ಶೀಘ್ರದಲ್ಲೇ ಖಾತೆಗೆ ಬರಲಿದೆ PF ಬಡ್ಡಿ : ನಿಮ್ಮ ಅಕೌಂಟ್ ಅನ್ನೊಮ್ಮೆ ಹೀಗೆ ಪರಿಶೀಲಿಸಿ

  • 📰 Zee News
  • ⏱ Reading Time:
  • 76 sec. here
  • 31 min. at publisher
  • 📊 Quality Score:
  • News: 132%
  • Publisher: 63%

Good News For Epf Subscribers समाचार

Epf Subscribers,EPF Interest Rate,Epfo Portal

PF Interest Credit : ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ EPFO ​​ಕಡೆಯಿಂದ ದೊಡ್ಡ ಅಪ್ಡೇಟ್ ಇದೆ.

ವೇತನದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆಈ ಬೀಜ ನೆನೆಸಿದ ನೀರು ಕುಡಿದರೆ ಸಾಕು, ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್‌ ಕರಗಿ ನೀರಾಗಿ ಹೋಗುವುದು!ಈ ಹಣ್ಣಿನ ಸಿಪ್ಪೆಯ ನೀರಷ್ಟೇ ಸಾಕು: ಕೇವಲ 5 ದಿನದಲ್ಲಿ ಹೊಟ್ಟೆಯ ಸುತ್ತ ಸಂಗ್ರಹವಾದ ಬೊಜ್ಜನ್ನು ಕರಗಿಸುತ್ತೆ!ಯುವರಾಜ್ ಸಿಂಗ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್! ಶಮಿ ಜೊತೆ ಮದುವೆ ವದಂತಿ ಮಧ್ಯೆ ಟೆನ್ನಿಸ್ ತಾರೆಯ ಪ್ರೀತಿ ರಹಸ್ಯ ಬಯಲು?

ಕಚೇರಿ ಕೆಲಸಗಾರರು ತಮ್ಮ ವೇತನದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ.ಕಂಪನಿಯು ಕೂಡಾ ಅದೇ ಮೊತ್ತವನ್ನು ಖಾತೆಗೆ ಠೇವಣಿ ಮಾಡುತ್ತದೆ.ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಕೂಡಾ ಈ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತದೆ.ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ EPFO ​​ಕಡೆಯಿಂದ ದೊಡ್ಡ ಅಪ್ಡೇಟ್ ಇದೆ. ಜುಲೈ ವೇಳೆಗೆ EPFO ​​ಸದಸ್ಯರ ಖಾತೆಗಳಿಗೆ ಪಿಎಫ್ ಮೊತ್ತದ ಮೇಲಿನ ಬಡ್ಡಿ ಹಣವನ್ನು ವರ್ಗಾಯಿಸುವ ಸಾಧ್ಯತೆ ಇದೆ.

೪.ಸೇವಾ ಕಾಲಮ್ ಅಡಿಯಲ್ಲಿ, 'member passbook' ಮೇಲೆ ಕ್ಲಿಕ್ ಮಾಡಿ. ೫.ಮುಂದಿನ ಪುಟದಲ್ಲಿ ನೀವು ನಿಮ್ಮ UAN ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು.ನಂತರ ನಿಮ್ಮ ಇಪಿಎಫ್ ಬ್ಯಾಲೆನ್ಸ್ ನಿಮಗೆ ತಿಳಿಯುತ್ತದೆ. ಉಮಾಂಗ್ ಅಪ್ಲಿಕೇಶನ್ ಮೂಲಕ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಉಮಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಈ ಆ್ಯಪ್‌ನಲ್ಲಿ ಉದ್ಯೋಗಿಗಳು 127 ರೀತಿಯ ಸೇವೆಗಳ ಲಾಭವನ್ನು ಪಡೆಯಬಹುದು.೪.ನಿಮ್ಮ ಮೊಬೈಲ್‌ನಲ್ಲಿ ಬರುವ OTPಯನ್ನು ಹಾಕಿ.011- 22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.ಯಾವ ನಂಬರ್ ನಿಂದ ಮಿಸ್ ಚಲ್ಲಾ ಕೊಡುತ್ತಿರೂ ಅದೇ ನಂಬರಿಗೆ SMS ಬರುತ್ತದೆ. ಇದಕ್ಕಾಗಿ ಇಪಿಎಫ್ ಖಾತೆಯಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಸಿನಿಮಾ ಸೆಲೆಬ್ರಿಟಿಗಳು, ಶ್ರೀಮಂತರು, ರಾತ್ರಿ ಅನ್ನ ತಿನ್ನೋದಿಲ್ಲ..! ಏಕೆ ಗೊತ್ತಾ..? ಗೊತ್ತಾದ್ರೆ, ನೀವು ಹಾಗೇ ಮಾಡ್ತೀರಾ..

Epf Subscribers EPF Interest Rate Epfo Portal Epf Balance Epf Interest Epfo Epf Account Balance Epf Account EPFO Interest Umang App Sms Missed Call Epfo EPF Balance EPF Passbook Check When Will EPF Interest Be Credited Provident Fund Epfo Credit Date Epfo Interest Credit Interest Rate Epf Interest Rate Provident Epfo News Epfo Latest News Epfo Viral News Epfo Update EPF Members EPF Subscribers

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೀರೆಕಾಯಿಯನ್ನು ಹೀಗೆ ಸೇವಿಸಿದರೆ 5 ದಿನದಲ್ಲಿ ನಿಮ್ಮ ತೂಕ ಇಳಿಯುತ್ತದೆ!Ridge Gourd Benefits: ಹೀರೆಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಇತರ ಖನಿಜಗಳು ಕಂಡುಬರುತ್ತವೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.
स्रोत: Zee News - 🏆 7. / 63 और पढो »

ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್ : ಪವಿತ್ರಾ ಗೌಡ ಖಾತೆಗೆ ಜಗದೀಶ್ ಅಕೌಂಟ್ ನಿಂದ ವರ್ಗಾವಣೆಯಾಗಿತ್ತು 2 ಕೋಟಿ ರೂಪಾಯಿಕಳೆದ ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಗೆ ಉದ್ಯಮದ ಪಾಲುದಾರರಿಂದ ವಂಚನೆ ಸಂಬಂಧ ಮಹಾಲಕ್ಷ್ಮೀ ಲೇಟೌಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
स्रोत: Zee News - 🏆 7. / 63 और पढो »

IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು.
स्रोत: Zee News - 🏆 7. / 63 और पढो »

ನಿಮ್ಮ ATM Card ಮೂಲಕವೇ ಪಡೆಯಬಹುದು 5 ಲಕ್ಷ ರೂಪಾಯಿಗಳ ವಿಮೆ !ಹಾಗಿದ್ದರೆ ಯಾವ ಕಾರ್ಡ್ ನಿಮ್ಮ ಬಳಿ ಇರಬೇಕು ?ಎಟಿಎಂ ಕಾರ್ಡ್ ಮೂಲಕ ೫ ಲಕ್ಷ ರೂಪಾಯಿವರೆಗಿನ ವಿಮೆಯನ್ನು ಪಡೆಯಬಹುದು. ಇದನ್ನು ಕ್ಲೈಂ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
स्रोत: Zee News - 🏆 7. / 63 और पढो »

ಶನಿವಾರ ಈ ವಸ್ತುಗಳು ಅಚಾನಕ್ಕಾಗಿ ನಿಮ್ಮ ಕಣ್ಣ ಮುಂದೆ ಬಂದರೆ ಶನಿದೇವನ ಕೃಪೆ ನಿಮ್ಮ ಮೇಲಿದೆ ಅಂತ ಅರ್ಥ..!Shani dev lucky symbols : ಶನಿವಾರದಂದು ಈ ಕೇಳಗೆ ನೀಡಿರುವ ಸಂಗತಿಗಳು ಮತ್ತು ವಸ್ತುಗಳು ಅಕಸ್ಮಾತ್ ಆಗಿ ನಿಮ್ಮ ಕಣ್ಣಿಗೆ ಬಿದ್ದರೆ, ಶನಿದೇವನ ದಯೆ ನಿಮ್ಮ ಮೇಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಈ ಘಟನೆಯು ನೀವು ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವ ಸಂಕೇತವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿವೆ..
स्रोत: Zee News - 🏆 7. / 63 और पढो »

ಈ ಪಾನಿಯಗಳು ನಿಮ್ಮ ತೂಕ ಇಳಿಸಲು ಅಷ್ಟೇ ಅಲ್ಲ, ನಿಮ್ಮ ಸೌಂದರ್ಯಕ್ಕೂ ಬೆಸ್ಟ್‌ ಆಯ್ಕೆ..!Juices for Health: ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇವುಗಳಿಂದ ಹಲವಾರು ಪ್ರಯೋಜನೆಗಳಿವೆ. ಹಾಗಾದರೆ ಆ ಪಾನಿಯಾಗಳನ್ನು ಮಾಡುವುದು ಹೇಗೆ? ಮುಂದೆ ಓದಿ...
स्रोत: Zee News - 🏆 7. / 63 और पढो »