ಎರಡನೇ ಮದುವೆಯಾಗಲು ಹೊರಟ ಮಲೈಕಾಗೆ ಮಗನಿಂದಲೇ ಈ ಪ್ರಶ್ನೆ ! ಉತ್ತರಿಸಲು ತಬ್ಬಿಬ್ಬಾದ ನಟಿ

  • 📰 Zee News
  • ⏱ Reading Time:
  • 36 sec. here
  • 10 min. at publisher
  • 📊 Quality Score:
  • News: 46%
  • Publisher: 63%

Arhaan Khan समाचार

Malaika Arora,Arjun Kapoor,Arbaaz Khan

Malaika Arora Arhaan Khan :ಮಲೈಕಾ ಪುತ್ರ ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ. ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ.ಬದಲಿಗೆ ಪಾಡ್‌ಕ್ಯಾಸ್ಟ್ ಆಗಿದೆ.

ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಪುತ್ರ ಅರ್ಹಾನ್ ಖಾನ್ ಗೆ ಈಗ 22 ವರ್ಷ.Namratha Gowda ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಪುತ್ರ ಅರ್ಹಾನ್ ಖಾನ್ ಗೆ ಈಗ 22 ವರ್ಷ.ಅವರ ತಾತ ಸಲೀಂ ಖಾನ್ ಪ್ರಸಿದ್ಧ ಚಲನಚಿತ್ರ ಸ್ಕ್ರಿಪ್ಟ್ ಬರಹಗಾರ. ಚಿಕ್ಕಪ್ಪ ಸಲ್ಮಾನ್ ಖಾನ್ ಚಲನಚಿತ್ರ ಸೂಪರ್ ಸ್ಟಾರ್. ಅರ್ಹಾನ್ ಖಾನ್ ತಂದೆ,ತಾಯಿ ಮತ್ತು ಚಿಕ್ಕಮ್ಮ ಎಲ್ಲರೂ ಚಲನಚಿತ್ರ ಉದ್ಯಮದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ನಡುವೆ ಮಲೈಕಾ ಪುತ್ರ ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ. ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ. ಬದಲಿಗೆ ಪಾಡ್‌ಕ್ಯಾಸ್ಟ್ ಆಗಿದೆ.

‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!ಮೊದಲ ಸಂಚಿಕೆ ಏಪ್ರಿಲ್ 18, 2024 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ.ಪ್ರಸ್ತುತ,ಎಪಿಸೋಡ್‌ಗೆ ಸಂಬಂಧಿಸಿದ ಟೀಸರ್ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಲೈಕಾ ಅರೋರಾ ತನ್ನ ಮಗನ ವರ್ಜಿನ್ ಬಗ್ಗೆ ಪ್ರಶ್ನಿಸಿದರೆ,ಅರ್ಹಾನ್ ಕೂಡಾ ತನ್ನ ತಾಯಿಯ ಕೈ ಹಿಡಿದು ಎರಡನೇ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾನೆ.19 ವರ್ಷಗಳ ನಂತರ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ವಿವಾಹವು ಮುರಿದುಬಿತ್ತು.2017 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Malaika Arora Arjun Kapoor Arbaaz Khan Bollywood Latest News Malaika Arora O Second Marriage Malaika Arora With Arjun Kapoor ಮಲೈಕಾ ಅರೋರಾ ಮಲೈಕಾ ಅರೋರಾ ಅರ್ಜುನ್ ಕಪೂರ್

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
स्रोत: Zee News - 🏆 7. / 63 और पढो »

ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ.
स्रोत: Zee News - 🏆 7. / 63 और पढो »

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
स्रोत: Zee News - 🏆 7. / 63 और पढो »

ಒಂದು ತುಂಡು ಶುಂಠಿಯನ್ನು ಈ ಎಲೆಯ ಜೊತೆ ತಿನ್ನಿ! ಹೈ ಬ್ಲಡ್ ಶುಗರ್ ಕೂಡಾ ನಿಯಂತ್ರಣಕ್ಕೆ ಬರುವುದುಮಧುಮೇಹ ನಿಯಂತ್ರಣದಿಂದ ದೇಹ ತೂಕ ಇಳಿಕೆಯವರೆಗೂ ಈ ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದರೆ, ಸರಿಯಾದ ವಿಧಾನದಲ್ಲಿ ಸೇವಿಸಬೇಕು ಅಷ್ಟೇ.
स्रोत: Zee News - 🏆 7. / 63 और पढो »

ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!ರವಿಚಂದ್ರನ್ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿಯರ ಪೈಕಿ ಒಬ್ಬರನ್ನು ರವಿಚಂದ್ರನ್ ಬಹಳವಾಗಿ ಪ್ರೀತಿಸುತ್ತಿದ್ದರಂತೆ.
स्रोत: Zee News - 🏆 7. / 63 और पढो »

Anushka shetty : ಸಿನಿಮಾಗೆ ಬರೋಕಿಂತ ಮುಂಚೆ ನಟಿ ಅನುಷ್ಕಾ ಶೆಟ್ಟಿ ಈ ಶಾಲೆಯಲ್ಲಿ ಟೀಚರ್‌ ಆಗಿದ್ರು..! ಸಂಬಳ ಎಷ್ಟಿತ್ತು ಗೊತ್ತೆ..?Anushka Shetty : ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ಅನುಷ್ಕಾ ಶೆಟ್ಟಿ ನಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅರುಂಧತಿಯಲ್ಲಿ ಜೇಜಮ್ಮ, ಬಾಹುಬಲಿಯಲ್ಲಿ ದೇವಸೇನಾ ಸೇರಿದಂತೆ ಹಲವು ಹಿಟ್‌ ಸಿನಿಮಾಗಳಲ್ಲಿನ ತಮ್ಮ ಅದ್ಭುತ ಪಾತ್ರಗಳ ಮೂಲಕ ಕರಾವಳಿ ಬೆಡಗಿ ಜಗತ್ಪಸಿದ್ಧರಾಗಿದ್ದಾರೆ.
स्रोत: Zee News - 🏆 7. / 63 और पढो »