ರಿಷಿ ʼರುದ್ರ ಗರುಡ ಪುರಾಣʼ ಚಿತ್ರದ ಫಸ್ಟ್ ಲುಕ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್‌..!

  • 📰 Zee News
  • ⏱ Reading Time:
  • 24 sec. here
  • 20 min. at publisher
  • 📊 Quality Score:
  • News: 76%
  • Publisher: 63%

Rudra Garuda Purana समाचार

Rudra Garuda Purana Firstlook,Rishi Rudra Garuda Purana Movie,Rudra Garuda Purana Trailer

Rudra Ggaruda Purana movie : ಆಪರೇಶನ್ ಅಲಮೇಲ್ಲಮ್ಮ , ಕವಲುದಾರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಹಾಗೂ ಜನಪ್ರಿಯ ಸೈತಾನ್ ವೆಬ್ ಸಿರೀಸ್ ಮೂಲಕ ಮನೆಮಾತಾಗಿರುವ ನಟ ರಿಷಿ ಅಭಿನಯದ ರುದ್ರ ಗರುಡ ಪುರಾಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

actor Rishi : ರುದ್ರ ಗರುಡ ಪುರಾಣ ಸಿನಿಮಾದ ಫಸ್ಟ್‌ ಲುಕ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಬಿಡುಗಡೆಯಾದ ಕ್ಷಣದಿಂದಲೇ ಫಸ್ಟ್ ಲುಕ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನೋಡಿದ ಕೂಡಲೇ ಚಿತ್ರವನ್ನು ನೋಡಲೇಬೇಕು ಎನ್ನುವ ಉತ್ಸಾಹವನ್ನು ನಿರ್ದೇಶಕರು ಹುಟ್ಟಿ ಹಾಕಿದ್ದಾರೆ. ರಿಷಿ, ಕನ್ನಡ ಹಾಗೂ ತೆಲುಗು ಎರಡು ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ‌‌. "ರುದ್ರ ಗರುಡ ಪುರಾಣ" ಚಿತ್ರದ ರಿಷಿ ಅವರ ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ‌ ಹಾಗೂ ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

Rudra Garuda Purana Firstlook Rishi Rudra Garuda Purana Movie Rudra Garuda Purana Trailer Rudra Garuda Purana Teaser ರುದ್ರ ಗರುಡ ಪುರಾಣ ಫಸ್ಟ್‌ ಲುಕ್‌ ರುದ್ರ ಗರುಡ ಪುರಾಣ ಕನ್ನಡ ಸಿನಿಮಾ ರುದ್ರ ಗರುಡ ಪುರಾಣ ಟ್ರೇಲರ್‌ ಕನ್ನಡದ ನ್ಯಾಚುರಲ್ ಸ್ಟಾರ್ ರಿಷಿ ರುದ್ರ ಗರುಡ ಪುರಾಣ ಅಶ್ವಿನಿ ಆರ್ಟ್ಸ್ ಪ್ರೊಡಕ್ಷನ್ ಕನ್ನಡ ಸಿನಿಮಾ ಹೊಸ ಸಿನಿಮಾಗಳ ಅಪ್ಡೇಟ್ ಸ್ಯಾಂಡಲ್ವುಡ್ ಸಿನಿಮಾ Natural Star Rishi Ashwini Arts Production Kannada Cinema New Movies Update Sandalwood Cinema

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ : ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌Prabhas Kalki 2898 AD : ಇತ್ತೀಚೆಗಷ್ಟೇ ಕಲ್ಕಿ 2898 ಎಡಿ ಚಿತ್ರದ ಅಮಿತಾಬ್‌ ಬಚ್ಚನ್‌ ಅವರ ಹೊಸ ಲುಕ್‌ ಹೇಗಿರಲಿದೆ ಎಂಬುದನ್ನು ರಿವೀಲ್‌ ಮಾಡಿತ್ತು ಚಿತ್ರತಂಡ. ಈಗ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಸರ್ಪ್ರೈಸ್‌ ನೀಡಿದೆ.
स्रोत: Zee News - 🏆 7. / 63 और पढो »

ʼಗೌರಿʼ ಚಿತ್ರದ ಪ್ರೀ ಟೀಸರ್‌ ಔಟ್‌..! ಲಂಕೇಶ್‌ ಪುತ್ರನ ಸಿನಿಮಾಗೆ ಕುಂಬ್ಳೆ, ಅಶ್ವಿನಿ ಪುನೀತ್‌ ಸಾಥ್‌Gowri Teaser : ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಗೌರಿ . ಇತ್ತೀಚಿಗೆ ಈ ಚಿತ್ರದ ಪ್ರೀ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.
स्रोत: Zee News - 🏆 7. / 63 और पढो »

12 ಮಂದಿಯೊಂದಿಗೆ ಡೇಟಿಂಗ್.. 2 ವರ್ಷಗಳಲ್ಲಿ ವಿಚ್ಛೇದನ.. ʼಆʼ ಚಟದಿಂದ ಕರಿಯರ್‌ ನಾಶಮಾಡಿಕೊಂಡ ಖ್ಯಾತ ನಟಿ ಈಕೆ!!Famous South Actress: ದಕ್ಷಿಣ ಭಾರತದ ಜನಪ್ರಿಯ ನಟಿ ಮನಿಶಾ ಕೊಯಿರಾಲಾ 12 ಜನರೊಂದಿಗೆ ಡೇಟಿಂಗ್ ಮಾಡಿದ ನಂತರ ವಿವಾಹವಾದರು.
स्रोत: Zee News - 🏆 7. / 63 और पढो »

ಅಲ್ಪ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡುವ ಮೂಲಕ ಕೇಂದ್ರದಿಂದ ಕರ್ನಾಟಕದ ರೈತರಿಗೆ ಅನ್ಯಾಯ: ಕೃಷ್ಣ ಬೈರೇಗೌಡಕೇಂದ್ರ ಸರ್ಕಾರ ಶನಿವಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಅವರು ಮಾತನಾಡಿದರು.
स्रोत: Zee News - 🏆 7. / 63 और पढो »

Ulajh Teaser : ಐಎಫ್‌ಎಸ್ ಅಧಿಕಾರಿ ಅಧಿಕಾರಿಯಾಗಿ ಜಾಹ್ನವಿ ಕಪೂರ್, ಜುಲೈ 5ರಂದು ತೆರೆಗೆUlajh : ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಸಿನಿಮಾ ಟೀಸರ್ ರಿಲೀಸ್ ಗೊಳಿಸಿದ್ದು, ಜುಲೈ 5 ರಂದು ದೇಶಾದ್ಯಂತ ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ.
स्रोत: Zee News - 🏆 7. / 63 और पढो »

Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!Virat Kohli Wax Statue: ವಿಶ್ವ ಪರಂಪರೆಯ ದಿನವಾದ ಏಪ್ರಿಲ್ 18 ರಂದು ಜೈಪುರದ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
स्रोत: Zee News - 🏆 7. / 63 और पढो »