ಕ್ರಿಕೆಟ್ ಲೋಕಕ್ಕೇ ವಿರಾಟ್ ಪ್ರೇರಣೆ… ಆದ್ರೆ ವಿರಾಟ್’ಗೆ ಪ್ರೇರಣೆ ಯಾರು ಗೊತ್ತಾ? ಈ ವಿಶೇಷ ವ್ಯಕ್ತಿಯೇ ಕೊಹ್ಲಿಯ Inspiration!

  • 📰 Zee News
  • ⏱ Reading Time:
  • 25 sec. here
  • 17 min. at publisher
  • 📊 Quality Score:
  • News: 65%
  • Publisher: 63%

ವಿರಾಟ್ ಕೊಹ್ಲಿ समाचार

ವಿರಾಟ್ ಕೊಹ್ಲಿ ಪ್ರೇರಣೆ,ಅನುಷ್ಕಾ ಶರ್ಮಾ,ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ

Virat Kohli Inspiration: ಟೀಂ ಇಂಡಿಯಾದಲ್ಲಿ ಅನೇಕ ಅದ್ಭುತ ಆಟಗಾರರಿದ್ದಾರೆ. ಅವರಲ್ಲಿ ಒಬ್ಬರು ವಿರಾಟ್ ಕೊಹ್ಲಿ. ಕೊಹ್ಲಿಗೆ ಅಪಾರ ಅಭಿಮಾನಿ ಬಳಗವಿದೆ. ಕೋಟ್ಯಾಂತರ ಮಂದಿ ಇವರನ್ನೇ ದೇವರೆಂದು ಪೂಜಿಸುತ್ತಾರೆ, ಆರಾಧಿಸುತ್ತಾರೆ.

ಕ್ರಿಕೆಟ್ ಲೋಕಕ್ಕೇ ವಿರಾಟ್ ಪ್ರೇರಣೆ… ಆದ್ರೆ ವಿರಾಟ್’ಗೆ ಪ್ರೇರಣೆ ಯಾರು ಗೊತ್ತಾ? ಈ ವಿಶೇಷ ವ್ಯಕ್ತಿಯೇ ಕೊಹ್ಲಿಯ Inspiration! ಟೀಂ ಇಂಡಿಯಾ ದಲ್ಲಿ ಅನೇಕ ಅದ್ಭುತ ಆಟಗಾರರಿದ್ದಾರೆ. ಅವರಲ್ಲಿ ಒಬ್ಬರು ವಿರಾಟ್ ಕೊಹ್ಲಿ . ಕೊಹ್ಲಿಗೆ ಅಪಾರ ಅಭಿಮಾನಿ ಬಳಗವಿದೆ. ಕೋಟ್ಯಾಂತರ ಮಂದಿ ಇವರನ್ನೇ ದೇವರೆಂದು ಪೂಜಿಸುತ್ತಾರೆ, ಆರಾಧಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಿರಾಟ್ ಕೊಹ್ಲಿ ತನ್ನ ಶ್ರಮ, ಪ್ರಯತ್ನ, ಛಲದಿಂದಲೇ ಇಂದು ಜಗತ್ತೇ ಮೆಚ್ಚುವಂತಹ ಆಟಗಾರನಾಗಿ ಹೊರಹೊಮ್ಮಿದ್ದಾರೆ.ನಾವಿಂದು ಈ ವರದಿಯಲ್ಲಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿಗೆ ಪ್ರೇರಣೆ ಯಾರು ಎಂಬುದನ್ನು ತಿಳಿಸಿಕೊಡಲಿದ್ದೇವೆ, ಅಂದಹಾಗೆ ಈ ಬಗ್ಗೆ ಸ್ವತಃ ವಿರಾಟ್ ಕೊಹ್ಲಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಪ್ರೇರಣೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಟೀಂ ಇಂಡಿಯಾ ಅಪ್ಡೇಟ್ ವಿರಾಟ್ ಕೊಹ್ಲಿ ಸುದ್ದಿ Virat Kohli Virat Kohli Inspiration Anushka Sharma Virat Kohli Anushka Sharma Team India Cricket News Team India Update In Kannada Virat Kohli News

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ: IPLನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರVirat Kohli: ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯು ಇವರ ಹೆಸರಿಗೆ ಸೇರ್ಪಡೆಯಾಗಿದೆ.
स्रोत: Zee News - 🏆 7. / 63 और पढो »

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
स्रोत: Zee News - 🏆 7. / 63 और पढो »

ಆ ವ್ಯಕ್ತಿಯ ಬಟ್ಟೆಗಳನ್ನು ಕಳ್ಳತನ ಮಾಡ್ತಾರಂತೆ ಅನುಷ್ಕಾ! ಸಾವಿರ ಕೋಟಿ ಒಡೆಯರಾದ್ರೂ ವಿರಾಟ್ ಪತ್ನಿಗಿದೆ ಅದೊಂದು ಚಟVirat Kohli-Anushka Sharma: ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಾರೆ. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ವಿರಾಟ್ ಕೂಡ ಒಬ್ಬರು.
स्रोत: Zee News - 🏆 7. / 63 और पढो »

Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!Virat Kohli Wax Statue: ವಿಶ್ವ ಪರಂಪರೆಯ ದಿನವಾದ ಏಪ್ರಿಲ್ 18 ರಂದು ಜೈಪುರದ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
स्रोत: Zee News - 🏆 7. / 63 और पढो »

IPL 2024: ಇದು ಎಲ್ಲಕ್ಕಿಂತ ಮಿಗಿಲಾದದ್ದು..., ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?Shefali Bagga Comment On Shikhar Dhawan Post: ಟೀಮ್ ಇಂಡಿಯಾನಲ್ಲಿ ಗಬ್ಬರ್ ಎಂದೇ ಖ್ಯಾತ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದುವರೆಗೂ ಐಪಿಎಲ್‌ನಲ್ಲಿ ಅವರು ಆಡಬೇಕಾದ ರೀತಿಯಲ್ಲಿ ಆಟವನ್ನು ಪ್ರದರ್ಶಿಸಿಲ್ಲ.
स्रोत: Zee News - 🏆 7. / 63 और पढो »

World Heritage Day : ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣVirat Kohli statue : ವಿಶ್ವ ಪರಂಪರೆಯ ದಿನದಂದು ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
स्रोत: Zee News - 🏆 7. / 63 और पढो »