ಪ್ರಭಾಸ್..‌ ಅಲ್ಲು ಅರ್ಜುನ್‌ ಇಬ್ಬರೂ ಅಲ್ಲ.. ನಿಮಿಷಕ್ಕೆ 3 ಕೋಟಿ ತೆಗೆದುಕೊಳ್ಳುತ್ತಿರುವ ಸ್ಟಾರ್ ಹೀರೋ ಇವರು!

  • 📰 Zee News
  • ⏱ Reading Time:
  • 51 sec. here
  • 11 min. at publisher
  • 📊 Quality Score:
  • News: 55%
  • Publisher: 63%

Kalki Movie समाचार

Kalki Movie Collections,Kamal Haasan,Kamal Haasan Remuneration

Global Star: ಸಾಮಾನ್ಯವಾಗಿ ಒಬ್ಬ ಹೀರೋ ತನ್ನ ಕ್ರೇಜ್‌ಗೆ ಅನುಗುಣವಾಗಿ ತನ್ನ ಸಂಭಾವನೆಯನ್ನು ಹೆಚ್ಚಿಸುತ್ತಾನೆ. ಆದರೆ ಇಲ್ಲೊಬ್ಬ ನಟ ನಿಮಿಷಕ್ಕೆ 3 ಕೋಟಿ ತೆಗೆದುಕೊಂಡಿದ್ದಾರೆ..

ಸಾಮಾನ್ಯವಾಗಿ ನಾಯಕನ ಕ್ರೇಜ್ಗೆ ಅನುಗುಣವಾಗಿ ಸಂಭಾವನೆ ಹೆಚ್ಚುತ್ತದೆ.ಒಂದು ಕಾಲದಲ್ಲಿ ಬ್ಯೂಟಿ ಕ್ವೀನ್‌, ಸ್ಟಾರ್‌ ನಟಿ ಈಕೆ.. ಎರಡು ಮದುವೆ.. ಕೊನೆಗೆ ಬಡತನದಿಂದ ಸಾವು.!ಯುವರಾಜ್ ಸಿಂಗ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್! ಶಮಿ ಜೊತೆ ಮದುವೆ ವದಂತಿ ಮಧ್ಯೆ ಟೆನ್ನಿಸ್ ತಾರೆಯ ಪ್ರೀತಿ ರಹಸ್ಯ ಬಯಲು?ಕನ್ನಡ ಸಿನಿರಂಗದ ಟಾಪ್‌ ನಟರಾದ ದರ್ಶನ್‌, ಸುದೀಪ್ ಓದಿದ್ದೇನು? ಇಬ್ಬರಲ್ಲಿ ಯಾರು ಹೆಚ್ಚು ಓದಿದ್ದಾರೆ ಗೊತ್ತಾ?Kamal Hassan: ಸಾಮಾನ್ಯವಾಗಿ ನಾಯಕನ ಕ್ರೇಜ್ಗೆ ಅನುಗುಣವಾಗಿ ಸಂಭಾವನೆ ಹೆಚ್ಚುತ್ತದೆ. ಆದರೆ ಇಲ್ಲಿ ಒಬ್ಬ ಸ್ಟಾರ್ ಹೀರೋ ನಿಮಿಷಕ್ಕೆ 3 ಕೋಟಿ ರೂ.ವರೆಗೆ ಸಂಭಾವನೆ ತೆಗೆದುಕೊಂಡಿದ್ದಾರೆ.

ಅವರು ಬೇರೆ ಯಾರೂ ಅಲ್ಲ ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್. ಕಲ್ಕಿ ಚಿತ್ರದಲ್ಲಿ ಕಮಲ್ ಸಂಭಾವನೆ ರು.20 ಕೋಟಿ... ಆದರೆ ಇಡೀ ಸಿನಿಮಾದಲ್ಲಿ ಕಮಲ್ 7 ನಿಮಿಷ 4 ಸೆಕೆಂಡ್ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿ ನಿಮಿಷಕ್ಕೆ 2.85 ಕೋಟಿ ರೂ... ಕಮಲ್ ಕಾಣಿಸಿಕೊಂಡಿರುವುದು ಬರೀ 7 ನಿಮಿಷ ಆದರೂ ಚಿತ್ರೀಕರಣಕ್ಕೆ ತುಂಬಾ ದಿನ ಬೇಕಾಗಿದೆ.ಹಾಗಾಗಿ ಅವರ ಕಾಲ್ ಶೀಟ್‌ಗೆ ತಕ್ಕಂತೆ ಹೆಚ್ಚು ಸಂಭಾವನೆ ತೆಗೆದುಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಕಮಲ್ ಪಾತ್ರ ಸಾಧಾರಣವಾಗಿರುವುದಿಲ್ಲ. ಅದೂ ಅಲ್ಲದೆ ಕಮಲ್ ಪಾತ್ರದ ಜೊತೆಗೆ ಅದ್ವಿತೀಯ ಸಿನಿಮಾ ಮಾಡಲು ಮುಂದಾಗಿರುವುದಾಗಿ ಅಶ್ವಿನಿದತ್ ಹೇಳಿದ್ದಾರೆ.

ಇನ್ನು ಮೂರು ದಿನಗಳ ಹಿಂದೆ ಬಿಡುಗಡೆಯಾದ ಕಲ್ಕಿ ಚಿತ್ರಕ್ಕೆ ಪ್ರೇಕ್ಷಕರಿಂದ ಬರುತ್ತಿರುವ ಪ್ರತಿಕ್ರಿಯೆ ಅಷ್ಟಿಷ್ಟಲ್ಲ... ಮೂರು ದಿನದಲ್ಲಿ ಈ ಸಿನಿಮಾ ರೂ.415 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಕ್ರೇಜ್ ಮುಂದುವರೆದರೆ.. ಮುಂದಿನ ವಾರದೊಳಗೆ ಈ ಸಿನಿಮಾ ಸಾವಿರ ಕೋಟಿ ಗಡಿ ಮುಟ್ಟುವ ಲಕ್ಷಣ ಕಾಣುತ್ತಿದೆ.‌ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅವರ ಜೊತೆ ರೊಮ್ಯಾಂಟಿಕ್ ಸೀನ್‌ ಎಂದರೇ ಭಯ..

Kalki Movie Collections Kamal Haasan Kamal Haasan Remuneration Kamal Haasan In Kalki Kamal Haasan Latest Movie Kamal Remuneration For Kalki Movie Kalki Collections Prabahs Kalki 2989Ad

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರಭಾಸ್‌, ಚಿರಂಜೀವಿ ಇಬ್ಬರೂ ಅಲ್ಲ.. ಸೌತ್‌ನ ರಿಚ್ಚೆಸ್ಟ್‌ ಸ್ಟಾರ್‌ ಈತ!!tollywood richest hero: ಸಿನಿಮಾ ಕ್ಷೇತ್ರದಲ್ಲಿ ಕೆಲ ಹೀರೋಗಳು ಮೊದಲಿನಿಂದಲೂ ಶ್ರೀಮಂತರೇ.. ಕೆಲವು ಹೀರೋಗಳು ಸ್ವಂತವಾಗಿ ಬೆಳೆದು ಕೋಟಿ ಕೋಟಿ ಆದಾಯ ಗಳಿಸಿದ್ದಾರೆ.
स्रोत: Zee News - 🏆 7. / 63 और पढो »

Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !Kalki 2898 AD Review: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
स्रोत: Zee News - 🏆 7. / 63 और पढो »

ತನ್ನಲ್ಲಿರುವ ಮೂರು ದೌರ್ಬಲ್ಯಗಳ ಬಗ್ಗೆ ಸೆನ್ಸೇಷನಲ್ ಸ್ಟೇಟ್ ಮೆಂಟ್ ಕೊಟ್ಟ ಕಲ್ಕಿ ನಟ!!!Prabhas : ಸೌತ್ ಇಂಡಿಯಾ ಸ್ಟಾರ್ ಪ್ರಭಾಸ್ ತಮ್ಮಲ್ಲಿರುವ ಮೂರು ದೌರ್ಬಲ್ಯಗಳ ಕುರಿತು ಸ್ಟೇಟ್ಮೆಂಟ್ ಒಂದನ್ನ ನೀಡಿದ್ದಾರೆ.
स्रोत: Zee News - 🏆 7. / 63 और पढो »

ಕಲ್ಕಿ ಚಿತ್ರಕ್ಕೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?Prabhas remuneration: ಯಂಗ್ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ವಿಮರ್ಶಕರಿಂದ ಪ್ರಶಂಸೆ ಪಡೆಯುತ್ತಿದೆ.
स्रोत: Zee News - 🏆 7. / 63 और पढो »

Nagarjuna : ಅನುಷ್ಕಾ ಶೆಟ್ಟಿಯೊಂದಿಗಿನ ಸಂಬಂಧದ ಬಗ್ಗೆ ಓಪನ್‌ ಆಗಿ ಮಾತನಾಡಿದ ನಾಗಾರ್ಜುನ!Anushka Shetty Nagarjuna Relationship: ನಾಗಾರ್ಜುನ ಟಾಲಿವುಡ್‌ನ ಸ್ಟಾರ್‌ ಹೀರೋ. ಸಿನಿರಂಗದಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಪ್ರಭಾವ ಬೀರಿದವರು.
स्रोत: Zee News - 🏆 7. / 63 और पढो »

Allu Arjun: ಈಕೆ ಅಲ್ಲು ಅರ್ಜುನ್ ಎರಡನೇ ಪತ್ನಿಯೇ? ಟ್ರೆಂಡ್ ಆಗ್ತಿರುವ ಈ ಬೆಡಗಿ ಯಾರು ಗೊತ್ತಾಯ್ತಾ!!Allu Arjun: ಅಲ್ಲು ಅರ್ಜುನ್‌ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಎರಡನೇ ಹೆಂಡತಿಯ ವಿಚಾರ ತೀವ್ರ ಚರ್ಚೆಯಾಗುತ್ತಿದೆ.
स्रोत: Zee News - 🏆 7. / 63 और पढो »