ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾ

  • 📰 Zee News
  • ⏱ Reading Time:
  • 69 sec. here
  • 30 min. at publisher
  • 📊 Quality Score:
  • News: 125%
  • Publisher: 63%

Sandalwood Actress समाचार

Emotional,Actress,Bhavna

ಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ

Renukaswami Murder Case : ತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದುನಿಮಗೆ ಹೆಚ್ಚಾಗಿ ಉಪ್ಪು ಬಳಸುವ ಅಭ್ಯಾಸ ಇದೆಯಾ..? ಹಾಗಾದರೆ ಎಚ್ಚೆತ್ತುಕೊಳ್ಳಿ, ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ..!

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಪರ ನಾನು ನಿಲ್ಲುತ್ತೇನೆ ಎಂದು ನಟಿ ಭಾವನಾ ನೆನೆದು ಕಣ್ಣೀರಿಟ್ಟಿದ್ದಾರೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಭಾವನಾ ಕಲಾವಿದರ ಕಷ್ಟ ಯಾರಿಗೂ ಗೊತ್ತಾಗೋದಿಲ್ಲ, ನಮ್ಮಲ್ಲಿಯೂ ನೋವಿದೆ ನಮ್ಮ ಪರ ಯಾರು ನಿಲ್ಲುವುದಿಲ್ಲ ಸರ್ಕಾರವು ನಮ್ಮ ಪರ ಇಲ್ಲ ಎಂಥ ಸಮಸ್ಯೆ ಬಂದರೂ ನಮ್ಮ ಕಡೆ ಎಲ್ಲರೂ ಬೆಟ್ಟು ಮಾಡಿ ತೋರಿಸುತ್ತಾರೆ ಎಂದು ಕಣ್ಣಿರಿಟ್ಟಿದ್ದಾರೆ.ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಪರ ನಾನು ನಿಲ್ಲುತ್ತೇನೆ ಐ ಸ್ಟ್ಯಾಂಡ್ ವಿತ್ ದರ್ಶನ್ ಎಂದು ಸಂತೋಷದಲ್ಲೂ ಜೊತೆಗಿದ್ದು ನೋವಲ್ಲಿ ಯಾರು ನಮ್ಮೊಟ್ಟಿಗೆ ಇರುವುದಿಲ್ಲ.

ನಾನು ಮತ್ತು ದರ್ಶನ್ ಎಲ್ಲರ ಮನೆ ದೋಸೆನು ತೂತೇ ಎನ್ನುವ ಸಿನಿಮಾದ ಮೂಲಕ ಪರಿಚಯವಾಗಿತ್ತು ಹೀರೋ ಆಗೋಕೂ ಮುಂಚೆಯಿಂದ ದರ್ಶನ ಪರಿಚಯ ನನಗೆ ಸಾಕಷ್ಟು ವರ್ಷದಿಂದ ನನ್ನ ಜೊತೆಯಲ್ಲಿದ್ದಾರೆ.ಕಾನೂನು ಏನು ಹೇಳಿತ್ತು ಹಾಗೆ ನಾವು ನಡೆದುಕೊಳ್ಳುತ್ತೇವೆ ಮತ್ತು ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಪವಿತ್ರ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಯಾವ ರೀತಿ ಬಂದಿತ್ತು ಮತ್ತು ಅದನ್ನು ಹಾಗೆ ಸುಮ್ಮನೆ ಬಿಡುವುದಕ್ಕೆ ಆಗುವುದಿಲ್ಲ ಯಾರು ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಿಕನ್, ಫಿಶ್ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಗೆ ಸರ್ಕಾರ ನಿಷೇಧ : ತಪ್ಪಿದರೆ ಏಳು ವರ್ಷಗಳ ಜೈಲು, 10 ಲಕ್ಷದವರೆಗೆ ದಂಡಭಾರತದ ವಿರುದ್ಧ ಸೆಮಿಫೈನಲ್‌ಗೆ ರೆಡಿಯಾಯ್ತು ಇಂಗ್ಲೆಂಡ್‌ ಪ್ಲೇಯಿಂಗ್‌ XI, ಹೇಗಿದೆ ವಿರೋಧಿ ತಂಡದ ಸಾಂಭವ್ಯ ಆಟಗಾರರ ಪಟ್ಟಿ..

Emotional Actress Bhavna Says I Will Stand By Darshan Support Statement Bollywood Solidarity Friendship Loyalty Public Interview Media Sentiment Relationship Controversy News Fans Actor Commitment Companionship Admiration Trust Reassurance Film Industry

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!Upendra Prema Love Gossip: ನಟ ಉಪೇಂದ್ರ ಹಾಗೂ ನಟಿ ಪ್ರೇಮಾ ನಡುವೆ ಸಂಬಂಧ ಇದೆ ಎಂದು ಒಂದು ಕಾಲದಲ್ಲಿ ಗುಲ್ಲಾಗಿತ್ತು.
स्रोत: Zee News - 🏆 7. / 63 और पढो »

ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆMallikarjun: ರೇಣುಕಾ ಸ್ವಾಮಿ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ ಮಾಜಿ ಮ್ಯಾನೇಜರ್‌ ಕುರಿತು ಭಾವನಾ ಬೆಳಗೆರೆ ಸ್ಪೋಟಕ ಪೋಸ್ಟ್‌ ಮಾಡಿದ್ದಾರೆ.
स्रोत: Zee News - 🏆 7. / 63 और पढो »

ಡೆನಿಮ್ ಜಾಕೆಟ್ ನಲ್ಲಿ ಕತ್ರಿನಾ ಕೈಫ್ ವಿಡಿಯೋ ವೈರಲ್ : ಪ್ರೆಗ್ನೆಂಟ್ ಎಂದ ನೆಟ್ಟಿಗರುKatrina Kaif : ನಟಿ ಕತ್ರಿನಾ ಕೈಫ್ ಇತ್ತೀಚಿಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ಕುರಿತಂತೆ ಸುದ್ದಿ ಎಂದು ವೈರಲಾಗಿದೆ.
स्रोत: Zee News - 🏆 7. / 63 और पढो »

ರೇಣುಕಾಸ್ವಾಮಿ ಹತ್ಯೆಗಾಗಿ ಮೈಸೂರು ಹೋಟೆಲ್ ನಲ್ಲಿ ಸ್ಕೆಚ್!! ಡಿ- ಗ್ಯಾಂಗ್ ನ ಹಿಂದಿರೋ ಮಾಸ್ಟರ್ ಮೈಂಡ್ ಯಾರು ಗೊತ್ತಾ?ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಇಡೀ ಗ್ಯಾಂಗ್ ಕುರಿತು ರೋಚಕ ಮಾಹಿತಿ ಎಂದು ಹೊರ ಬಿದ್ದಿದೆ.
स्रोत: Zee News - 🏆 7. / 63 और पढो »

200 ಸಿನಿಮಾಗಳಲ್ಲಿ ನಟಿಸಿದ ರಮ್ಯಾ ಕೃಷ್ಣನ್‌.. ಈ ಸ್ಟಾರ್ ನಟಿಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ?Ramya Krishnan: ಸೌತ್ ಸ್ಟಾರ್ ನಟಿ ರಮ್ಯ ಕೃಷ್ಣನ್‌ ಈಗಲೂ ಬ್ಯುಸಿ ಕಲಾವಿದೆ.. ಆದರೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹೇಗೆ ಎಂದು ತಿಳಿದರೆ ಶಾಕ್ ಆಗುತ್ತೀರಿ.
स्रोत: Zee News - 🏆 7. / 63 और पढो »

ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?Darshan Arrest Case: ಕನ್ನಡದ ಸ್ಟಾರ್ ಹೀರೋ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಅರೆಸ್ಟ್ ಆಗಿರುವುದು ಗೊತ್ತೇ ಇದೆ. ರೇಣುಕಸ್ವಾಮಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
स्रोत: Zee News - 🏆 7. / 63 और पढो »