ಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದು

  • 📰 Zee News
  • ⏱ Reading Time:
  • 54 sec. here
  • 11 min. at publisher
  • 📊 Quality Score:
  • News: 56%
  • Publisher: 63%

Damaged Kidney Signs समाचार

Damaged Kidney Sign In Leg,What Color Is Urine When Your Kidneys Are Failing,Kidney Damage Symptoms

Kidney damage Symptoms :ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ.

ದೇಹದಿಂದ ಹೆಚ್ಚುವರಿ ದ್ರವವನ್ನು ಹೊರ ಹಾಕುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ.ಮಧುಮೇಹಿಗಳು ರಾತ್ರಿ ಮಲಗುವ ವೇಳೆ ಒಂದು ಚಮಚ ಈ ಎಣ್ಣೆ ಸೇವಿಸಿ: ಬೆಳಗಾಗುವಷ್ಟರಲ್ಲಿ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!ಮುಂಜಾನೆ ಹಳಸಿದ ಬಾಯಿಗೆ ಈ ಹಣ್ಣಿನ ರಸ ಸೇವಿಸಿದರೆ ದಿನವಿಡೀ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಟ್ರೈ ಮಾಡಿ ನೋಡಿ

ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಬಹಳ ಮುಖ್ಯ ಅಂಗ. ದೇಹದಿಂದ ಹೆಚ್ಚುವರಿ ದ್ರವವನ್ನು ಹೊರ ಹಾಕುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ. ಮಾತ್ರವಲ್ಲ ಇದರೊಂದಿಗೆ ರಕ್ತವನ್ನು ಶುದ್ದೀಕರಿಸುವ ಕೆಲಸ ಕೂಡಾ ಮಾಡುತ್ತದೆ.ಮೂತ್ರಪಿಂಡ ಆರೋಗ್ಯವಾಗಿದ್ದರೆ, ದೇಹದ ಇತರ ಅಂಗಗಳು ಕೂಡಾ ಸರಿಯಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ.ಆದರೆ,ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ.

ದೇಹದಲ್ಲಿ ಟಾಕ್ಸಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದಾಗ, ಅದು ನೇರವಾಗಿ ಪರಿಣಾಮ ಬೀರುವುದು ಪಾದಗಳ ಮೇಲೆ. ಹೀಗಾಗಿ ಪಾದಗಳು ಊದಿಕೊಳ್ಳುತ್ತವೆ.ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಅಸಮರ್ಥವಾದಾಗ ಸೋಡಿಯಂ ರಿಟೆನ್ಶನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಪಾದಗಲಲ್ಲಿ ನೋವು ಕಾಣಿಸಿಕೊಳ್ಳುತ್ತದೆ.ಊತವೂ ಇರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...which deficiency causes white tongueಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ..

Damaged Kidney Sign In Leg What Color Is Urine When Your Kidneys Are Failing Kidney Damage Symptoms Kidney Disease Symptoms In Females What Are The Signs Of Dying From Kidney Failure? What Are The First Signs Of Kidney Problems What Can Cause Damage To Your Kidneys Kidney Failure Stages How To Prevent Kidney Failure

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸೀತಾರಾಮ ಧಾರಾವಾಹಿಯ ವೈಷ್ಣವಿ ಗೌಡ-ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ನಿಶ್ಚಿತಾರ್ಥ ಮಾಡಿಕೊಂಡರಾ? ಏನು ಹೇಳುತ್ತಿದೆ ಈ ಫೋಟೋ?ಈ ಜೋಡಿ ಧಾರವಾಹಿಯಲ್ಲಿ ಒಂದಾಗಿ ಎಂದು ಕೇಳಿಕೊಳ್ಳುತ್ತಿರುವಂತೆಯೇ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಬಯಸುವವರು ಅದೆಷ್ಟೋ ಮಂದಿ.
स्रोत: Zee News - 🏆 7. / 63 और पढो »

ಚುನಾವಣೆ ನಂತರ ಸರ್ಕಾರ ಪತನ: ವಿರೋಧ ಪಕ್ಷಗಳ ಭ್ರಮೆ: ಮುಖ್ಯಮಂತ್ರಿ ಸಿದ್ದರಾಮಯ್ಯಈ ಚುನಾವಣೆಯಲ್ಲಿ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ಅದು ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
स्रोत: Zee News - 🏆 7. / 63 और पढो »

ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
स्रोत: Zee News - 🏆 7. / 63 और पढो »

ಎಳನೀರಿಗೆ ಅರ್ಧ ಚಮಚ ಇದನ್ನು ಸೇರಿಸಿ ಕುಡಿಯಿರಿ: ದೇಹದಲ್ಲಿ ಸಂಗ್ರಹವಾದ ಕಠಿಣ ಬೊಜ್ಜು 5 ದಿನದಲ್ಲಿ ಕರಗಿ ಹೀರೋಯಿನ್ ಥರ ಸ್ಲಿಮ್ ಆಗ್ತೀರಿ!Tender Coconut Water for Weight Loss: ಎಳನೀರನ್ನು ಅದ್ಭುತ ಪಾನೀಯ ಎಂದು ಕರೆಯಲಾಗುತ್ತದೆ. ಈ ರಿಫ್ರೆಶ್ ಪಾನೀಯವು ರುಚಿಯಷ್ಟೇ ಅಲ್ಲದೆ, ತೂಕ ನಷ್ಟಕ್ಕೆ ಕೂಡ ಸಹಾಯಕವೆಂದು ಪರಿಗಣಿಸಲಾಗಿದೆ.
स्रोत: Zee News - 🏆 7. / 63 और पढो »

Health Tips: ಕಿಡ್ನಿ ಬೀನ್ಸ್‌ನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿಕಿಡ್ನಿ ಬೀನ್ಸ್‌ ರುಚಿಕರವಾದುದಲ್ಲದೆ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಿಂದ ಕೂಡಿದ್ದರೂ, ಫೈಬರ್‌ನ ಶಕ್ತಿ ಕೇಂದ್ರವಾಗಿದೆ.
स्रोत: Zee News - 🏆 7. / 63 और पढो »

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಚಿಹ್ನೆಗಳು ಕಂಡುಬಂದರೆ ಫೋನ್ ಹ್ಯಾಕ್ ಆಗಿದೆ ಅಂತ ಅರ್ಥ..!Phone hack symptoms : ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ನಾವು ಹಲವು ಕೆಲಸಗಳಿಗೆ ಸ್ಮಾರ್ಟ್ ಫೋನ್ ಬಳಸುತ್ತೇವೆ. ಹೀಗಿರುವಾಗ ನಮ್ಮ ಸ್ಮಾರ್ಟ್ ಫೋನ್ ಹ್ಯಾಕರ್ ಕೈಗೆ ಸಿಕ್ಕಿಬಿಟ್ಟರೆ ಅಪಾರ ನಷ್ಟ ಅನುಭವಿಸಬೇಕಾಗಬಹುದು. ಅದಕ್ಕಾಗಿ ನಾವು ಫೋನ್‌ ಹ್ಯಾಕ್ ಆಗದಂತೆ ರಕ್ಷಿಸಬಹುದು.
स्रोत: Zee News - 🏆 7. / 63 और पढो »