ಬಿಸಿನೀರಿಗೆ ಇದನ್ನು ಬೆರಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಹೊಟ್ಟೆಯ ಹಠಮಾರಿ ಬೊಜ್ಜು ಕರಗುತ್ತೆ! ಹೀರೋಯಿನ್ ಥರ ಸ್ಲಿಮ್ ಆಗ್ತೀರಿ!

  • 📰 Zee News
  • ⏱ Reading Time:
  • 21 sec. here
  • 14 min. at publisher
  • 📊 Quality Score:
  • News: 54%
  • Publisher: 63%

ತೂಕ ಇಳಿಕೆ समाचार

ತೂಕ ಇಳಿಕೆಗೆ ಏಲಕ್ಕಿ ನೀರು,ತೂಕ ಇಳಿಕೆ ಟಿಪ್ಸ್,Weight Loss

Benefits of drinking cardamom water: ಬೆಳಿಗ್ಗೆ ದಿನವನ್ನು ನೀವು ಹೇಗೆ ಪ್ರಾರಂಭಿಸುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಕೆಲವರು ಚಹಾದೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ, ಇನ್ನೂ ಕೆಲವರು ಬಿಸಿನೀರನ್ನು ಕುಡಿಯುವ ಮೂಲಕ ದಿನ ಪ್ರಾರಂಭಿಸುತ್ತಾರೆ. ಆದರೆ ಏಲಕ್ಕಿ ನೀರನ್ನು ಕುಡಿಯುವುದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಬಿಸಿನೀರಿಗೆ ಇದನ್ನು ಬೆರಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಹೊಟ್ಟೆಯ ಹಠಮಾರಿ ಬೊಜ್ಜು ಕರಗುತ್ತೆ! ಹೀರೋಯಿನ್ ಥರ ಸ್ಲಿಮ್ ಆಗ್ತೀರಿ!ಬೆಳಿಗ್ಗೆ ದಿನವನ್ನು ನೀವು ಹೇಗೆ ಪ್ರಾರಂಭಿಸುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಕೆಲವರು ಚಹಾದೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ, ಇನ್ನೂ ಕೆಲವರು ಬಿಸಿನೀರನ್ನು ಕುಡಿಯುವ ಮೂಲಕ ದಿನ ಪ್ರಾರಂಭಿಸುತ್ತಾರೆ. ಆದರೆ ಏಲಕ್ಕಿ ನೀರನ್ನು ಕುಡಿಯುವುದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಏಲಕ್ಕಿಯು ಹಲವಾರು ಗುಣಗಳಿಂದ ಕೂಡಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.ಏಲಕ್ಕಿ ಒಂದು ಆಯುರ್ವೇದ ಮೂಲಿಕೆಯಾಗಿದ್ದು ಇದು ಮಸಾಲೆಗಳ ವಿಭಾಗದಲ್ಲಿ ಬರುತ್ತದೆ.

ತೂಕ ಇಳಿಕೆಗೆ ಏಲಕ್ಕಿ ನೀರು ತೂಕ ಇಳಿಕೆ ಟಿಪ್ಸ್ Weight Loss Cardamom Water For Weight Loss Cardamom For Weight Loss Weight Loss Tips Home Remedies For Weight Loss Weight Loss Remedy Weight Loss Tips Health Tips In Kannada Health Tips In Kannada Soaked Raisins Help In Weight Control

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಳನೀರಿಗೆ ಅರ್ಧ ಚಮಚ ಇದನ್ನು ಸೇರಿಸಿ ಕುಡಿಯಿರಿ: ದೇಹದಲ್ಲಿ ಸಂಗ್ರಹವಾದ ಕಠಿಣ ಬೊಜ್ಜು 5 ದಿನದಲ್ಲಿ ಕರಗಿ ಹೀರೋಯಿನ್ ಥರ ಸ್ಲಿಮ್ ಆಗ್ತೀರಿ!Tender Coconut Water for Weight Loss: ಎಳನೀರನ್ನು ಅದ್ಭುತ ಪಾನೀಯ ಎಂದು ಕರೆಯಲಾಗುತ್ತದೆ. ಈ ರಿಫ್ರೆಶ್ ಪಾನೀಯವು ರುಚಿಯಷ್ಟೇ ಅಲ್ಲದೆ, ತೂಕ ನಷ್ಟಕ್ಕೆ ಕೂಡ ಸಹಾಯಕವೆಂದು ಪರಿಗಣಿಸಲಾಗಿದೆ.
स्रोत: Zee News - 🏆 7. / 63 और पढो »

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
स्रोत: Zee News - 🏆 7. / 63 और पढो »

ಮುಂಜಾನೆ ಬ್ರಷ್ ಮಾಡುವ ಮುನ್ನ ಈ ಸೊಪ್ಪಿನ ನೀರು ಕುಡಿಯಿರಿ: 5 ದಿನದಲ್ಲಿ ಸೊಂಟದ ಸುತ್ತ ತುಂಬಿರುವ ಅಧಿಕ ಬೊಜ್ಜು ಸರಾಗವಾಗಿ ಇಳಿಯುತ್ತೆCoriander Leaves Water Benefits: ಕೊತ್ತಂಬರಿ ಸೊಪ್ಪು ಒಂದು ಗಿಡಮೂಲಿಕೆಯಾಗಿದ್ದು ಇದನ್ನು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಬಳಕೆ ಮಾಡುತ್ತಾರೆ. ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
स्रोत: Zee News - 🏆 7. / 63 और पढो »

Diabetes: ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುವಂತಹ ಈ ತಪ್ಪುಗಳನ್ನು ಮಾಡದೆಯಿರಿ!ಅಧಿಕ ತೂಕ ಅಥವಾ ಬೊಜ್ಜು ನಿಮ್ಮ ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.[node:summary]
स्रोत: Zee News - 🏆 7. / 63 और पढो »

ಮೇಕೆದಾಟು ಮಾಡಲು ಕರ್ನಾಟಕಕ್ಕೆ ಬಿಡಲ್ಲ ಎನ್ನುತ್ತಿದೆ ಡಿಎಂಕೆ; ಕಾಂಗ್ರೆಸ್ ಕಾವೇರಿ ಗ್ಯಾರಂಟಿ ಕೊಡಬೇಕು: ಹೆಚ್ಡಿಕೆ ಆಗ್ರಹಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಮತಯಾಚನೆ ಮಾಡುತ್ತಿದೆ.
स्रोत: Zee News - 🏆 7. / 63 और पढो »

ಮಲಗುವ ಮುನ್ನ ದಿಂಬಿನ ಕೆಳಗೆ ಈ ಮಸಾಲೆ ವಸ್ತು ಇಡಿ: ಕೇವಲ 5 ದಿನದಲ್ಲಿ ಬಿಳಿಕೂದಲು ಕಡುಕಪ್ಪಾಗುತ್ತೆ! ಮರಳಿ ಬರೋದೇ ಇಲ್ಲGarlic for white hair: ಕಳಪೆ ಆಹಾರ ಪದ್ಧತಿ, ಮಾಲಿನ್ಯ, ಅನಾರೋಗ್ಯಕರ ಜೀವನಶೈಲಿ ಮತ್ತು ದೇಹದಲ್ಲಿ ಜೀವಸತ್ವಗಳ ಕೊರತೆಯಿಂದಾಗಿ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಮಸ್ಯೆಯು ಚಿಕ್ಕ ವಯಸ್ಸಿನಲ್ಲಿಯೇ ಕಂಡುಬಂದರೆ, ಅದು ಆತಂಕಕ್ಕೆ ಕಾರಣವಾಗುತ್ತದೆ.
स्रोत: Zee News - 🏆 7. / 63 और पढो »