ಎಲ್ಲಾ ಪೋಷಕರ ಅಗತ್ಯತೆಗಳಿಗಾಗಿ ವಿಶೇಷ ಸ್ಟೋರ್ ಪ್ರಾರಂಭಿಸಿದ ಹನಿಹನಿ!!

  • 📰 Zee News
  • ⏱ Reading Time:
  • 37 sec. here
  • 3 min. at publisher
  • 📊 Quality Score:
  • News: 21%
  • Publisher: 63%

Hunny Hunny Brand समाचार

Koramangala Bangalore

Hunny Hunny Brand: ಹನಿಹನಿ ಬೆಂಗಳೂರಿನ ಕೋರಮಂಗಲದಲ್ಲಿ ನಿಮ್ಮ ಎಲ್ಲಾ ಪೋಷಕರ ಅಗತ್ಯತೆಗಳಿಗಾಗಿ ತನ್ನ ವಿಶೇಷ ಸ್ಟೋರ್ ಪ್ರಾರಂಭಿಸಿದೆ..

ಪ್ರೀಮಿಯಂ ಬೇಬಿ ಮತ್ತು ಪೇರೆಂಟಿಂಗ್ ಉತ್ಪನ್ನಗಳಲ್ಲಿ ಉತ್ಕೃಷ್ಟತೆಯ ಸಾರಾಂಶವಾಗಿರುವ ಹನಿಹನಿRashmika Mandanna To Pooja Hegde: ಬಾಲಿವುಡ್‌ನಲ್ಲಿ ಅಭಿನಯಸಿ ಸೈ ಎನಿಸಿಕೊಂಡಿರುವ ಸೌತ್‌ ತಾರೆಯರು ಯಾರೆಲ್ಲಾ ಗೊತ್ತೇ?RCB ನಾಯಕ ಫಾಫ್ ಡುಪ್ಲೆಸಿಸ್ ಪತ್ನಿ ಯಾರು ಗೊತ್ತಾ? ನಟಿ ಅನುಷ್ಕಾ ಶರ್ಮಾಗಿಂತಲೂ ಅಂದದಲ್ಲಿ ಒಂದು ಹೆಜ್ಜೆ ಮುಂದೆಯೇ ಈ ಅಪ್ಸರೆ"ಶಾರುಖ್ ಖಾನ್ - ಕರಣ್​ ಜೋಹರ್ ಸಲಿಂಗ ಕಾಮಿಗಳು" : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್‌ ಹೇಳಿಕೆKoramangala: ಪ್ರೀಮಿಯಂ ಬೇಬಿ ಮತ್ತು ಪೇರೆಂಟಿಂಗ್ ಉತ್ಪನ್ನಗಳಲ್ಲಿ ಉತ್ಕೃಷ್ಟತೆಯ ಸಾರಾಂಶವಾಗಿರುವ ಹನಿಹನಿ, ೨೦೨೪ ರ ಮೇ ೧೭ ರಂದು ಸಂಜೆ ೫...

ಬೆಂಗಳೂರು ಮಳಿಗೆ ಪ್ರಾರಂಭದ ಮಹತ್ವವನ್ನು ಪ್ರತಿಬಿಂಬಿಸುತ್ತಾ, ಹನಿಹನಿಯ ಸಂಸ್ಥಾಪಕರಾದ ಶ್ರೀವಿಶಾಲ್ ಮಿತ್ತಲ್ ಅವರು, ಕುಟುಂಬಗಳಿಗೆ ಉನ್ನತ-ಶ್ರೇಣಿಯ ಉತ್ಪನ್ನಗಳು ಮತ್ತು ಸಾಟಿಯಿಲ್ಲದ ಶಾಪಿಂಗ್‌ ಅನುಭವವನ್ನು ನೀಡುವ ಬದ್ಧತೆ ಬಗ್ಗೆ ಮಾತನಾಡಿ, “ಹನಿಹನಿಯಲ್ಲಿ ನಮ್ಮ ಪ್ರಯಾಣವು ಸರಳವಾದ ಆದರೆ ಆಳವಾದ ನಂಬಿಕೆಯೊಂದಿಗೆ ಪ್ರಾರಂಭವಾಯಿತು.. ಪ್ರತಿ ತಾಯಿ ಮತ್ತು ಮಗು ಜೀವನ ಉತ್ತಮ ಆರಂಭವನ್ನು ಪಡೆದುಕೊಳ್ಳಬೇಕು.. ಬೆಂಗಳೂರಿನಲ್ಲಿ ನಮ್ಮ ಹೊಸ ಮಳಿಗೆಯನ್ನು ತೆರೆಯುವುದರೊಂದಿಗೆ, ಪ್ರೀಮಿಯಂ ಬೇಬಿ ಕೋಟ್‌ಗಳು, ಸ್ಟ್ರಾಲರ್‌ಗಳು, ನರ್ಸಿಂಗ್ ಚೇರ್‌ಗಳು, ನವಜಾತ ಶಿಶುಗಳಿಗೆ ಆರಾಮದಾಯಕವಾದ ಬಟ್ಟೆಗಳು..

ಅದರ ರಾಷ್ಟ್ರವ್ಯಾಪಿ ಆನ್‌ಲೈನ್ ಶಾಪಿಂಗ್ ಜೊತೆಗೆ, ಹನಿಹನಿ ಗುರ್ಗಾಂವ್, ನೋಯ್ಡಾ, ಜೈಪುರ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಯಲ್ಲಿ ತನ್ನ ಮಳಿಗೆಗಳನ್ನು ಹೊಂದಿದ್ದು, ಆಫ್‌ಲೈನ್‌‌ ಶಾಪಿಂಗ್ ಮಾಡಲು ಆದ್ಯತೆ ನೀಡುವ ಪೋಷಕರಿಗೂ ಬ್ರ್ಯಾಂಡ್‌ನ ಉತ್ಪನ್ನಗಳು ಮತ್ತು ಸೇವೆಗಳು ಲಭ್ಯವಿವೆ..

Koramangala Bangalore

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತೇಜಸ್ವಿ ಸೂರ್ಯ ಪರ ಅಣ್ಣಾಮಲೈ ಅಬ್ಬರದ ಪ್ರಚಾರ: ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋಬೆಂಗಳೂರು: ರೋಡ್ ಶೋ ಉದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು, ಇಬ್ಬರೂ ಯುವ ನಾಯಕರಿಗೆ ಸ್ವಾಗತ ಕೋರಿ ಶುಭ ಹಾರೈಸಿದ್ದು ವಿಶೇಷ.
स्रोत: Zee News - 🏆 7. / 63 और पढो »

ಬಿಸಿಗಾಳಿಯಿಂದಾಗಿ ತ್ರಿಪುರಾದಲ್ಲಿ ಏಪ್ರಿಲ್ 27 ರವರೆಗೆ ಶಾಲೆಗಳಿಗೆ ರಜೆ ಘೋಷಣೆTripura : ಈಶಾನ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಾಖದ ಅಲೆಯಿಂದಾಗಿ ತ್ರಿಪುರಾ ಸರ್ಕಾರವು ಬುಧವಾರದಿಂದ ನಾಲ್ಕು ದಿನಗಳ ಕಾಲ ಎಲ್ಲಾ ಶಾಲೆಗಳನ್ನು ರಜೆ ಘೋಷಿಸಿದೆ
स्रोत: Zee News - 🏆 7. / 63 और पढो »

Seetha Rama: ಅಂಜಲಿ ಪೋನ್‌ನಲ್ಲಿ ರುದ್ರಪ್ರತಾಪ್‌ ಫೋಟೋ: ಹೆದರಿದ ಸಿಹಿಗೆ ಬಾರ್ಡಿಗಾರ್ಡ್ಸ್!ಅಶೋಕ್‌ ಮನೆಗೆ ಬಂದ ರಾಮ ಮತ್ತು ಸೀತಾ ಹತ್ತಿರ ಸಿಹಿ ಎಲ್ಲಾ ವಿಚಾರವನ್ನೂ ಹೇಳಿ ಕೊಳ್ಳುತ್ತಾಳೆ.
स्रोत: Zee News - 🏆 7. / 63 और पढो »

ಮೇ 6ಕ್ಕೆ ಬೆಂಗಳೂರು ಟು ಬೆಳಗಾವಿ ವಿಶೇಷ ರೈಲು ಸಂಚಾರHubballi : ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ವೇಳೆ ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.
स्रोत: Zee News - 🏆 7. / 63 और पढो »

Prajwal Revanna case: ಎಚ್.ಡಿ.ರೇವಣ್ಣ ಮನೆಯಲ್ಲಿ SIT ಅಧಿಕಾರಿಗಳಿಂದ ಸ್ಥಳ ಮಹಜರು!ಭವಾನಿ ರೇವಣ್ಣ ಇಲ್ಲದ ವೇಳೆ ಅಡುಗೆ ಮನೆ, ಬೆಡ್‌ರೂಂ ಹಾಗೂ ಸ್ಟೋರ್‌ ರೂಂನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಸಂತ್ರಸ್ಥೆ ಆರೋಪಿಸಿದ್ದಾರೆ.
स्रोत: Zee News - 🏆 7. / 63 और पढो »

Bank Holiday on May 20th : ಸೋಮವಾರ ಬ್ಯಾಂಕ್‌ ರಜೆ.. ಏಕೆ ಗೊತ್ತಾ?Bank Holiday on May 20th : ಸಾಮಾನ್ಯವಾಗಿ ದೇಶಾದ್ಯಂತ ಎಲ್ಲಾ ವಲಯದ ಬ್ಯಾಂಕ್‌ಗಳು ಭಾನುವಾರ ಮತ್ತು ಇತರ ಕೆಲವು ವಿಶೇಷ ದಿನಗಳಲ್ಲಿ ರಜಾದಿನಗಳನ್ನು ಹೊಂದಿರುತ್ತವೆ. ಆದರೆ ಸೋಮವಾರ ಅಂದರೆ ಮೇ 20 ರಂದು ಕೂಡ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗಿದೆ. ಆ ದಿನದ ವಿಶೇಷತೆ ಏನು..? ಬನ್ನಿ ತಿಳಿದುಕೊಳ್ಳೋಣ.
स्रोत: Zee News - 🏆 7. / 63 और पढो »