದ್ಯ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿರುವ ಉತ್ತರ ವಿಭಾಗ ಡಿಸಿಪಿ ಭ್ರಷ್ಟ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Deepika Padukone: ಎಲ್ಲ ವದಂತಿಗೂ ಬಿತ್ತು ಬ್ರೇಕ್‌..

Bangalore News Bangaluru Crime News News In Kannada Latest News In Kannada Live News In Kannada News For Kannada News Of Kannada News In Kannada Today Today News In Kannada Today Kannada News Latest News In Kannada Breaking News In Kannada Daily News In Kannada Karnataka News ಕನ್ನಡ ವಿಡಿಯೋ ಕನ್ನಡ ನ್ಯೂಸ್ Today's Horoscope In Kannada Religion News In Kannada ಬೆಂಗಳೂರು ಸುದ್ದಿ ಕ್ರೈಂ ಸುದ್ದಿ ಅಪರಾಧ ಸುದ್ದಿ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು 11 ವರ್ಷದ ಬಾಲಕ ಸಾವು!ಸಿಸಿಟಿವಿ ಕ್ಯಾಮೆರಾದ ದೃಶ್ಯವನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲಕ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
स्रोत: Zee News - 🏆 7. / 63 और पढो »

UPSC Civil Service Prelims: 2023ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯ ಉತ್ತರ ಪತ್ರಿಕೆ ಬಿಡುಗಡೆ!!ಮುಖಪುಟದಲ್ಲಿ, ಪರೀಕ್ಷೆ ಟ್ಯಾಬ್ ಮೇಲೆ ಸುಳಿದಾಡಿ, ತದನಂತರ ಉತ್ತರ ಕೀಗಳು ಕ್ಲಿಕ್ ಮಾಡಿ.
स्रोत: Zee News - 🏆 7. / 63 और पढो »

Salmaan Khan: ಸಲ್ಮಾನ್​ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಬಂದೂಕು ನೀಡಿದ್ದ ಇಬ್ಬರ ಬಂಧನ!!ಇದೀಗ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳಿಗೆ ಬಂದೂಕು ನೀಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
स्रोत: Zee News - 🏆 7. / 63 और पढो »

Loksabha Electon 2024 : ಮೈಸೂರಿನಲ್ಲಿ ಮತದಾನ‌ ಮಾಡಿ ಬಂದ ವೃದ್ದೆ ಸಾವುMysore : ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಲ್ಲಳ್ಳಿ ಗ್ರಾಮದಲ್ಲಿ ಮತದಾನ‌ ಮಾಡಿ ಮನೆಗೆ ಬಂದ ವೃದ್ದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
स्रोत: Zee News - 🏆 7. / 63 और पढो »

Puttakana Makkalu: ನ್ಯಾಯಕ್ಕಾಗಿ ಕೋರ್ಟ್‌ ಮೊರ ಹೋದ ಸಹನಾಗೆ ಬಿಗ್‌ ಶಾಕ್‌: ಜಡ್ಜ್‌ ಹೇಳಿದ್ದಾದರು ಏನು??ಒಂದು ಕಡೆ ಮೊದಲಿನಿಂದಲೂ ಕೌಸಲ್ಯಾಗೆ ಆತುರ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಮುರಳಿಯನ್ನು ಸಹನಾಳಿಂದ ದೂರ ಮಾಡಬೇಕು ಎಂಬ ಆಸೆ.
स्रोत: Zee News - 🏆 7. / 63 और पढो »

ಅತ್ತೆಯನ್ನೇ ಪ್ರೀತಿಯ ತೆಕ್ಕೆಗೆ ಎಳೆದುಕೊಂಡ ಅಳಿಯ, ಖುಷಿಯಿಂದ ಮಾಡುವೆ ಮಾಡಿಕೊಟ್ಟ ಮಾವBihar : ಅತ್ತೆಯನ್ನು ಪ್ರೀತಿ ಮಾಡಿ, ಅವಳನ್ನೇ ಮದುವೆಯಾದ ಅಳಿಯ ಇದೊಂದು ವಿಚಿತ್ರ ಪ್ರೇಮ ಕಥೆ ಬಿಹಾರದಲ್ಲಿ ನಡೆದಿದೆ
स्रोत: Zee News - 🏆 7. / 63 और पढो »