ಪ್ರಿಯಕರನ ಜೊತೆ ಸಪ್ತಪದಿ ತುಳಿದ ಮಾಸ್ತರ್ ಮಗಳು....!

  • 📰 Zee News
  • ⏱ Reading Time:
  • 66 sec. here
  • 20 min. at publisher
  • 📊 Quality Score:
  • News: 89%
  • Publisher: 63%

Ginirama Actress समाचार

Master's Daughter,Trampled Seven Steps,Lover

ಕನ್ನಡದ ಜನಪ್ರಿಯ ಕಿರುತೆರೆ ನಟಿ ನಯನಾ ನಾಗರಾಜ್ ತಮ್ಮ ಪ್ರಿಯಕರ ಸುಹಾಸ್ ಶಿವಣ್ಣಅವರನ್ನು ಭಾನುವಾರ ಜೂನ್ ೧೬ರಂದು ವಿವಾಹವಾದರು.

Ginrama Actress : ಕನ್ನಡ ಕಿರುತೆರೆಯಲ್ಲಿ ಪರಿಚಿತರಾಗಿರುವ ನಯನಾ ನಾಗರಾಜ್ 'ಗಿಣಿರಾಮ' ಧಾರವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದ್ದರು.ಇದೀಗ ತಮ್ಮ ಪ್ರಿಯಕರನೊಟ್ಟಿಗೆ ಶಾಸ್ತ್ರೋಕ್ರ ವಾಗಿ ಮದುವೆಯಾಗಿರುವ ಫೋಟೋ ವನ್ನು ಹಂಚಿಕೊಂಡಿದ್ದಾರೆ.

ಹತ್ತು ವರ್ಷಗಳಿಂದ ಪ್ರೀತಿಯಲ್ಲಿದ್ದ ಇಬ್ಬರು ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ನಿನ್ನೆಯಷ್ಟೇ ಕಾಲಿಟ್ಟರು. ಕನ್ನಡ ಕಿರುತೆರೆಯಲ್ಲಿ ಪರಿಚಿತರಾಗಿರುವ ನಯನಾ ನಾಗರಾಜ್ ಇತ್ತೀಚಿಗಷ್ಟೇ ತಮ್ಮ ಮನೆಯಲ್ಲಿಯೇ ಸುಹಾಸ್ ಶಿವಣ್ಣ ಅವರೊಟ್ಟಿಗೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದು ಇಡೀ ಕನ್ನಡ ಜನತೆಗೆ ತಮ್ಮ ಪ್ರಿಯಕರ ಯಾರು ಎಂದು ತೋರಿಸಿಕೊಟ್ಟಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರಿಯಕರ ಯಾರು, ಎಂಬುವುದನ್ನು ತಿಳಿಸಿ ಹತ್ತು ವರ್ಷಗಳ ಪ್ರೀತಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಕುರಿತು ತಮ್ಮ ಪೋಸ್ಟನಲ್ಲಿ ಬರೆದುಕೊಂಡಿದ್ದರು. ಇದೀಗ ತಮ್ಮ ಪ್ರಿಯಕರನೊಟ್ಟಿಗೆ ಶಾಸ್ತ್ರೋಕ್ರ ವಾಗಿ ಮದುವೆಯಾಗಿರುವ ಫೋಟೋ ವನ್ನು ಹಂಚಿಕೊಂಡಿದ್ದಾರೆ.ಕನ್ನಡ ಕಿರುತೆರೆಯಲ್ಲಿ ಪರಿಚಿತರಾಗಿರುವ ನಯನಾ ನಾಗರಾಜ್ 'ಗಿಣಿರಾಮ' ಧಾರವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಅವರ ಪ್ರಮುಖ ಪಾತ್ರ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಕನ್ನಡ ಮನರಂಜನಾ ಮಾಧ್ಯಮದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು.

ಇದೀಗ ಇಬ್ಬರು ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ನಿನ್ನೆಯಷ್ಟೇ ಶಾಸ್ತ್ರೋಕ್ರ ವಾಗಿ ವಿವಾಹವಾದರು.ಈ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಇಬ್ಬರು ಕಾಲಿಟ್ಟರು. ಚಿತ್ರರಂಗದ ಗಣ್ಯರು, ನಟ ನಟಿಯರು, ಕುಟುಂಬದವರು ಹಾರೈಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನ್ಯೂಜಿಲೆಂಡ್‌ ತಂಡಕ್ಕೆ ಸ್ಟಾರ್‌ ವೇಗಿ ವಿದಾಯ: ಟಿ20 ವಿಶ್ವಕಪ್‌ಗೆ ಗುಡ್‌ ಬೈ ಹೇಳಿದ ಟ್ರೆಂಟ್‌ ಬೌಲ್ಟ್‌ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಇವರೇ..

Master's Daughter Trampled Seven Steps Lover Wedding News Traditional Marriage Indian Wedding Seven Steps Ritual Marriage Ceremony Celebrity Wedding Love Story Family Traditions Wedding Customs Relationship Personal Life Cultural Significance Entertainment News Public Interest

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಬಿವೈ ವಿಜಯೇಂದ್ರವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ಶಾಸಕರ ಜೊತೆ ತೆರಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜಭವನದಲ್ಲಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ.
स्रोत: Zee News - 🏆 7. / 63 और पढो »

ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
स्रोत: Zee News - 🏆 7. / 63 और पढो »

ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?Rashmika Mandanna: ಬೇಬಿ ಸಿನಿಮಾ ನಿರ್ದೇಶಕ ಸಾಯಿ ರಾಜೇಶ್ ಅವರ ಜೊತೆ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.
स्रोत: Zee News - 🏆 7. / 63 और पढो »

Video: ಕೆಕೆಆರ್ ಫೈನಲ್ ಪ್ರವೇಶಿಸಿದ ಬಳಿಕ ಕೈಮುಗಿದು ಕ್ಷಮೆ ಕೇಳಿದ ಶಾರುಖ್ ಖಾನ್! ಯಾಕೆ?IPL 2024: ಗೆಲುವಿನ ಸಂಭ್ರಮದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಶಾರುಖ್ ಖಾನ್ ಕೂಡ ಸೇರಿಕೊಂಡಿದ್ದರು. ಈ ವೇಳೆ ಶಾರುಖ್ ಖಾನ್ ಜೊತೆ ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಮ್ ಕೂಡ ಇದ್ದರು. ಶಾರುಖ್ ಖಾನ್ ತಮ್ಮ ಮಕ್ಕಳೊಂದಿಗೆ ಮೈದಾನವನ್ನು ಸುತ್ತುತ್ತಿದ್ದರು.
स्रोत: Zee News - 🏆 7. / 63 और पढो »

ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್‌ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!Soak Rice before cooking benefits: ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.
स्रोत: Zee News - 🏆 7. / 63 और पढो »

ನಾಗೇಂದ್ರರ ವಜಾ ಯಾಕಿಲ್ಲ? ಹಗರಣ ಸಿಬಿಐ ತನಿಖೆಗೇಕೆ ಕೊಟ್ಟಿಲ್ಲ? ಸಿಟಿ ರವಿ ಪ್ರಶ್ನೆಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಷ್ಟು ದೊಡ್ಡ ಹಗರಣವಾದರೂ ಯಾಕಿನ್ನೂ ಸಿಬಿಐಗೆ ಕೊಟ್ಟಿಲ್ಲ?
स्रोत: Zee News - 🏆 7. / 63 और पढो »