ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯವಾಗಿ ನಿಂದಿಸ್ತಿರೋರಿಗೆ ಧನ್ಯವಾದಗಳು..! ವಿನೀಶ್‌ ದರ್ಶನ್ ಭಾವುಕ ಪೋಸ್ಟ್

  • 📰 Zee News
  • ⏱ Reading Time:
  • 68 sec. here
  • 49 min. at publisher
  • 📊 Quality Score:
  • News: 192%
  • Publisher: 63%

Darshan Son समाचार

Darshan Son Vineesh Post,Darshan Son Post,Vineesh Darshan

Darshan son Vineesh post : ರೇಣುಕಾಸ್ವಾಮಿ ಹತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ ಪಡೆಯುತ್ತಿದೆ. ಸಧ್ಯ ಪವಿತ್ರ ಗೌಡ್‌ ಮತ್ತು ದರ್ಶನ್‌ ಸೇರಿದಂತೆ 14 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಮಹತ್ವದ ವಿಚಾರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Vineesh Darshan post : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರ ಗೌಡ, ದರ್ಶನ್‌ ಸೇರಿದಂತೆ ಡೆವಿಲ್‌ ತಂಡದ ಬಂಧನವಾಗಿದೆ. ಇನ್ನು ನಟನ ಬಂಧನವನ್ನು ಅವರ ಅಭಿಮಾನಿಗಳು ವಿರೋಧಿಸುತ್ತಿದ್ದಾರೆ. ಈ ಮಧ್ಯ ತಂದೆಯ ಕುರಿತು ವಿನೀಶ್‌ ಭಾವುಕ ಪೋಸ್ಟ್‌ ಹಾಕಿದ್ದಾರೆ..ರೇಣುಕಾಸ್ವಾಮಿ ಹತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ ಪಡೆಯುತ್ತಿದೆ.ಈ ಮಧ್ಯ ತಂದೆಯ ಕುರಿತು ವಿನೀಶ್‌ ದರ್ಶನ್‌ ಭಾವುಕ ಪೋಸ್ಟ್‌ ಹಾಕಿದ್ದಾರೆ..ಕೆಟ್ಟ ಕಾಮೆಂಟ್ಸ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಮಗನಿಗೆ ಬುದ್ದಿ ಹೇಳಿದ್ದ ದರ್ಶನ್‌..! ಪವಿತ್ರ ವಿಚಾರದಲ್ಲಿ ಹೀಗ್ಯಾಕೆ ಮಾಡಿದ್ರು..

ರೇಣುಕಾಸ್ವಾಮಿ ಹತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ ಪಡೆಯುತ್ತಿದೆ. ಸಧ್ಯ ಪವಿತ್ರ ಗೌಡ್‌ ಮತ್ತು ದರ್ಶನ್‌ ಸೇರಿದಂತೆ 14 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಮಹತ್ವದ ವಿಚಾರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೆ ತಂದೆಯ ಕುರಿತು ವಿನೀಶ್‌ ದರ್ಶನ್‌ ಭಾವುಕ ಪೋಸ್ಟ್‌ ಮಾಡಿದ್ದಾರೆ.. ಹೌದು.. ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನವ ವಿಚಾರಕ್ಕೆ ಡಿ ಗ್ಯಾಂಗ್‌ ರೇಣುಕಾಸ್ವಾಮಿ ಹತ್ಯೆಗೈದಿದೆ. ಈ ಪ್ರಕರಣದಲ್ಲಿ ಪವಿತ್ರಗೌಡ, ದರ್ಶನ್‌ ಸೇರಿದಂತೆ ಡೆವಿಲ್‌ ತಂಡದ ಬಂಧನವಾಗಿದೆ. ಇನ್ನು ನಟನ ಬಂಧನವನ್ನು ಅವರ ಅಭಿಮಾನಿಗಳು ವಿರೋಧಿಸುತ್ತಿದ್ದಾರೆ. ದಾಸ ಯಾವುದೇ ತಪ್ಪು ಮಾಡಿಲ್ಲ ಅಂತ ವಾದಿಸುತ್ತಿದ್ದಾರೆ.. ಈ ಮಧ್ಯ ತಂದೆಯ ಕುರಿತು ವಿನೀಶ್‌ ಭಾವುಕ ಪೋಸ್ಟ್‌ ಹಾಕಿದ್ದಾರೆ..ಪೋಸ್ಟ್‌ನಲ್ಲಿ ʼನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಅಸಭ್ಯ ಭಾಷೆಯಲ್ಲಿ ನಿಂದಿಸ್ತಿರೋರಿಗೆ ಧನ್ಯವಾದಗಳು..

ವಿನೀಶ್‌ ದರ್ಶನ್‌ ಮತ್ತು ವಿಜಯಲಕ್ಷ್ಮಿ ಪುತ್ರ, ಸದಾ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ.. ಇದೀಗ ಅಪ್ಪನ ಬಂಧನ ವಿನೀಶ್‌ಗೆ ಆಘಾತವನ್ನುಂಟು ಮಾಡಿದೆ. ತನ್ನ ನೋವನ್ನು ಪೋಸ್ಟ್‌ನ ಮೂಲಕ ಹೊರ ಹಾಕಿದ್ದಾನೆ ದಚ್ಚು ಪುತ್ರ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನನಗೆ ಅದು ಬೇಕೇ ಬೇಕು.. ಅಂತ ಪೊಲೀಸರ ಮುಂದೆ ಅಂಗಲಾಚಿದ ದರ್ಶನ್‌..! ಡೆವಿಲ್‌ ಕೇಳಿದ್ದಾದ್ರೂ ಏನು..?ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಜನರ ಮೊಬೈಲ್ ಸೀಜ್! ಆರೋಪಿಗಳ ಫಿಂಗರ್ ಪ್ರಿಂಟ್ ಪಡೆದ ಪೊಲೀಸರು

Darshan Son Vineesh Post Darshan Son Post Vineesh Darshan ನಟ ದರ್ಶನ್‌ ನಟ ದರ್ಶನ್‌ ಪ್ರಕರಣ ನಟ ದರ್ಶನ್‌ ಬಂಧನ ದರ್ಶನ್‌ ಕೇಸ್‌ ದರ್ಶನ್‌ ಪತ್ನಿ ರೇಣುಕಾ ಸ್ವಾಮಿ ಚಿತ್ರದುರ್ಗ ರೇಣುಕಾ ಸ್ವಾಮಿ ರೇಣುಕಾ ಸ್ವಾಮಿ ಹತ್ಯೆ ದರ್ಶನ್‌ ಹತ್ಯೆ ಪ್ರಕರಣ ನಟ ದರ್ಶನ್‌ ಹತ್ಯೆ ಪ್ರಕರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ರೇಣುಕಾಸ್ವಾಮಿ ಕೊಲೆ ಪ್ರಕರಣ ನಟಿ ಪವಿತ್ರ ಗೌಡ ದರ್ಶನ್ ವಿವಾದ ಸ್ಯಾಂಡಲ್ ವುಡ್ ನಲ್ಲಿ ವಿವಾದ ದರ್ಶನ್‌- ವಿಜಯಲಕ್ಷ್ಮಿ ವಿಚ್ಛೇದನ ಕನ್ನಡ ಸುದ್ದಿ Darshan Darshan Upcoming Movies Darshan Movies Darshan Devil Movie Darshan Devil Movie Shooting Darshan Case Sandalwood Star Challenging Star Challenging Star Darshan Darshan Arrested In Murder Case Renukaswamy Murder Case Actress Pavitra Gowda Darshan Controversy Controversy In Sandalwood Vijaylaxmi-Darshan Divorce Darshan Darshan Case Renuka Swamy Chitradurga Who Is Renuka Swamy Darshan Murder Case Darshan Pavithra Gowda Darshan Murder Case News Darshan News Darshan Wife Darshan Murder Video

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
स्रोत: Zee News - 🏆 7. / 63 और पढो »

ವಿಡಿಯೋ ವೈರಲ್ ಮಾಡಬಾರದು ಎಂದು ಯಾವ ಸೆಕ್ಷನ್’ನಲ್ಲಿದೆ ಎಂದ ಸಿಎಂ! ಸೆಕ್ಷನ್ ಸಮೇತ ಉತ್ತರ ನೀಡಿದ ಮಾಜಿ ಸಿಎಂ!ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸೆಕ್ಷನ್’ಗಳ ಮಾಹಿತಿಯುಳ್ಳ ಎಸ್ಐಟಿ ಪತ್ರಿಕಾ ಹೇಳಿಕೆಯನ್ನು ಟ್ಯಾಗ್ ಮಾಡಿ ಸಿಎಂ ಕಾಲೆಳೆದಿದ್ದಾರೆ.
स्रोत: Zee News - 🏆 7. / 63 और पढो »

ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು: ಕಂಗನಾ ರನೌತ್Kangana Ranaut: ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್, ಈ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಮಂಡಿಯ ಎಲ್ಲಾ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
स्रोत: Zee News - 🏆 7. / 63 और पढो »

‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!Shikhar Dhawan-Mithali Raj Marriage Rumour: ಭಾರತದ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಮದುವೆ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.
स्रोत: Zee News - 🏆 7. / 63 और पढो »

Darshan Arrest: ದರ್ಶನ್‌, ಪರಮೇಶ್ವರ್ ಎಲ್ಲರಿಗೂ ಕಾನೂನು ಒಂದೇ- ಗೃಹ ಸಚಿವ ಡಾ. ಜಿ ಪರಮೇಶ್ವರ್Darshan Arrest: ಹತ್ಯೆಗೀಡಾದ ವ್ಯಕ್ತಿ ರೇಣುಕಾಸ್ವಾಮಿ ನಟ ದರ್ಶನ್ (Actor Darshan) ಅವರ ಆಪ್ತೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಫೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ದರ್ಶನ್ ದೂರು ಕೊಡಬಹುದಾಗಿತ್ತು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳುತ್ತಿದ್ದರು.
स्रोत: Zee News - 🏆 7. / 63 और पढो »

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
स्रोत: Zee News - 🏆 7. / 63 और पढो »