ಒಂದು ಕಾಲದಲ್ಲಿ ಸೌತ್‌ನ ಸೂಪರ್‌ ಸ್ಟಾರ್‌.. ವಿವಾಹಿತ ನಟನೊಂದಿಗೆ ಪ್ರೇಮಪಾಶಕ್ಕೆ ಬಿದ್ದು ವೃತ್ತಿ ಜೀವನವನ್ನೇ ಹಾಳು ಮಾಡಿಕೊಂಡ ನಟಿ ಈಕೆ!!

  • 📰 Zee News
  • ⏱ Reading Time:
  • 68 sec. here
  • 19 min. at publisher
  • 📊 Quality Score:
  • News: 87%
  • Publisher: 63%

Nikita Thukral समाचार

ನಿಕಿತಾ ತುಕ್ರಾಲ್‌,ದರ್ಶನ್‌,ಸೌತ್‌ ನಟಿ

Famous South Actress: ಚಿತ್ರರಂಗದಲ್ಲಿ ನೆಲೆ ನಿಲ್ಲುವುದು ಅಷ್ಟು ಸುಲಭವಲ್ಲ.. ಯಶಸ್ಸು ಗಳಿಸಿದ ಮೇಲೆ ಅದನ್ನು ಉಳಿಸಿದಕೊಳ್ಳುವುದು ಇನ್ನೂ ಕಷ್ಟ.. ಇಂದು ನಾವು ಹೇಳಲು ಹೊರಟಿರುವ ನಟಿ ಒಂದು ಕಾಲದಲ್ಲಿ ದಕ್ಷಿಣದ ಸೂಪರ್‌ ಸ್ಟಾರ್‌ ಆಗಿದ್ದರು.. ಆದರೆ ಒಂದೇ ಒಂದು ತಪ್ಪಿನಿಂದ ಕೆರಿಯರ್‌ ನಾಶ ಮಾಡಿಕೊಂಡರು..

ಒಂದು ಕಾಲದಲ್ಲಿ ಸೌತ್‌ನ ಸೂಪರ್‌ ಸ್ಟಾರ್‌.. ವಿವಾಹಿತ ನಟನೊಂದಿಗೆ ಪ್ರೇಮಪಾಶಕ್ಕೆ ಬಿದ್ದು ವೃತ್ತಿ ಜೀವನವನ್ನೇ ಹಾಳು ಮಾಡಿಕೊಂಡ ನಟಿ ಈಕೆ!!

ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಮತ್ತು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ ಅನೇಕ ತಾರೆಯರಿದ್ದಾರೆಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿಈ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಕೀಲುಗಳಲ್ಲಿನ ಯೂರಿಕ್‌ ಆಸಿಡ್‌ ಕರಗಿ ಹೋಗಿ.. ಸಂಧಿವಾತದ ನೋವು ಗುಣವಾಗುತ್ತೆ!South Actress Nikita Thukral: ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಮತ್ತು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ ಅನೇಕ ತಾರೆಯರಿದ್ದಾರೆ.. ಆದರೆ ಅವರು ಕೆಲವು ವರ್ಷಗಳ ನಂತರ ತಮ್ಮ ಸ್ಟಾರ್‌ಡಮ್ ಅನ್ನು ಕಳೆದುಕೊಂಡಿದ್ದಾರೆ.

ನಾವು ಹೇಳ ಹೊರಟಿರುವ ನಟಿ ಬೇರೆ ಯಾರೂ ಅಲ್ಲ ನಿಕಿತಾ ತುಕ್ರಾಲ್. ನಿಕಿತಾ ಒಂದು ಕಾಲದಲ್ಲಿ ದಕ್ಷಿಣದ ಟಾಪ್ ನಟಿ. ಮುಂಬೈನಲ್ಲಿ ಬೆಳೆದ ಇವರು ನಗರದ ಕಿಶಿಂಚಂದ್ ಚೆಲ್ಲರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಅಧ್ಯಯನ ಮಾಡಿದ್ದರು. ನಿರ್ಮಾಪಕ ಡಿ ರಾಮಾನಾಯ್ಡು ಅವರ 'ಹೈ' ಸಿನಿಮಾದ ಮೂಲಕ ನಿಕಿತಾ ಬಣ್ಣದ ಲೋಕಕ್ಕೆ ಕಾಲಿಟ್ಟರು.. ಇದರ ನಂತರ, ನಿಕಿತಾ ತುಕ್ರಾಲ್ ಅವರ ಅದೃಷ್ಟ ಮಿಂಚಿ ಹಿಂತಿರುಗಿ ನೋಡಲಿಲ್ಲ..ಹತ್ತಾರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ನಿಕಿತಾ ತುಕ್ರಾಲ್ ಅದ್ಭುತ ನಟಿ ಎನಿಸಿಕೊಂಡರು..

ನಟಿ ನಿಕಿತಾ ಅವರ ಮೇಲೆ ಸಾಕಷ್ಟು ಗಂಭೀರ ಆರೋಪಗಳು ಕೇಳಿ ಬಂದಿದ್ದವು.. ಅವರ ಸಂಬಂಧದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಬಗ್ಗೆ ಸಾಕಷ್ಟು ಗಲಾಟೆಗಳು ನಡೆದಿದ್ದವು.. ಇಷ್ಟೇ ಅಲ್ಲ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಿಕಿತಾ ತುಕ್ರಾಲ್ ಅವರನ್ನು ಮೂರು ವರ್ಷಗಳ ಕಾಲ ಚಿತ್ರರಂಗದಿಂದ ನಿಷೇಧಿಸಿತ್ತು.. ವಿವಾದಾತ್ಮಕ ಸೆಲೆಬ್ ಆಗಿದ್ದ ನಿಕಿತಾ ತುಕ್ರಾಲ್ ಮೇಲಿನ ನಿಷೇಧವನ್ನು ತೆಗೆದುಹಾಕಿದರೂ ಅವರೊಂದಿಗೆ ಸಿನಿಮಾ ಮಾಡಲು ಯಾವ ನಿರ್ಮಾಪಕ, ನಿರ್ದೇಶಕರು ಮುಂದೆ ಬರಲಿಲ್ಲ..

ನಿಕಿತಾ ತುಕ್ರಾಲ್‌ ದರ್ಶನ್‌ ಸೌತ್‌ ನಟಿ ಕನ್ನಡದ ನಟಿ South Actress Nikita Thukral Nikita Thukral Darshan Affair Nikita Thukral Affair With Married Actor Nikita Thukral Movies Nikita Thukral Personal Life Nikita Thukral Controversy Nikita Thukral Latest News Where Is Nikita Thukral Nikita Thukral Instagram Latest Post Nikita Thukral Photos Nikita Thukral Husband And Daughter Photos Entertainment News

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!Bollywood Star Actress: ಒಂದು ಕಾಲದಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಶಾಲಾ ಮಕ್ಕಳ ಡೈಪರ್ ಬದಲಿಸಿದ ಯುವತಿ ಈಗ ಜನಪ್ರಿಯ ನಟನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಅನ್ನು ಆಳುತ್ತಿರುವ ಆ ಚೆಲುವೆ ಯಾರೆಂದು ಇದೀಗ ತಿಳಿಯೋಣ..
स्रोत: Zee News - 🏆 7. / 63 और पढो »

Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!Vidya Balan: ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಿಜೆಕ್ಟ್‌ ಆಗಿ.. ಐರನ್‌ ಲೆಗ್‌ ಎಂದು ಪಟ್ಟ ಕಟ್ಟಿಕೊಂಡಿದ್ದ ನಟಿ ಇಂದು ಸ್ಟಾರ್‌ ಹಿರೋಯಿನ್..‌
स्रोत: Zee News - 🏆 7. / 63 और पढो »

Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
स्रोत: Zee News - 🏆 7. / 63 और पढो »

Rajanikanth: ಸುಸೈಡ್‌ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ ರಜನಿಕಾಂತ್! ʼಆʼ ಘಟನೆಯಿಂದ ಬದಲಾಯ್ತು ಸೂಪರ್‌ ಸ್ಟಾರ್‌ ಲೈಫ್‌!!Super Star Rajinikanth: ಸೌತ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಇವರ ಕುರಿತಾದ ಇಂಟೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ..
स्रोत: Zee News - 🏆 7. / 63 और पढो »

ಇವರೇ ನೋಡಿ ಖ್ಯಾತ ನಟ ಶರಣ್ ಪತ್ನಿ, ಮಕ್ಕಳು : ಇಬ್ಬರು ಮಕ್ಕಳು ಕೂಡಾ ನಟನೆಯಲ್ಲಿ ಎತ್ತಿದ ಕೈActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
स्रोत: Zee News - 🏆 7. / 63 और पढो »

Priyanka Chopra: ಐಷಾರಾಮಿ ಬಂಗಲೆಗೆ ಮರಳಿದ ಸಂಭ್ರಮದಲ್ಲಿ ದೇಸಿ ಗರ್ಲ್: ವಿಲ್ಲಾ ಹೇಗಿದೆ ಗೊತ್ತೇ??ನಟಿ ಪ್ರಿಯಾಂಕಾ ಮನೆಯಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿದ್ದು, ಆಂತರಿಕ ಪ್ರದೇಶದ ಒಂದು ಭಾಗ ಕೂಡಾ ಹಾನಿಯಾಗಿದೆ.
स्रोत: Zee News - 🏆 7. / 63 और पढो »