ಬೆವರಿಳಿಯುವಂತೆ ವ್ಯಾಯಾಮ ಮಾಡಬೇಕಿಲ್ಲ: ಈ ಪುಟ್ಟ ಬೀಜವನ್ನು ಹಾಲಲ್ಲಿ ಬೆರೆಸಿ ಕುಡಿದರೆ ಸಾಕು ಹೀರೋಯಿನ್ ಥರ ಸ್ಲಿಮ್ ಆಗಬಹುದು

  • 📰 Zee News
  • ⏱ Reading Time:
  • 25 sec. here
  • 17 min. at publisher
  • 📊 Quality Score:
  • News: 65%
  • Publisher: 63%

ಗಸಗಸೆ समाचार

ತೂಕ ಇಳಿಕೆಗೆ ಗಸಗಸೆ,ಗಸಗಸೆ ಪ್ರಯೋಜನ,ಗಸಗಸೆ ಉಪಯೋಗ

Poppy seed To Burn Belly Fat: ನಮ್ಮಲ್ಲಿ ಅನೇಕರು ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುತ್ತಾರೆ. ಎಷ್ಟು ಪ್ರಯತ್ನ ಮಾಡಿದರೂ ಹೊಟ್ಟೆಯ ಕೊಬ್ಬು ಕರಗುವುದಿಲ್ಲ ಎಂದು ತಲೆಬಿಸಿ ಮಾಡುತ್ತಾರೆ. ಹೀಗಿರುವಾಗ ದೈನಂದಿನ ವ್ಯಾಯಾಮದ ಜೊತೆಗೆ, ನೀವು ಬಯಸಿದ ಫಲಿತಾಂಶಗಳನ್ನು ಪಡೆಯಲು ಕೆಲವು ಪದಾರ್ಥಗಳನ್ನು ತಿನ್ನುವುದು ಮುಖ್ಯ.

ಬೆವರಿಳಿಯುವಂತೆ ವ್ಯಾಯಾಮ ಮಾಡಬೇಕಿಲ್ಲ: ಈ ಪುಟ್ಟ ಬೀಜವನ್ನು ಹಾಲಲ್ಲಿ ಬೆರೆಸಿ ಕುಡಿದರೆ ಸಾಕು ಹೀರೋಯಿನ್ ಥರ ಸ್ಲಿಮ್ ಆಗಬಹುದುನಮ್ಮಲ್ಲಿ ಅನೇಕರು ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುತ್ತಾರೆ. ಎಷ್ಟು ಪ್ರಯತ್ನ ಮಾಡಿದರೂ ಹೊಟ್ಟೆಯ ಕೊಬ್ಬು ಕರಗುವುದಿಲ್ಲ ಎಂದು ತಲೆಬಿಸಿ ಮಾಡುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗಸಗಸೆ ಬೀಜಗಳನ್ನು ಔಷಧೀಯ ಗುಣಗಳಿಂದ ತುಂಬಿದೆ ಎಂದು ಪರಿಗಣಿಸಲಾಗಿದೆ. ಉರಿಯೂತ ನಿವಾರಕ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿ ಕಂಡುಬರುತ್ತವೆ. ಇದಲ್ಲದೆ ತಾಮ್ರ, ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ಫೈಬರ್ ಮತ್ತು ಮ್ಯಾಂಗನೀಸ್ನ ಸಮೃದ್ಧ ಮೂಲವಾಗಿದೆ.

ತೂಕ ಇಳಿಕೆಗೆ ಗಸಗಸೆ ಗಸಗಸೆ ಪ್ರಯೋಜನ ಗಸಗಸೆ ಉಪಯೋಗ ಗಸಗಸೆ ಪರಿಹಾರ ಗಸಗಸೆ ಆರೋಗ್ಯ ಪ್ರಯೋಜನ ತೂಕ ಇಳಿಕೆಗೆ ಪರಿಹಾರ ತೂಕ ಇಳಿಕೆ ಸಲಹೆ Poppy Seed Poppy Seed For Weight Loss Poppy Seed Benefit Poppy Seed Use Poppy Seed Remedy Poppy Seed Health Benefit Weight Loss Remedy Weight Loss Tips

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೀರಿಗೆ ನೀರಿಗೆ ಈ ಬೀಜವನ್ನು ಸೇರಿಸಿ ಕುಡಿದರೆ ಜಿಡ್ಡು ಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗುವುದು ಗ್ಯಾರಂಟಿ!ಔಷಧಿ, ವ್ಯಾಯಾಮ ಯಾವುದೂ ಬೇಡ !Cumin Seeds Water for Bad Cholesterol:ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಜೀರಿಗೆ ನೀರಿನೊಂದಿಗೆ ಈ ಬೀಜಗಳನ್ನು ಬೆರೆಸಬೇಕು.
स्रोत: Zee News - 🏆 7. / 63 और पढो »

ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್‌ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!Drinks to control uric acid : ಮಜ್ಜಿಗೆ ಜೊತೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗಿ ದೇಹದಿಂದ ಹೊರ ಹೋಗುವುದು.
स्रोत: Zee News - 🏆 7. / 63 और पढो »

ಬಿಳಿ ಕೂದಲು ಬುಡದಿಂದ ಕಪ್ಪಾಗಿಸಲು ಸಾಸಿವೆ ಎಣ್ಣೆಯಲ್ಲಿ ಈ ಒಂದು ಪದಾರ್ಥ ಬೆರೆಸಿ ಸಾಕು!White Hair Remedy: ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಲು ಸಾಸಿವೆ ಎಣ್ಣೆಯನ್ನು ಬಳಸಬಹುದು. ಬನ್ನಿ, ಅದನ್ನು ಹೇಗೆ ಬಳಸಬೇಕೆಂಬುದನ್ನು ತಿಳಿದುಕೊಳ್ಳೋಣ
स्रोत: Zee News - 🏆 7. / 63 और पढो »

ಮಧುಮೇಹಿಗಳು ರಾತ್ರಿ ಈ 3 ವಸ್ತುಗಳನ್ನ ಹಾಲಿಗೆ ಬೆರೆಸಿ ಕುಡಿದರೆ ಬೆಳಿಗ್ಗೆ ಏಳುವುದರಲ್ಲಿಯೇ ಬ್ಲಡ್‌ ಶುಗರ್‌ ಕಂಟ್ರೋಲ್‌ʼಗೆ ಬರುತ್ತೆ!blood sugar home remedy: ಮಧುಮೇಹಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು.
स्रोत: Zee News - 🏆 7. / 63 और पढो »

ಒಣ ಶುಂಠಿಯೊಂದಿಗೆ ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!Ginger Water in Empty Stomach: ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅಗತ್ಯವಿದೆ.. ಸದ್ಯದ ಜಮಾನದಲ್ಲಿ ಹೆಚ್ಚುತ್ತಿರುವ ಮಧುಮೇಹಕ್ಕೆ ಉತ್ತಮ ಪರಿಹಾರವೆಂದರೇ ಒಣ ಶುಂಠಿ..
स्रोत: Zee News - 🏆 7. / 63 और पढो »

ರಾತ್ರಿ ಮಲಗುವ ಮುನ್ನ ನಾಲ್ಕೇ ನಾಲ್ಕು ಈ ಎಲೆಯನ್ನು ಜಗಿದು ರಸ ಕುಡಿಯಿರಿ ! ಔಷಧಿಯೇ ಇಲ್ಲದೆ ನಿಯಂತ್ರಣದಲ್ಲಿರುವುದು ಬ್ಲಡ್ ಶುಗರ್ !Tips to control High Blood Sugar: ಮಧುಮೇಹವನ್ನು ನಿಯಂತ್ರಿಸಲು ಅನೇಕ ಆಯುರ್ವೇದ ಪರಿಹಾರಗಳಿವೆ. ಈ ಮರದ ನಾಲ್ಕೇ ನಾಲು ಎಲೆಗಳು ಸಾಕು ರಕ್ತದಲ್ಲಿನ ಸಕ್ಕರೆಯನ್ನು ನೈಸರ್ಗಿಕವಾಗಿ ಹತೋಟಿಗೆ ತರಲು .
स्रोत: Zee News - 🏆 7. / 63 और पढो »