ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಪ್ರಬಲ ಸ್ಪರ್ಧಿ! ಯಾಕ್ ಗೊತ್ತಾ?

  • 📰 Zee News
  • ⏱ Reading Time:
  • 63 sec. here
  • 12 min. at publisher
  • 📊 Quality Score:
  • News: 60%
  • Publisher: 63%

Gautam Gambhir For The Post Of Team India Head Coa समाचार

Gautam Gambhir,Team India Head Coach,Rahul Dravid

Gautam Gambhir Set To Succeed Rahul Dravid: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ (Chief coach of the Indian cricket team) ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 27ಕ್ಕೆ ಕೊನೆಗೊಂಡಿದೆ. ಆರಂಭದಲ್ಲಿ ಈ ಹುದ್ದೆಗಾಗಿ ಹಲವು ವಿದೇಶಿ ಕೋಚ್‌ಗಳನ್ನು ಸಂಪರ್ಕಿಸಲಾಗಿದೆ ಎಂದು ಹಲವು ವರದಿಗಳಿದ್ದವು.

Gautam Gambhir : ಭಾರತದ ಪುರುಷರ ಕ್ರಿಕೆಟ್ ತಂಡದ ಮುಂದಿನ ಮುಖ್ಯ ತರಬೇತುದಾರರಾಗಿ ಗೌತಮ್ ಗಂಭೀರ್ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 27ಕ್ಕೆ ಕೊನೆಗೊಂಡಿದೆ.ಆದರೆ, ಬಿಸಿಸಿಐ ಕಾರ್ಯದರ್ಶಿ ಈ ಸುದ್ದಿಯನ್ನು ತಳ್ಳಿಹಾಕಿದ ನಂತರ ರಾಹುಲ್ ದ್ರಾವಿಡ್ ಬದಲಿಗೆ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.ಟೀಂ ಇಂಡಿಯಾದ ಈ ಕ್ರಿಕೆಟಿಗನ ಮೇಲೆ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಲವ್!! ಆ ಆಟಗಾರ ಕನ್ನಡಿಗನೂ ಹೌದು..

ರಾಹುಲ್ ದ್ರಾವಿಡ್ ಬಳಿಕ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ನೇಮಕ ಬಹುತೇಕ ಖಚಿತಗೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 27ಕ್ಕೆ ಕೊನೆಗೊಂಡಿದೆ. ಆರಂಭದಲ್ಲಿ ಈ ಹುದ್ದೆಗಾಗಿ ಹಲವು ವಿದೇಶಿ ಕೋಚ್‌ಗಳನ್ನು ಸಂಪರ್ಕಿಸಲಾಗಿದೆ ಎಂದು ಹಲವು ವರದಿಗಳಿದ್ದವು.

ಲಭ್ಯವಿರುವ ಮಾಹಿತಿಯ ಪ್ರಕಾರ, ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತುT20 ವಿಶ್ವಕಪ್ 2024 ಪ್ರಾರಂಭಕ್ಕೆ ದಿನಗಣನೆ ಶುರು: ಭಾರತ ಸೇರಿ 20 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಳೆದ ಎರಡು ಋತುಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗಿದ್ದ ಗೌತಮ್ ಗಂಭೀರ್ ಆ ಸಂದರ್ಭದಲ್ಲಿ ತಂಡವನ್ನು ಪ್ಲೇ ಆಫ್ ಹಂತಕ್ಕೆ ತಲುಪಿಸಿದ್ದರು. 2024ರ ಐಪಿಎಲ್ ಋತುವಿನಲ್ಲಿ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ಎಂದರೆ ಕೆ‌ಕೆ‌ಆರ್ ತಂಡದ ಮಾರ್ಗದರ್ಶಕರಾಗಿ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಫೈನಲ್ ಪಂದ್ಯದಲ್ಲಿ ಕೆ‌ಕೆ‌ಆರ್ ಐ‌ಪಿ‌ಎಲ್ 2024ರ ಪ್ರಶಸ್ತಿ ಗೆದ್ದ ಬಳಿಕ ಗೌತಮ್ ಗಂಭೀರ್ ಅವರನ್ನೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಬೇಕು ಎಂದು ಹಲವಾರು ಪ್ರತಿಪಾದಿಸಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಮಾಜಿ ಕ್ರಿಕೆಟಿಕ ಮತ್ತು ಪ್ರಸ್ತುತ ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು ,"ಕೆ‌ಕೆ‌ಆರ್ ತಂಡದ ಗೆಲುವಿಗೆ ಪಣತೊಟ್ಟಿದ್ದ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್‌ಗೆ ಅಗ್ರ ಸ್ಪರ್ಧಿ !!!" ಎಂದಿದ್ದರು.

Gautam Gambhir Team India Head Coach Rahul Dravid Indian Cricket Team I Ndia Team Head Coach IPL 2024 BCCI Gautam Gambhir News

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ಈ ದಿಗ್ಗಜ ನೇಮಕ!Head coach of Indian team: ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ಭಾರತ ತಂಡವನ್ನು ಸೇರುವ ಪ್ರಬಲ ಸಾಧ್ಯತೆಯನ್ನು ಹೊಂದಿರುವ ಮೂವರು ದಿಗ್ಗಜರು ಯಾರೆಂದು ತಿಳಿಯೋಣ.
स्रोत: Zee News - 🏆 7. / 63 और पढो »

Team India Head Coach : ಈ ಖ್ಯಾತ ಆಟಗಾರ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್‌?!Team India Coach: ರಾಹುಲ್ ದ್ರಾವಿಡ್ ನಂತರ ಮಾಜಿ ಆಟಗಾರ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ಟೀಮ್ ಇಂಡಿಯಾ ಎಚ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ..
स्रोत: Zee News - 🏆 7. / 63 और पढो »

ಟೀಂ ಇಂಡಿಯಾದ ಕೋಚಿಂಗ್’ನಲ್ಲಿ 1000 ಪಟ್ಟು ಹೆಚ್ಚು ರಾಜಕೀಯ- ತನ್ನದೇ ತಂಡದ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್ ಹೇಳಿಕೆTeam India: ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್‌’ನ ಅಧಿಕಾರಾವಧಿಯು ಎಲ್ಲಾ ಮೂರು ಸ್ವರೂಪಗಳಿಗೆ ಜುಲೈ 2024 ರಿಂದ ಡಿಸೆಂಬರ್ 2027 ರವರೆಗೆ ಮೂರೂವರೆ ವರ್ಷಗಳವರೆಗೆ ಇರುತ್ತದೆ.
स्रोत: Zee News - 🏆 7. / 63 और पढो »

ಟೀಂ ಇಂಡಿಯಾಗೆ ಗೌತಮ್ ಗಂಭೀರ್ ಕೋಚ್! ಬಿಸಿಸಿಐ ಜೊತೆ ಒಪ್ಪಂದ ಅಂತಿಮ: ಘೋಷಣೆಯೊಂದೇ ಬಾಕಿTeam India Coach: ಭಾರತದ ಕೋಚ್ ಆಗಿ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾಗುತ್ತಿದೆ. ಟಿ20 ವಿಶ್ವಕಪ್ ಬಳಿಕ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಅವರ ಜಾಗಕ್ಕೆ ಟೀಂ ಇಂಡಿಯಾ ಹೊಸ ಕೋಚ್ ನೇಮಕವಾಗಲಿದೆ. ಇದೀಗ ಈ ಹುದ್ದೆಗೆ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ.
स्रोत: Zee News - 🏆 7. / 63 और पढो »

ನಡೆಯುತ್ತಿದೆ ಟೀಂ ಇಂಡಿಯಾದ ಮುಂದಿನ ಕೋಚ್ ಹುಡುಕಾಟ!ಬಿಸಿಸಿಐನ ಈ ಷರತ್ತುಗಳನ್ನು ಈಡೇರಿಸುವವನಿಗೆ ಪಟ್ಟ!Indian Cricket Team Next Coach : ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲು ಗೂಗಲ್ ಫಾರ್ಮ್ ಅನ್ನು ರಚಿಸಲಾಗಿದೆ.
स्रोत: Zee News - 🏆 7. / 63 और पढो »

ರಾಹುಲ್ ದ್ರಾವಿಡ್ ಬದಲಿಗೆ ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್ ಆಯ್ಕೆಯಲ್ಲಿ ಎಂಎಸ್ ಧೋನಿ!Team India Head Coach: ಸ್ಟೀಫನ್ ಫ್ಲೆಮಿಂಗ್ (Stephen Fleming) ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ (Chennai Super Kings) ಮುಖ್ಯ ತರಬೇತುದಾರರಾಗಿರುವುದರ ಜೊತೆಗೆ, ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (ಯುಎಸ್‌ಎ) ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಎಸ್‌ಎ 20 (ದಕ್ಷಿಣ ಆಫ್ರಿಕಾ) ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್‌ನ ಉಸ್ತುವಾರಿ ವಹಿಸಿದ್ದಾರೆ.
स्रोत: Zee News - 🏆 7. / 63 और पढो »