ದಿನಭವಿಷ್ಯ 15-05-2024: ಇಂದು ವೃದ್ಧಿ ಯೋಗದಿಂದ ವೃಷಭ, ಸಿಂಹ, ವೃಶ್ಚಿಕ ಸೇರಿದಂತೆ ಈ ರಾಶಿಯವರಿಗೆ ಬಂಪರ್ ಧನಲಾಭ

  • 📰 Zee News
  • ⏱ Reading Time:
  • 59 sec. here
  • 31 min. at publisher
  • 📊 Quality Score:
  • News: 128%
  • Publisher: 63%

Todays Astrology 15Th May समाचार

Today Horoscope In Kannada,Today Astrology Prediction,Today's Horoscope Astroyogy

Budhvara Dina Bhavishya In Kannada: ಇಂದು15ನೇ ಮೇ ಬುಧವಾರ ವೈಶಾಖ ಮಾಸದ, ಶುಕ್ಲ ಪಕ್ಷದ, ಅಷ್ಟಮಿ ತಿಥಿ. ಆಶ್ಲೇಷ ನಕ್ಷತ್ರ, ವೃದ್ಧ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭಫಲಗಳನ್ನು ನೀಡಲಿದೆ ತಿಳಿಯಿರಿ.

Today Horoscope 15th May 2024: ಇಂದು ದಿನವಿಡೀ ಅಷ್ಟಮಿ ತಿಥಿ ಇರಲಿದ್ದು, ಈ ದಿನ ಮೇಷದಿಂದ ಮೀನ ರಾಶಿಯವರೆಗೆ ನಿಮ್ಮ ದಿನ ಹೇಗಿದೆ ತಿಳಿಯಿರಿ.ವೃಷಭ ರಾಶಿಯವರಿಗೆ ಇಂದು ನಿಮ್ಮ ಪ್ರೀತಿ ಮತ್ತು ಜೀವನ ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯವು ಉತ್ತಮವಾಗಿರುತ್ತದೆ.

ಇಂದು15ನೇ ಮೇ ಬುಧವಾರ ವೈಶಾಖ ಮಾಸದ, ಶುಕ್ಲ ಪಕ್ಷದ, ಅಷ್ಟಮಿ ತಿಥಿ. ಆಶ್ಲೇಷ ನಕ್ಷತ್ರ, ವೃದ್ಧ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭಫಲಗಳನ್ನು ನೀಡಲಿದೆ ತಿಳಿಯಿರಿ.ಇಂದು ಮೇಷ ರಾಶಿಯ ಉದ್ಯಮಿಗಳು ವ್ಯವಹಾರದಲ್ಲಿ ಬಯಸಿದ ಲಾಭವನ್ನು ಪಡೆಯದೆ ಇರಬಹುದು. ಉದ್ಯೋಗಸ್ಥರಿಗೆ ಸಂಬಳ ಕಡಿತದ ಸುದ್ದಿ ಬರ ಸಿಡಿಲಿನಂತೆ ಬಡಿಯಬಹುದು. ಕುಟುಂಬದಲ್ಲಿ ಯಾರಾದರೂ ನಿಮ್ಮ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿರುವುದು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಹುದು.ಇಂದು ವೃಷಭ ರಾಶಿಯವರಿಗೆ ವೃದ್ದಿಯೋಗದ ಫಲವಾಗಿ ವ್ಯವಹಾರದಲ್ಲಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಬಹುದು. ಉದ್ಯೋಗಸ್ಥರಿಗೆ ಹೊಸ ಎಮ್‌ಎನ್‌ಸಿ ಕಂಪನಿಯಿಂದ ಕೆಲಸದ ಆಫರ್ ದೊರೆಯಬಹುದು.

ಧನು ರಾಶಿಯವರು ಇಂದು ವ್ಯವಹಾರದಲ್ಲಿ ನಿಮ್ಮನ್ನು ಮೋಸಗೊಳಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಿ. ಉದ್ಯಮಿ ತನ್ನ ವಿರೋಧಿಗಳೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಬೇರೆಯವರ ಮಾತಿಗೆ ಮಾರಿಹೋಗಿ, ದಾರಿ ತಪ್ಪಬೇಡಿ.ಮಕರ ರಾಶಿಯ ಜನರು ಇಂದು ವೃದ್ಧಿ ಯೋಗದ ರಚನೆಯಿಂದಾಗಿ, ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುವಿರಿ. ಕೆಲಸದಲ್ಲಿ ಬೇರೆಯವರ ತಪ್ಪಿನ ಬಗ್ಗೆ ಮೇಲಧಿಕಾರಿಗಳಿಗೆ ಹೇಳುವ ತಪ್ಪನ್ನು ಮಾಡಬೇಡಿ, ತಾಳ್ಮೆಯಿಂದ ಸರಿಯಾದ ಸಮಯಕ್ಕಾಗಿ ಕಾಯಿರಿ.ಕುಂಭ ರಾಶಿಯ ಹೋಟೆಲ್ ವ್ಯವಹಾರದಲ್ಲಿ ತೊಡಗಿರುವ ಜನರಿಗೆ ಇಂದು ಲಾಭದಾಯಕ ದಿನ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Today Horoscope In Kannada Today Astrology Prediction Today's Horoscope Astroyogy Horoscope Today Love Rashi Bhavishya In Kannada Nithya Bhavishya Nithya Bhavishya In Kannada Rashi Bhavishya Today Rashi Bhavishya 2024 Sakal Rashi Bhavishya Rashi Bhavishya In Kannada Dina Bhavishya Zee Kannada Dina Bhavishya In Zee News Dina Bhavishya In Zee News Aries Taurus Gemini Cancer Leo Virgo Libra Scorpio Sagittarius Capricorn Aquarius Pisces ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 07-05-2024: ಇಂದು ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ಶುಭMangalavara Dina Bhavishya In Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 07ನೇ ಮೇ 2024ರ ಮಂಗಳವಾರದಂದು ಚತುರ್ದಶಿ ತಿಥಿ ಬೆಳಗ್ಗೆ 11:41 ರಿಂದ ಅಮಾವಾಸ್ಯೆ ತಿಥಿ ಇರಲಿದೆ. ಮಂಗಳವಾರದ ದಿನ ಆಯುಷ್ಮಾನ್ ಯೋಗವು ಯಾರಿಗೆ ಪ್ರಯೋಜನಕಾರಿ ಎಂದು ತಿಳಿಯೋಣ...
स्रोत: Zee News - 🏆 7. / 63 और पढो »

ದಿನಭವಿಷ್ಯ 30-04-2024: ಇಂದು ಉತ್ತರಾಷಾಢ ನಕ್ಷತ್ರ, ಸಾಧ್ಯ ಯೋಗ ಈ ರಾಶಿಯವರಿಗೆ ಕಾರ್ಯ ಸಿದ್ಧಿ!Mangalavara Dina Bhavishya In Kannada: ಏಪ್ರಿಲ್ ತಿಂಗಳ ಕೊನೆಯ ದಿನ ಚೈತ್ರ ಮಾಸ ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಮಂಗಳವಾರ ಉತ್ತರಾಷಾಢ ನಕ್ಷತ್ರ ಸಾಧ್ಯ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರಿಗೆ ಎಚ್ಚರಿಕೆ ಅಗತ್ಯ ತಿಳಿಯೋಣ...
स्रोत: Zee News - 🏆 7. / 63 और पढो »

ದಿನಭವಿಷ್ಯ 26-04-2024: ಈ ಎರಡು ರಾಶಿಯವರಿಗೆ ಇಂದು ಧನವೃಷ್ಟಿShukravara Dina Bhavishya In Kannada: ಶುಕ್ರವಾರದ ಈ ದಿನ ಎಲ್ಲಾ 12 ರಾಶಿಯವರ ಫಲಾಫಲ ಹೇಗಿದೆ. ಇಂದು ಯಾವ ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ ಇರಲಿದೆ. ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ.
स्रोत: Zee News - 🏆 7. / 63 और पढो »

ದಿನಭವಿಷ್ಯ 23-04-2024: ಇಂದು ಚೈತ್ರ ಮಾಸದ ಹುಣ್ಣಿಮೆ, ಈ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ವಜ್ರ ಯೋಗMangalvara Dina Bhavishya In Kannada: 23ನೇ ಏಪ್ರಿಲ್ 2024 ಮಂಗಳವಾರದ ಈ ದಿನ ಚೈತ್ರ ಮಾಸ ಶುಕ್ಲ ಪಕ್ಷ ಹುಣ್ಣಿಮೆಯ ಈ ದಿನ ವಜ್ರ ಯೋಗ. ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »

ದಿನಭವಿಷ್ಯ 19-04-2024: ಶುಭ ಶುಕ್ರವಾರದಂದು ವೃದ್ಧಿ ಯೋಗ, ಇಂದು ಈ ರಾಶಿಯ ಜನರಿಗೆ ಭಾರೀ ಅದೃಷ್ಟShukravara Dina Bhavishya In Kannada: 19ನೇ ಏಪ್ರಿಲ್, 2024ರ ಶುಕ್ರವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ವೃದ್ಧಿ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ ಫಲ ದೊರೆಯಲಿದೆ? ಯಾವ ರಾಶಿಯ ಜನರಿಗೆ ಎಚ್ಚರಿಗೆ ಅಗತ್ಯವಾಗಿರುತ್ತದೆ ತಿಳಿಯಿರಿ.
स्रोत: Zee News - 🏆 7. / 63 और पढो »

ದಿನಭವಿಷ್ಯ 06-05-2024: ಇಂದು ಮಾಸಿಕ ಶಿವರಾತ್ರಿ ಪ್ರೀತಿ ಯೋಗದೊಂದಿಗೆ ರೇವತಿ ನಕ್ಷತ್ರದ ಸಂಯೋಗ, ಈ ಜನರ ಬಾಳೇ ಬಂಗಾರSomavara Dina Bhavishya In Kannada: 06ನೇ ಏಪ್ರಿಲ್ 2024 ಸೋಮವಾರದ ಈ ದಿನ ವೈಶಾಖ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿಯಂದು ರೇವತಿ ನಕ್ಷತ್ರ ನಕ್ಷತ್ರ ಪ್ರೀತಿ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »