ಖ್ಯಾತ ನಟಿ ಸೌಂದರ್ಯ ಅವರ ತಂದೆ ಯಾರು ಗೊತ್ತಾ? ಇವರು ಕೂಡ ಚಿತ್ರರಂಗದಲ್ಲಿ ತುಂಬಾ ಫೇಮಸ್!

  • 📰 Zee News
  • ⏱ Reading Time:
  • 18 sec. here
  • 24 min. at publisher
  • 📊 Quality Score:
  • News: 87%
  • Publisher: 63%

Actress Soundarya समाचार

Soundarya Father,ನಟಿ ಸೌಂದರ್ಯ,ಸೌಂದರ್ಯ

Actress Soundarya Father: ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟಿ ಸೌಂದರ್ಯ ಕೂಡ ಒಬ್ಬರು.. ತಮ್ಮ ಅದಮ್ಯ ಅಭಿನಯದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ ಮಹಾನ್‌ ಕಲಾವಿದೆ ಎಂದರೇ ಅದು ಸೌಂದರ್ಯ..

ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ದೊಡ್ಡ ಹೆಸರನ್ನು ಮಾಡಿ ಮಿಂಚಿ ಮರೆಯಾದ ತಾರೆ ನಟಿ ಸೌಂದರ್ಯ ತಮ್ಮ ಅದ್ಭುತ ಅಭಿನಯದ ಮೂಲಕವೇ ಮನಗೆದ್ದಿದ್ದರು. ನಟಿ ಸೌಂದರ್ಯ ಸಿನಿರಂಗದ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 2003ರಲ್ಲಿ ರಘು ಅವರನ್ನು ಮದುವೆವಾದರು.. ಆದರೆ ಆ ವಿಧಿ ಅವರುಗೆ ದಾಂಪತ್ಯ ನಡೆಸುವ ಅದೃಷ್ಟವನ್ನು ನೀಡಿರಲಿಲ್ಲ.. ಹೆಸರೇ ಸೂಚಿಸುವಂತೆ ಸೌಂದರ್ಯವತಿಯಾಗಿದ್ದ ಸೌಂದರ್ಯ 2004ರಲ್ಲಿ ಹೆಲಿಕ್ಯಾಪ್ಟರ್‌ ಅಪಾಘತದಿಂದ ನಮ್ಮನ್ನೆಲ್ಲ ಅಗಲಿದರು.. ಇವರು ಇಹಲೋಕ ತ್ಯಜಿಸಿದಾಗ ರಘು ಅವರನ್ನು ಮದುವೆಯಾಗಿ ಒಂದು ವರ್ಷವೂ ತುಂಬಿರಲಿಲ್ಲ.. ಪಂಚಭಾಷಾ ತಾರೆಯಾಗಿದ್ದ ನಟಿ ಸೌಂದರ್ಯ ಅವರ ತಂದೆಯ ಹೆಸರು KS ಸತ್ಯನಾರಾಯಣ..

ಮೊಸರಿನಲ್ಲಿ ಈ ವಸ್ತುವನ್ನು ಬೆರೆಸಿ ಬೆಳಗಿನ ಉಪಾಹಾರಕ್ಕೆ ಸೇವಿಸಿದರೆ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಕರಗುವುದು!ಹೃದಯದ ಬ್ಲಾಕೇಜ್ ತೆರವಾಗುವುದುಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿBeverages For Hydration: ಬೇಸಿಗೆ ಕಾಲದಲ್ಲಿ ದೇಹದಲ್ಲಿ ಜಲಸಂಚಲಯನವನ್ನು ಕಾಪಾಡಿಕೊಳ್ಳಲು ಈ ಉತ್ತಮ ಪಾನಿಯಗಳನ್ನು ಕುಡಿಯಿರಿ!

Soundarya Father ನಟಿ ಸೌಂದರ್ಯ ಸೌಂದರ್ಯ ಸೌಂದರ್ಯ ಪತಿ ಸೌಂದರ್ಯ ಮದುವೆ ಸೌಂದರ್ಯ ತಂದೆ KS ಸತ್ಯನಾರಾಯಣ ಸಾಂಡಲ್‌ವುಡ್‌ ನಟಿ ಸೌತ್‌ ನಟಿ Soundarya Husband Photos Soundarya Marriage Photos Soundarya Marriage Soundarya Actress Soundarya Death Soundarya Age Soundarya Gallery Kannada News Actress Soundarya News In Kannada Actress Soundarya Latest News Sandalwood South Actress Soundarya Husband

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Serial Actress: ಗಟ್ಟಿಮೇಳ ಖ್ಯಾತಿಯ ನಟಿ ಸ್ವಾತಿ ರಿಯಲ್‌ ಪತಿ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್!!‌Kannada Serial Actress Swathi: ಸಾಕಷ್ಟು ಧಾರವಾಹಿಗಳ ಮೂಲಕ ಗುರಿತಿಸಿಕೊಂಡ ನಟಿ ಸ್ವಾತಿ ಹೆಚ್ಚಾಗಿ ನೆಗೆಟಿವ್‌ ಶೇಡ್‌ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ.. ಅನೀರಿಕ್ಷಿತವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಸಿರೀಯಲ್‌ ಪ್ರಿಯರ ನೆಚ್ಚಿನ ನಟಿ ಎಂದರೇ ತಪ್ಪಾಗುವುದಿಲ್ಲ..
स्रोत: Zee News - 🏆 7. / 63 और पढो »

Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
स्रोत: Zee News - 🏆 7. / 63 और पढो »

Bollywood Actress: ಬಾಲಿವುಡ್‌ನ ಈ ನಟಿಮಣಿಯರು ಭಾರತದಲ್ಲಿ ಎಂದಿಗೂ ಮತದಾನ ಮಾಡುವುದಿಲ್ಲ! ಕಾರಣವೇನು ಗೊತ್ತೇ?ಬಾಲಿವುಡ್‌ ನಟಿ ನೋರಾ ಫತೇಹಿ ಭಾರತದಲ್ಲಿ ತುಂಬಾ ಸಮಯದಿಂದ ಕೆಲಸ ಮಾಡುತ್ತಿದ್ದರೂ ಕೂಡ ಭಾರತದಲ್ಲಿ ಮತ ಹಾಕುವಂತಿಲ್ಲ. [node:summary]
स्रोत: Zee News - 🏆 7. / 63 और पढो »

Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ ಆ ಚೆಲುವೆ?Lakshmi Nivasa Kannada Serial Siddegowdru: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ.. ಈ ಸಿರೀಯಲ್‌ನ ಎಲ್ಲ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ..
स्रोत: Zee News - 🏆 7. / 63 और पढो »

Actress Padmaja: ಟಾಪ್‌ ನಟಿ ಪದ್ಮಜಾ ರಾವ್ ನಿಜವಾದ ಪತಿ ಯಾರು ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!Actress Padmaja Family: ಕನ್ನಡ ಟಾಪ್‌ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ.
स्रोत: Zee News - 🏆 7. / 63 और पढो »

Actor Ramesh Pandit: ನಟ ರಮೇಶ್ ಪಂಡಿತ್ ರವರ ಪತ್ನಿ ಯಾರು ಗೊತ್ತಾ? ಇವರು ಕನ್ನಡದ ಫೇಮಸ್ ನಟಿ!!Ramesh Pandit Wife: ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ಗನಮನ ಗೆದ್ದು ಸಾಕಷ್ಟು ಜನಪ್ರಿಯತೆ ಗಳಿಸಿದ ಕಲಾವಿದರಿದ್ದಾರೆ.. ಅಂತವರ ಪೈಕಿ ನಟ ರಮೇಶ್‌ ಪಂಡಿತ್‌ ಅವರು ಒಬ್ಬರು.. ತಮ್ಮ ಕಣ್ಣಿನ ಮೂಲಕವೇ ಸಿನಿರಂಗ ಹಾಗೂ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ ಖ್ಯಾತ ನಟ ಎಂದರೇ ಅದು ರಮೇಶ್‌ ಪಂಡಿತ್..
स्रोत: Zee News - 🏆 7. / 63 और पढो »