ಬೆಂಗಳೂರಿನ ವೀರಗಲ್ಲುಗಳ ಬಗ್ಗೆ ಬೆಳಕು ಚೆಲ್ಲುವ ದಿ ಮಿಥಿಕ್‌ ಸೊಸೈಟಿಯ ಇ-ಪುಸ್ತಕ..!

  • 📰 Zee News
  • ⏱ Reading Time:
  • 23 sec. here
  • 6 min. at publisher
  • 📊 Quality Score:
  • News: 27%
  • Publisher: 63%

Mythic Society समाचार

Heroic Stones Of Bangalore,ಬೆಂಗಳೂರಿನ ಇತಿಹಾಸ,ಬೆಂಗಳೂರಿನ ವೀರಗಲ್ಲುಗಳು

ದಿ ಮಿಥಿಕ್‌ ಸೊಸೈಟಿ ಬೆಂಗಳೂರು ಶಾಸನಗಳ 3ಡಿ ಡಿಜಿಟಲ್‌ ತಂಡವು, ಫೆಬ್ರವರಿ-2024ರಲ್ಲಿ ಬೆಂಗಳೂರು ಪ್ರದೇಶದಲ್ಲಿ ಕಂಡುಬರುವ ವೀರಗಲ್ಲುಗಳಿಗೆ ಸಂಬಂಧಿಸಿದಂತೆ ಒಂದು ಗೂಗಲ್‌ ನಕ್ಷೆಯನ್ನು (https: bit.ly herostonesblr) ಬಿಡುಗಡೆ ಮಾಡಿರುತ್ತದೆ.

ಬೆಂಗಳೂರಿನ ಪ್ರತಿಷ್ಠಿತ ದಿ ಮಿಥಿಕ್‌ ಸೊಸೈಟಿಯು ಶಾಸನಗಳ ದಾಖಲಿಕರಣಕ್ಕೆ ಸಂಬಂಧಿಸಿದಂತೆ ಪುಸ್ತಕವೊಂದನ್ನು ಬಿಡುಗಡೆ ಮಾಡಿದೆ, ಈ ಪುಸ್ತಕ ಬೆಂಗಳೂರಿನಲ್ಲಿರುವ ಶಿಲಾ ಶಾಸನಗಳ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರವನ್ನು ವಹಿಸಲಿದೆ ಎನ್ನಲಾಗಿದೆ.ನಮ್ಮ ಸುತ್ತಮುತ್ತಲಿನ ಪ್ರತೀ ಹಳ್ಳಿ-ಬಡಾವಣೆಗಳಲ್ಲೂ ವೀರಗಲ್ಲು ಹಾಗೂ ಸ್ಮಾರಕ ಕಲ್ಲುಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಈ ಕುರಿತಾಗಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿರುವ ಮಿಥಿಕ್ ಸೊಸೈಟಿ 'ಈ ಪುಸ್ತಕ ಓದುಗರಿಗೆ, ವೀರಗಲ್ಲುಗಳಿಗೆ ಸಂಬಂಧಿಸಿದಂತೆ ಒಂದು ಒಳನೋಟವನ್ನು ನೀಡುತ್ತದೆ' ಎಂದು ಹೇಳಿದೆ. ಈ ನಕ್ಷೆಯ ಮೇಲೆ ಸುಮಾರು 1000 ವೀರಗಲ್ಲುಗಳ ಮಾಹಿತಿಯು ಕಂಡುಬರುತ್ತದೆ. ಅಂದರೆ, ವೀರಗಲ್ಲು ಕಂಡುಬರುವ ಸ್ಥಳ, ವೀರಗಲ್ಲಿನ ಪ್ರಕಾರ, ಕಾಲ, ವೀರಗಲ್ಲು ಹಾಗೂ ಆ ಸ್ಥಳದ ಛಾಯಾಚಿತ್ರಗಳು, ದಾಖಲೀಕರಣಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ವೀರಗಲ್ಲಿನ ಮೇಲೆ ಶಾಸನವನ್ನು ಕೆತ್ತಿದ್ದರೆ, ಅದರ ಶಾಸನ ಪಾಠವೂ ಸಹ ಲಭ್ಯವಾಗುತ್ತದೆ.

Heroic Stones Of Bangalore ಬೆಂಗಳೂರಿನ ಇತಿಹಾಸ ಬೆಂಗಳೂರಿನ ವೀರಗಲ್ಲುಗಳು ಬೆಂಗಳೂರಿನ ಪ್ರಾಚೀನ ಇತಿಹಾಸ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2 ಟೀಸರ್‌ ಬಿಡುಗಡೆThe Lord of the Rings The Rings of Power: ಅತ್ಯಂತ ಜನಪ್ರಿಯ ಸಿರೀಸ್‌ ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌ನ ಎರಡನೇ ಸೀಸನ್‌ ಟೀಸರ್ ಇಂದು ಪ್ರೈಮ್ ವೀಡಿಯೋ ಬಿಡುಗಡೆಯಾಗಿದೆ.
स्रोत: Zee News - 🏆 7. / 63 और पढो »

ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆAnand Mahindra Wife: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಬಗ್ಗೆ ಹೆಚ್ಚು ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಆದರೆ ಅವರ ಪತ್ನಿಯ ಬಗ್ಗೆ ಎಷ್ಟು ಜನರಿಹೆ ಗೊತ್ತು?
स्रोत: Zee News - 🏆 7. / 63 और पढो »

ಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀLokasabha Election : ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ.ರಜೆ ಅನ್ನೋ ಕಾರಣಕ್ಕೆ ಮತದಾನದಂದು ಟ್ರಿಪ್ ಗೆ ಹೊರಡ್ತಾರೆ. ಹೀಗಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ.
स्रोत: Zee News - 🏆 7. / 63 और पढो »

ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ !EPF Interest Amount:ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ.
स्रोत: Zee News - 🏆 7. / 63 और पढो »

50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!Bigg Boss Winner Karthik Mahesh: ಕಾರ್ತಿಕ್ ಮಹೇಶ್ ತಮಗೆ ಬಿಗ್‌ ಬಾಸ್‌ ನಿಂದ ಬಂದ ಹಣದ ಬಗ್ಗೆ ಮಾತನಾಡಿದ್ದಾರೆ.
स्रोत: Zee News - 🏆 7. / 63 और पढो »

ನಟಿ ರಮ್ಯಾ ತಂದೆ ಪ್ರಭಾವಿ ರಾಜಕಾರಣಿ.. ಅಮ್ಮ‌ ಕೂಡ ಫೇಮಸ್ ಲೀಡರ್‌ !Actress Ramya Father And Mother : ಸ್ಯಾಂಡಲ್‌ವುಡ್‌ ಮೋಹಕತಾರೆ ರಮ್ಯಾ ಸಿನಿರಂಗಕ್ಕೆ ಬಂದಾಗಿನಿಂದಲೂ ಅವರ ತಂದೆಯ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.
स्रोत: Zee News - 🏆 7. / 63 और पढो »