ನಟ ತಬಲಾ ನಾಣಿ ಅವರ ಹೆಂಡತಿ, ಮಗಳು ಇವರೇ! ಇವರ ಪುತ್ರಿಯೂ ಸಖತ್‌ ಫೇಮಸ್!!

  • 📰 Zee News
  • ⏱ Reading Time:
  • 21 sec. here
  • 22 min. at publisher
  • 📊 Quality Score:
  • News: 82%
  • Publisher: 63%

Tabla Nani News समाचार

ತಬಲಾ ನಾಣಿ ಸುದ್ದಿ,ತಬಲಾ ನಾಣಿ ಮಗಳು ಚೈತ್ರಾ,ತಬಲಾ ನಾಣಿ

Tabla nani Family: ಕನ್ನಡ ಚಿತ್ರರಂಗದ ಹಾಸ್ಯ ನಟ ಹಾಗೂ ಪೋಷಕ ನಟ ತಬಲಾ ನಾಣಿ ಸಾಕಷ್ಟು ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ತಮ್ಮ ಅದ್ಭುತ ನಟನೆಯ ಮೂಲಕವೇ ಅಭಿಮಾನಿಗಳ ಮನಗೆದ್ದ ಅತ್ಯುನ್ನತ ಕಲಾವಿದರಿವರು..

ಕಿರುತೆರೆಯಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ತಬಲಾ ನಾಣಿ ತಮಗೆ ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬಣ್ಣದ ಲೋಕದಲ್ಲಿ ತಮಗೊಂದು ನೆಲೆಯನ್ನು ಕಂಡುಕೊಂಡರು.. ಸಿನಿರಂಗಕ್ಕೆ ಕಾಲಿಟ್ಟ ಮೇಲೆ ತಮ್ಮ ನಟನಾ ಕೌಶಲ್ಯವನ್ನು ತೋರಿಸಿ ಸೈ ಎನಿಸಿಕೊಂಡ ತಬಲಾ ನಾಣಿ ನೂರಾರು ಪಾತ್ರಗಳಲ್ಲಿ ಸಿನಿಪ್ರಿಯರಿಗೆ ನಗೆಯ ಔತನವನ್ನು ನೀಡಿದ್ದಾರೆ. ಮಠ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ತಬಲಾ ನಾಣಿ ಈ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.. ಅದಾದ ನಂತರ ಅವರು ಹಲವಾರು ಸಿನಿಮಾಗಳಲ್ಲಿ ಕುಡುಕನ ಪಾತ್ರದಲ್ಲಿ ಮಿಂಚಿದ್ದಾರೆ..

ಇನ್ನು ತಬಲಾ ನಾಣಿಯವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಅವರಿಗೆ ಒಬ್ಬ ಮಗಳಿದ್ದಾಳೆ.. ಅವರ ಹೆಸರು ಚಿತ್ರಾ.. ಇವರೂ ತಂದೆಯಂತಯೇ ಅದ್ಭುತ ಪ್ರತಿಭೆ ಎಂದರೇ ತಪ್ಪಾಗುವುದಿಲ್ಲ.. ಅಪ್ಪ ನಟನೆಯಲ್ಲಿ ಗುರುತಿಸಿಕೊಂಡರೆ, ಪುತ್ರಿ ನಾಯಕಿಯಾಗಿ ಹೆಸರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಚಿತ್ರ ಡಬ್ಬಿಂಗ್‌ ಆರ್ಟಿಸ್ಟ್‌ ಕೂಡ ಹೌದು.. ಅವರು ಹಾಡಿರುವ ಕೆಲವು ವಿಡಿಯೋಗಳ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಒಟ್ಟಾರೆಯಾಗಿ ತಂದೆಯಂತೆ ಮಗಳು ಕೂಡ ಪ್ರತಿಭೆಯಲ್ಲಿ ಕಡಿಮೆಯಿಲ್ಲ ಎನ್ನುವಂತಿದ್ದಾರೆ..

ತಬಲಾ ನಾಣಿ ಸುದ್ದಿ ತಬಲಾ ನಾಣಿ ಮಗಳು ಚೈತ್ರಾ ತಬಲಾ ನಾಣಿ ತಬಲಾ ನಾಣಿ ಪತ್ನಿ ತಬಲಾ ನಾಣಿ ಮಗಳು ತಬಲಾ ನಾಣಿ ಕುಟುಂಬ ತಬಲಾ ನಾಣಿ ಚಿತ್ರಗಳು ತಬಲಾ ನಾಣಿ ಕನ್ನಡ ಚಲನಚಿತ್ರಗಳು ತಬಲಾ ನಾಣಿ ಮಗಳ ಫೋಟೋಗಳು ಸ್ಯಾಂಡಲ್‌ವುಡ್‌ Tabala Nani Tabla Nani Daughter Chaitra Tabla Nani Tabla Nani Wife Tabla Nani Daughter Tabla Nani Daughter Birthday Tabla Nani Family Tabla Nani Films Tabla Nani Kannada Movies Tabla Nani Daughter Photos

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Shreerastu Shubhamastu Serial: ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟ ಮಾಧವ್ ಅವರ ಹೆಂಡತಿ, ಮಗ ಇವರೇ!! ಪತ್ನಿ ಫೇಮಸ್‌ ಸೆಲೆಬ್ರಿಟಿ!Shreerastu Shubhamastu Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ..
स्रोत: Zee News - 🏆 7. / 63 और पढो »

Actor Sai Kumar: ಫೇಮಸ್‌ ನಟ ಸಾಯಿ ಕುಮಾರ್‌ ಪತ್ನಿ ಯಾರು ಗೊತ್ತಾ? ಇವರ ತಾಯಿಯೂ ಸಖತ್ ಫೇಮಸ್‌!Famous Actor Sai Kumar: ನಟ ಸಾಯಿಕುಮಾರ್‌ ಸದ್ಯಕ್ಕೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ.. ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಇವರು ಒಬ್ಬರು ಎಂದರೇ ತಪ್ಪಾಗುವುದಿಲ್ಲ.. ಅದ್ಭುತ ಅಭಿನಯ ಶೈಲಿಯಿಂದಲೇ ಸಿನಿರಂಗದಲ್ಲಿ ಸದ್ದು ಮಾಡಿದ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಇದೀಗ ತಿಳಿಯೋಣ..
स्रोत: Zee News - 🏆 7. / 63 और पढो »

Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
स्रोत: Zee News - 🏆 7. / 63 और पढो »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
स्रोत: Zee News - 🏆 7. / 63 और पढो »

West Bengal: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕಿ ಮೇಲೆ ಮಾರಣಾಂತಿಕ ಹಲ್ಲೆ!ಈ ಹಲ್ಲೆಯಿಂದ ಸರಸ್ವತಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರ ತಲೆಯಿಂದ ರಕ್ತ ಸೋರುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.
स्रोत: Zee News - 🏆 7. / 63 और पढो »

Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..
स्रोत: Zee News - 🏆 7. / 63 और पढो »