ಜೈಲಿನಲ್ಲಿದ್ದರೂ ಸದ್ದು ಮಾಡುತ್ತಿದೆ ʼಡಿ ಗ್ಯಾಂಗ್‌ʼ..! ದರ್ಶನ್‌ ʼಖೈದಿ ನಂಬರ್‌ 6106ʼ ಗೆ ಸಖತ್‌ ಡಿಮ್ಯಾಂಡ್‌

  • 📰 Zee News
  • ⏱ Reading Time:
  • 56 sec. here
  • 17 min. at publisher
  • 📊 Quality Score:
  • News: 78%
  • Publisher: 63%

Actor Darshan समाचार

Challenging Star Darshan,Darshan,KFCC

Renukaswamy case update : ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶದ ಗಮನಸೆಳೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ 17 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Actor Darshan case : ರಾಜ್ಯದಲ್ಲಿ ʼಡಿ ಗ್ಯಾಂಗ್ ಪ್ರಕರಣʼ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಗಾಂಧಿನಗರದಲ್ಲಿ ಶುರುವಾಗಿದೆ ಟೈಟಲ್ ವಾರ್ ಶುರುವಾಗಿದ್ದು, ದರ್ಶನ್‌ ಖೈದಿ ನಂಬರ್‌ಗೂ ಸಹ ಕಿತ್ತಾಟ ಪ್ರಾರಂಭವಾಗಿದೆ.. ಈ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..ಗಾಂಧಿನಗರದಲ್ಲಿ ಶುರುವಾಗಿದೆ ಟೈಟಲ್ ವಾರ್ ಶುರುವಾಗಿದೆ.ಕುಂಭದಲ್ಲಿ ಶನಿ ವಕ್ರಿ..

ಹೌದು.. ರೇಣುಕಾಸ್ವಾಮಿ ಕೊಲೆ ಘಟನೆಯ ಕುರಿತು ಸಿನಿಮಾ ಟೈಟಲ್ ಗಳಿಗಾಗಿ ಪೈಪೋಟಿ ಶುರುವಾಗಿದೆ. ‘ಡಿ ಗ್ಯಾಂಗ್ ’ಹಾಗೂ ’ಪಟ್ಟಣಗೆರೆ ಶೆಡ್ ’ಎನ್ನುವ ಟೈಟಲ್‌ಗಾಗಿ ಫುಲ್ ಡಿಮ್ಯಾಂಡ್ ಕ್ರಿಯೇಟ್‌ ಆಗಿದೆ.. ಮೆಜೆಸ್ಟಿಕ್ ಟು ಕಾಮಾಕ್ಷಿ ಪಾಳ್ಯ ಟೈಟಲ್ ಬೇಕೆಂದು ಕೂಡಾ ಫಿಲ್ಮ್ ಚೇಂಬರ್‌ಗೆ ಮೊರೆ ಹೋಗಲಾಗಿದೆ.ಆದರೆ ಫಿಲ್ಮ್ ಚೇಂಬರ್ ಯಾವುದೇ ಟೈಟಲ್ ಕೊಟ್ಟಿಲ್ಲ. ಎರಡು ವರ್ಷಗಳ ಹಿಂದೆಯೇ ಡಿ ಗ್ಯಾಂಗ್ ಎನ್ನುವ ಕಥೆ ಮಾಡಲಾಗಿದೆ, ಕಥೆಗೂ ಈ ಘಟನೆಗೂ ಸಂಬಂಧ ಇಲ್ಲ ಎಂದು ನಿರ್ದೇಶಕರೊಬ್ಬರು ಹೇಳಿದ್ದಾರೆ.

ಮೆಜೆಸ್ಟಿಕ್ ಟು ಕಾಮಾಕ್ಷಿಪಾಳ್ಯ ಟೈಟಲ್ ಗೂ ಡಿಮ್ಯಾಂಡ್ ಜೋರಾಗಿದೆ. ಕ್ಯಾಚಿ ಟೈಟಲ್ ಹಿಂದೆ ಬಿದ್ದಿರುವ ಸಿನಿಮಾ ಮಂದಿ ಈಗ ಫಿಲ್ಮ್ ಚೇಂಬರ್ ಮೊರೆ ಹೋಗುತ್ತಿದ್ದಾರೆ. ಡಿಗ್ಯಾಂಗ್ ಟೈಟಲ್ ಗಾಗಿ ಫಿಲ್ಮ್ ಚೇಂಬರ್ ಗೆ ಹೋಗಿದ್ದರೂ ಕೂಡಾ ಇದನ್ನು ರಿಜೆಕ್ಟ್ ಮಾಡಲಾಗಿದೆ.ದರ್ಶನ್ ಜೈಲುಪಾಲು ಘಟನೆಗೆ ಸಂಬಂಧಪಟ್ಟ ಟೈಟಲ್‌ಗಳಿಗೆ ಫಿಲ್ಮ್ ಚೇಂಬರ್‌ನಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಮೊನ್ನಯಷ್ಟೇ 'ಡಿ ಗ್ಯಾಂಗ್' ಟೈಟಲ್ ರಿಜಿಸ್ಟ್ರೆಷನ್ ಮಾಡಿಸಲು ನಿರ್ದೇಶಕ ರಾಕಿ ಸೋಮ್ಲಿ ಬಂದಿದ್ದರು. ಇದೀಗ ಖೈದಿ ನಂಬರ್ 6106 ಎಂಬ ಟೈಟಲ್ ರಿಜಿಸ್ಟರ್ ಮಾಡಿಸಲು ಭದ್ರಾವತಿ ಕುಮಾರ್ ಮುಂದಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Challenging Star Darshan Darshan KFCC Renukaswamy Pavithra Gowda D Gang Pattanagere Shed Pattanagere Metro Khaidi No 6106 Darshann Khaidi No 6106 ಪಟ್ಟಣಗೇರೆ ಶೆಡ್‌ ನಟ ದರ್ಶನ್‌ ಪವಿತ್ರ ಗೌಡ ಡಿ ಗ್ಯಾಂಗ್‌ ಸಿನಿಮಾ ಖೈದಿ ನಂ 6106

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Actor Darshan Arrest Live Updates: ಬಗೆದಷ್ಟು ಬಯಲಾಗ್ತಿದೆ ದರ್ಶನ್‌ ಮತ್ತು ಡಿ ಗ್ಯಾಂಗ್‌ ಕ್ರೌರ್ಯ!?Actor Darshan Arrest Live Updates: ಬಗೆದಷ್ಟು ಬಯಲಾಗ್ತಿದೆ ದರ್ಶನ್‌ ಮತ್ತು ಡಿ ಗ್ಯಾಂಗ್‌ ಕ್ರೌರ್ಯ!?
स्रोत: Zee News - 🏆 7. / 63 और पढो »

ರೇಣುಕಾ ಕೊಲೆ ಕೇಸ್‌ಗೆ ಬಲಿಷ್ಠ ಸಾಕ್ಷ್ಯ: ದರ್ಶನ್‌ ಗ್ಯಾಂಗ್‌ ವಿರುದ್ಧ 21 ಮಹತ್ವದ ಎವಿಡೆನ್ಸ್‌!Actor Darshan Arrest: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ದರ್ಶನ್‌ ಹಾಗೂ ಡಿ ಗ್ಯಾಂಗ್‌ ಪೊಲೀಸ್‌ ಕಸ್ಟಡಿಯಲಿದ್ದಾರೆ.. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ..
स्रोत: Zee News - 🏆 7. / 63 और पढो »

ಈ ಖ್ಯಾತ ನಟಿ ಜೊತೆ ಹೆಚ್ಚಾಯ್ತಾ ಆಪ್ತತೆ? ಯುವರಾಜ್-ಶ್ರೀದೇವಿ ಡಿವೋರ್ಸ್’ಗೆ ಇದೇ ಕಾರಣವಾಯ್ತಾ?Yuva Rajkumar Divorce: ಸದ್ಯ ಸ್ಯಾಂಡಲ್ವುಡ್’ನಲ್ಲಿ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
स्रोत: Zee News - 🏆 7. / 63 और पढो »

ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!Darshan-Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಸೆರೆವಾಸ ಅನುಭವಿಸುತ್ತಿದ್ದಾರೆ.
स्रोत: Zee News - 🏆 7. / 63 और पढो »

ನಾಲ್ಕನೇ ದಿನಕ್ಕೆ ನಟ ದರ್ಶನ್ & ಗ್ಯಾಂಗ್ ಜೈಲುವಾಸ: ನಿನ್ನೆ ದರ್ಶನ್, ಇಂದು ಪವಿತ್ರಾ ಗೌಡ ಪೋಷಕರು ಭೇಟಿ, ಸಾಂತ್ವನ!Renukaswamy Murder Case: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ಗೆ ನಿನ್ನೆ ಮಡದಿ ಮಗನ ಸಾಂತ್ವನ ಇಂದು ಪವಿತ್ರಾ ಗೌಡಗೆ ಇಂದು ಮಗಳು ಪೋಷಕರ ಸಾಂತ್ವನ ಸಿಕ್ಕಿದ್ದು, ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.
स्रोत: Zee News - 🏆 7. / 63 और पढो »

ಶಾರುಖ್‌ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್‌ ಬ್ರೇಕ್ ಮಾಡ್ತಾರಾ ಸ್ಯಾಮ್!?‌Samantha: ಗೋಲ್ಡ್‌ನ್‌ ಲೆಗ್‌ ಸಮಂತಾ ನಟಿಸೋ ಸಿನಿಮಾಗಳೆಲ್ಲವೂ ಬಹುತೇಕ ಸಕ್ಸಸ್‌ ಆಗಿವೆ.. ಇದೀಗ ಸ್ಯಾಮ್‌ ಬಾಲಿವುಡ್‌ ಸ್ಟಾರ್‌ ಹಿರೋ ಶಾರುಖ್‌ ಖಾನ್‌ ಜೊತೆ ನಟಿಸಲಿದ್ದಾರೆ ಎನ್ನವ ಸುದ್ದಿಯೊಂದು ಸಖತ್‌ ಸೌಂಡ್‌ ಮಾಡುತ್ತಿದೆ..
स्रोत: Zee News - 🏆 7. / 63 और पढो »