ನಿಮ್ಮನ್ನ ಈ ತರ ನೋಡೋಕೆ ಆಗ್ತೀಲ್ಲ ಬಾಸ್‌, ನಿಮ್ಗೆ ಏನೂ ಆಗ್ಬಾರ್ದು..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ

  • 📰 Zee News
  • ⏱ Reading Time:
  • 34 sec. here
  • 44 min. at publisher
  • 📊 Quality Score:
  • News: 164%
  • Publisher: 63%

Darshan Arrest समाचार

ನಟ ದರ್ಶನ್‌,ದರ್ಶನ್‌ ಕೇಸ್‌,ದರ್ಶನ್‌ ಪತ್ನಿ

Darshan murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌, ಪವಿತ್ರಗೌಡ ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಇನ್ನು ಇದೇ ವೇಳೆ ಡೆವಿಲ್‌ ಅಭಿಮಾನಿಗಳು ನಟ ಯಾವುದೇ ತಪ್ಪು ಮಾಡಿಲ್ಲ ಅವರು ನಿರಪರಾಧಿ ಅಂತ ವಾದಕ್ಕಿಳಿದಿದ್ದಾರೆ..

ಡೆವಿಲ್‌ ಬಂಧನ ಹಿನ್ನೆಲೆ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಜೇನಿನ ಜೊತೆ ಈ ಪುಡಿ ಬೆರೆಸಿ ನೆಕ್ಕಿದರೆ ತಕ್ಷಣವೇ ಶೀತ, ಕೆಮ್ಮು ಕಡಿಮೆಯಾಗುತ್ತೆ! ಜ್ವರಕ್ಕೂ ಇದೇ ರಾಮಬಾಣಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜಡೇಜಾ ಜೊತೆ ಮಾಧುರಿ ದೀಕ್ಷಿತ್ ಡೇಟಿಂಗ್! ಆದ್ರೆ ಬ್ರೇಕಪ್’ಗೆ ಕಾರಣವಾಗಿದ್ದು ಅದೊಂದು ಅಪವಾದ!ದರ್ಶನ್‌ ಬಂಧನವಾದಾಗಿನಿಂದ ಅವರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ, ಇದೇಲ್ಲ ದರ್ಶನ್‌ ಕಂಡ್ರೆ ಆಗದವರು ಮಾಡಿರುವ ಕೆಲಸ, ಅವರ ಏಳಿಗೆ ಸಹಿಸದವರು ಮಾಡುತ್ತಿರುವ ಈ ರೀತಿ ಅವರಿಗೆ ತೊಂದರೆ ನೀಡುತ್ತಿದ್ದಾರೆ.. ಬಾಸ್‌ ಏನೇ ಮಾಡಿದ್ರೂ ನಾವು ಅವರ ಜೊತೆ ಇದ್ದೇ ಇರ್ತೀವಿ ಅಂತ ಹೇಳುತ್ತಿದ್ದಾರೆ..

ಅಲ್ಲದೆ, ಕೆಲವು ಅಭಿಮಾನಿಗಳು ವಿಡಿಯೋ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಪೈಕಿ ಇದೀಗ ಮಹಿಳಾ ಅಭಿಮಾನಿಯೊಬ್ಬರು ದರ್ಶನ್‌ ಬಂಧನ ಹಿನ್ನೆಲೆ ವಿಡಿಯೋ ಮಾಡಿ ಬಿಕ್ಕಿ ಬಿಕ್ಕಿ ಅತ್ತೀದ್ದಾರೆ. Boss ನಿಮ್ಮನ್ನ ಈ ರೀತಿ ನೋಡೊಕ್ಕೆ ಮನಸ್ಸಿಗೆ ತುಂಬಾ ಕಷ್ಟ ಆಗ್ತಿದೆ, ಆದ್ರೆ ನಿಮ್ಗೆ ಯಾವುದೆ ಕಷ್ಟ ಬಂದ್ರು ನಿಮ್ಮ ಸೆಲೆಬ್ರೆಟೀಸ್ ನಿಮ್ ಜೊತೆ ಯಾವಗ್ಲೂ ಇರ್ತಿವಿ ಅಂತ ಶೀಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Harbhajan SinghG7 summitDarshan Arrest: ಕೊಲೆಗೂ ನನಗೂ ಸಂಬಂಧವಿಲ್ಲ ಎಂದಿದ್ದ ದರ್ಶನ್‌.. ಈಗ ಪೊಲೀಸರ ಮುಂದೆ ಹೇಳಿದ್ದೆ ಬೇರೆ !?

ನಟ ದರ್ಶನ್‌ ದರ್ಶನ್‌ ಕೇಸ್‌ ದರ್ಶನ್‌ ಪತ್ನಿ ರೇಣುಕಾ ಸ್ವಾಮಿ ಚಿತ್ರದುರ್ಗ ರೇಣುಕಾ ಸ್ವಾಮಿ ರೇಣುಕಾ ಸ್ವಾಮಿ ಹತ್ಯೆ ದರ್ಶನ್‌ ಹತ್ಯೆ ಪ್ರಕರಣ ನಟ ದರ್ಶನ್‌ ಹತ್ಯೆ ಪ್ರಕರಣ ಇನ್ಸ್ಟಾಗ್ರಾಮ್‌ ಫೇಸ್‌ಬುಕ್‌ ಸಾಮಾಜಿಕ ಜಾಲತಾಣ ಧಾರಾವಾಹಿ ದರ್ಶನ್ ಅರೆಸ್ಟ್ ಸ್ಯಾಂಡಲ್ ವುಡ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ರೇಣುಕಾಸ್ವಾಮಿ ಕೊಲೆ ಪ್ರಕರಣ ನಟಿ ಪವಿತ್ರ ಗೌಡ ದರ್ಶನ್ ವಿವಾದ ಸ್ಯಾಂಡಲ್ ವುಡ್ ನಲ್ಲಿ ವಿವಾದ ದರ್ಶನ್‌- ವಿಜಯಲಕ್ಷ್ಮಿ ವಿಚ್ಛೇದನ ಕನ್ನಡ ಸುದ್ದಿ Sandalwood Star Challenging Star Challenging Star Darshan Darshan Arrested In Murder Case Renukaswamy Murder Case Actress Pavitra Gowda Darshan Controversy Controversy In Sandalwood Vijaylaxmi-Darshan Divorce Darshan Darshan Case Renuka Swamy Chitradurga Who Is Renuka Swamy Darshan Murder Case Darshan Pavithra Gowda Darshan Murder Case News Darshan News Darshan Wife Darshan Murder Video

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
स्रोत: Zee News - 🏆 7. / 63 और पढो »

Mysuru Kodagu Lokasabha Election Result :ಮೈಸೂರು ಕೊಡಗು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿMysuru Kodagu Lokasabha Election Result 2024 :ಈ ಬಾರಿ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ರಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಣದಲ್ಲಿದ್ದರೆ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ರಿಂದ ಎಂ.ಲಕ್ಷ್ಮಣ್ ಅಭ್ಯರ್ಥಿಯಾಗಿದ್ದಾರೆ.
स्रोत: Zee News - 🏆 7. / 63 और पढो »

ಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದುMint leaves for cold and cough: ಶೀತ ಕೆಮ್ಮು ಕಾಣಿಸಿಕೊಂಡಾಗ ಕೆಲವು ಮನೆಮದ್ದುಗಳನ್ನು ಬಳಯಿ ಅದನ್ನು ಪರಿಹರಿಸಿಕೊಳ್ಳಬಹುದು. ಈ ಪೈಕಿ ಈ ಸೊಪ್ಪು ಕೂಡಾ ಉತ್ತಮ ಪರಿಹಾರ.
स्रोत: Zee News - 🏆 7. / 63 और पढो »

ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ (WPI)ಗೆ ಸಂಬಂಧಿಸಿದ್ದಾಗಿದ್ದು, ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.
स्रोत: Zee News - 🏆 7. / 63 और पढो »

ಶುಭ್‌ಮನ್ ಗಿಲ್ ಜೊತೆಗೆ ಮದುವೆ ಸುದ್ದಿ ಸದ್ದು ಮಾಡುತ್ತಿರುವಾಗಲೇ ಈ ರೀತಿಯ ಪೋಸ್ಟ್ ಹಾಕಿದ್ಯಾಕೆ ನಟಿ ? ಏನು ಹೇಳಲು ಹೊರಟಿದ್ದಾರೆ ?Ridhima Pandit Shubman Gill Wedding :ಈ ಚಿತ್ರಗಳಲ್ಲಿ ನಟಿಯ ಕಣ್ಣಿನಲ್ಲಿ ನೀರು ಹರಿಯುತ್ತಿರುವುದನ್ನು ಕಾಣಬಹುದು. ರಿಧಿಮಾ ಅವರ ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
स्रोत: Zee News - 🏆 7. / 63 और पढो »

Yeshasvini scheme: ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಗೆ ಭರ್ಜರಿ ಗುಡ್‌ ನ್ಯೂಸ್ಯಶಸ್ವಿನಿ ಯೋಜನೆಯಡಿ 2,128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಈ ಪೈಕಿ 206 ಚಿಕಿತ್ಸೆಗಳ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಯೋಜನೆಯಡಿ ಸುಮಾರು 1,650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು.
स्रोत: Zee News - 🏆 7. / 63 और पढो »