ಮುಂದಿನ ಮೂರು ದಿನಗಳ ಕಾಲ ಕೇರಳದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ IMD ಮುನ್ಸೂಚನೆ

  • 📰 Zee News
  • ⏱ Reading Time:
  • 43 sec. here
  • 28 min. at publisher
  • 📊 Quality Score:
  • News: 111%
  • Publisher: 63%

IMD समाचार

Forecast,Heavy Rainfall,Expected

IMD : ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಹಾಗೂ ಪ್ರತಿಫಲ ಹವಾಮಾನದ ಕಾರಣದಿಂದಾಗಿ ಅಲೆಗಳ ಎಚ್ಚರಿಕೆ ಹೆಚ್ಚಾಗಿದೆ.

Kerala : ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಹಾಗೂ ಪ್ರತಿಫಲ ಹವಾಮಾನದ ಕಾರಣದಿಂದಾಗಿ ಅಲೆಗಳ ಎಚ್ಚರಿಕೆ ಹೆಚ್ಚಾಗಿದೆ.ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಹಾಗೂ ಪ್ರತಿಫಲ ಹವಾಮಾನದ ಕಾರಣದಿಂದಾಗಿ ಅಲೆಗಳ ಎಚ್ಚರಿಕೆ ಹೆಚ್ಚಾಗಿದೆ., ಮಾನ್ಸೂನ್ ಮಾರುತಗಳು ಗಂಟೆಗೆ ಗರಿಷ್ಠ 45 ರಿಂದ 55 km ವೇಗದಲ್ಲಿ ಬೀಸಲಿವೆ ಎಂದು ತಿಳಿಸಲಾಗಿದೆ.ತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದುನಿಮಗೆ ಹೆಚ್ಚಾಗಿ ಉಪ್ಪು ಬಳಸುವ ಅಭ್ಯಾಸ ಇದೆಯಾ..? ಹಾಗಾದರೆ ಎಚ್ಚೆತ್ತುಕೊಳ್ಳಿ, ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ..

ಜೂನ್ 27ರಂದು ಕಣ್ಣೂರು ಮತ್ತು ವಾಯ್ ನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮಾನ್ಸೂನ್ ಮಾರುತಗಳು ಗಂಟೆಗೆ ಗರಿಷ್ಠ 45 ರಿಂದ 55 km ವೇಗದಲ್ಲಿ ಬೀಸಲಿವೆ ಎಂದು ತಿಳಿಸಲಾಗಿದೆ. ಈ ಋತುವಿನಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು ರಾಜ್ಯಾದ್ಯಂತ ಸರಾಸರಿ 69 ಮಿಲಿ ಮೀಟರ್ ನಿಂದ 103 ಮಿಲಿ ಮೀಟರ್ ಮಳೆಯಾಗಿದೆ.ಕರಾವಳಿಯಲ್ಲಿ ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದ್ದು, ಕೆಟ್ಟ ಹವಮಾನ ನಿರೀಕ್ಷೆ ಇದೆ ಮತ್ತು ಕೇರಳದ ಕರಾವಳಿಯ ಜನರಿಗೆ ಸಮುದ್ರದಲ್ಲಿ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಿಕನ್, ಫಿಶ್ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಗೆ ಸರ್ಕಾರ ನಿಷೇಧ : ತಪ್ಪಿದರೆ ಏಳು ವರ್ಷಗಳ ಜೈಲು, 10 ಲಕ್ಷದವರೆಗೆ ದಂಡಭಾರತದ ವಿರುದ್ಧ ಸೆಮಿಫೈನಲ್‌ಗೆ ರೆಡಿಯಾಯ್ತು ಇಂಗ್ಲೆಂಡ್‌ ಪ್ಲೇಯಿಂಗ್‌ XI, ಹೇಗಿದೆ ವಿರೋಧಿ ತಂಡದ ಸಾಂಭವ್ಯ ಆಟಗಾರರ ಪಟ್ಟಿ..

Forecast Heavy Rainfall Expected Kerala Next Three Days Weather Prediction Monsoon Precipitation Alert Meteorological Warning Flood Risk State Climate Safety Authorities Impact Local Residents Preparedness Storm Rain Emergency Disaster Management Coastal Areas Updates

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ : 3 ಜಿಲ್ಲೆಗಳಿಗೆ ಏಲ್ಲೋ ಅಲರ್ಟ್ ಘೋಷಣೆಮುಂದಿನ ಏಳು ದಿನಗಳ ಕಾಲ ರಾಜ್ಯದಲ್ಲಿ ಆ ಗುಡುಗು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
स्रोत: Zee News - 🏆 7. / 63 और पढो »

ದೇಶದ ಹಲವು ಭಾಗಗಳಲ್ಲಿ ಗುಡುಗ ಸಹಿತ ಭಾರಿ ಮಳೆ : ಐಎಂಡಿ ಮುನ್ಸೂಚನೆಮುಂದಿನ ಮೂರು ಗಂಟೆಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ.
स्रोत: Zee News - 🏆 7. / 63 और पढो »

ಬೆಂಗಳೂರು ಸೇರಿದಂತೆ ರಾಜ್ಯದ ಈ ಭಾಗಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಎಚ್ಚರಿಕೆKarnataka Rain Alert: ಕರ್ನಾಟಕದಲ್ಲಿ ಮುಂಗಾರು (Monsoon In Karnataka) ಚುರುಕಾಗಿದ್ದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇದರಿಂದಾಗಿ ಕರುನಾಡಿನ ಜಲಾಶಯಗಳಿಗೆ ಕೂಡ ಭರ್ಜರಿ ನೀರು ಹರಿದು ಬರುತ್ತಿದ್ದು, ರೈತಾಪಿ ವರ್ಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
स्रोत: Zee News - 🏆 7. / 63 और पढो »

ಐದು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಕುಂಭ ದ್ರೋಣ ಮಳೆ : ಪ್ರವಾಹ ಭೀತಿ, ರೆಡ್ ಅಲರ್ಟ್ ಘೋಷಣೆRain Alert Karnataka : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.ಇನ್ನು ಐದು ದಿನಗಳ ಕಾಲ ೧೫ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ.
स्रोत: Zee News - 🏆 7. / 63 और पढो »

50 ವರ್ಷದ ವಿವಾಹಿತನ ಮೇಲೆ ಕಾಲೇಜು ವಿದ್ಯಾರ್ಥಿನಿಗೆ ಲವ್!‌ ಕೆರೆಗೆ ಹಾರಿ ಆತ್ಮಹತ್ಯೆ?ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ(19) ಎಂಬ ಕಾಲೇಜು ವಿದ್ಯಾರ್ಥಿನಿ, ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ(50) ಎಂಬ ವಿವಾಹಿತ ಪುರುಷನೊಂದಿಗೆ ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಳು.
स्रोत: Zee News - 🏆 7. / 63 और पढो »

Karnataka Rain: ರಾಜ್ಯಾದ್ಯಂತ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ- 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆKarnataka Rain Update: ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಕೆಲವೆಡೆ ಬಿರುಗಾಳಿಯಿಂದ ಕೂಡಿದ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕನ್ನಡದಲ್ಲಿ ಜೂನ್ 11ರವರೆಗೆ 200 ಮಿ.ಮೀ.ಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Meteorological department forecast) ನೀಡಿದೆ.
स्रोत: Zee News - 🏆 7. / 63 और पढो »