ಈ ಖ್ಯಾತ ಆ್ಯಂಕರ್‌ಗೆ ಅಪರೂಪದ ಖಾಯಿಲೆ.. ಸ್ಟೀರಾಯ್ಡ್ ಕೂಡ ಸೇವಿಸಿರುವ ನಿರೂಪಕಿ..!

  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

Famouse Anchor समाचार

Rashmi Gautam,Anchor Rashmi,Jabardasth Rashmi

Rashmi Gautam disease : ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಜಬರ್ದಸ್ತ್‌ ಕೂಡ ಒಂದು. ಈ ಕಾರ್ಯಕ್ರಮದ ನಿರೂಪಕಿಯಾಗಿ ರಶ್ಮಿ ಗೌತಮ್‌ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸದಾ ಒಂದಲ್ಲ ಒಂದು ವಿಚಾರವಾಗಿ ಈಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ.

ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಜಬರ್ದಸ್ತ್‌ ಕೂಡ ಒಂದು. ಈ ಕಾರ್ಯಕ್ರಮದ ನಿರೂಪಕಿಯಾಗಿ ರಶ್ಮಿ ಗೌತಮ್‌ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸದಾ ಒಂದಲ್ಲ ಒಂದು ವಿಚಾರವಾಗಿ ಈಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ, ರಶ್ಮಿ ಗೌತಮ್‌ ಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..ರಶ್ಮಿ ಗೌತಮ್ ವಯಸ್ಸು 36, ಇದುವರೆಗೂ ಮದುವೆಯಾಗಿಲ್ಲ. ಪ್ರೀತಿ ಅಥವಾ ಸಂಬಂಧಗಳ ಸುಳಿವೂ ಸಹ ಇಲ್ಲ. ಆದರೆ, ನಟ ಸುಡಿಗಾಳಿ ಸುಧೀರ್ ಜೊತೆ ಈಕೆಯ ಹೆಸರು ಕೇಳಿ ಬರುತ್ತಿದೆ.

ಆಕೆ ‘ರುಮಟಾಯ್ಡ್ ಸಮಸ್ಯೆ’ಯಿಂದ ಬಳಲುತ್ತಿದ್ದಾಳೆ ಎಂದು ಹೇಳಲಾಗಿದೆ. ಇದು ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಬರುತ್ತದೆ ಎನ್ನಲಾಗಿದೆ.. ಈ ಸಮಸ್ಯೆಗೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುರು. ಆಯುರ್ವೇದ ಔಷಧಗಳನ್ನು ಬಳಸಬೇಕು. ಇತ್ತೀಚಿಗೆ ನಾನು ಈ ಕಾಯಿಲೆಗಾಗಿ ಸ್ಟೀರಾಯ್ಡ್ಗಳನ್ನು ತೆಗೆದುಕೊಂಡೆ ಎಂದು ರಶ್ಮಿ ಹೇಳಿಕೊಂಡಿದ್ದಾರೆ. ಈ ಕಾಯಿಲೆಯಿಂದ ಬಳಲುವವರು ಒತ್ತಡ ಕಡಿಮೆ ಮಾಡಿಕೊಳ್ಳಬೇಕು, ನೆಗಟಿವಿಟಿಯಿಂದ ತುಂಬಾ ದೂರವಿರಬೇಕು, ಹಾಗಾಗಿ ರಶ್ಮಿ ಸದಾ ಪಾಸಿಟಿವ್ ಆಗಲು ಇದೇ ಕಾರಣ. ಸಧ್ಯ ರಶ್ಮಿ ಇನ್ನೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರಾ..

Rashmi Gautam Anchor Rashmi Jabardasth Rashmi Rashmi Rare Disease Rashmi Gautam Disease Rashmi Gautam News Rashmi Gautam Age Rashmi Gautam Date Of Birth Rashmi Gautam Sudigali Sudheer Rashmi Gautam Episodes Rashmi Gautam Jabardast ರಶ್ಮಿ ಗೌತಮ್‌

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Famous Anchor: ಖ್ಯಾತ ಆಂಕರ್ ಬಾಯ್‌ಫ್ರೆಂಡ್‌ ಜೊತೆಗಿನ ಪೋಟೋಸ್‌ ವೈರಲ್!‌Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿವೆ.
स्रोत: Zee News - 🏆 7. / 63 और पढो »

ಆತ್ಮಹತ್ಯೆಗೆ ಯತ್ನಿಸಿದ ಖ್ಯಾತ ಟಿವಿ ಆಂಕರ್..‌ ಕಾರಣ ಏನು?famous TV anchor: ಖ್ಯಾತ ನಿರೂಪಕಿ ರಶ್ಮಿ ಗೌತಮ್ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಜಬರ್ದಸ್ತ್ ಹಾಸ್ಯ ನಟ ರಾಮ್ ಪ್ರಸಾದ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ..
स्रोत: Zee News - 🏆 7. / 63 और पढो »

ಇವರೇ ನೋಡಿ ಕನ್ನಡದ ಖ್ಯಾತ ನಟ ಅರುಣ್ ಸಾಗರ್ ಪುತ್ರ: ಈತ ನಟನಲ್ಲ… ಬದಲಾಗಿ ಭಾರತದ ಖ್ಯಾತ ಕ್ರೀಡಾಪಟುArun Sagar son Surya Sagar: ಕನ್ನಡ ಖ್ಯಾತ ನಟ, ಕಲಾ ನಿರ್ದೇಶಕ ಮತ್ತು ಹಾಸ್ಯನಟ ಅರುಣ್ ಸಾಗರ್ ಪುತ್ರನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
स्रोत: Zee News - 🏆 7. / 63 और पढो »

ಅನ್ನ ಬೇಯುವಾಗ ಇದನ್ನು ಬೆರೆಸಿ: ಯಾವ ಪಥ್ಯವೂ ಇಲ್ಲದೆ ಬ್ಲಡ್ ಶುಗರ್’ನ್ನು ಸಂಪೂರ್ಣ ಕಂಟ್ರೋಲ್ ಮಾಡಬಹುದುRice Water For Diabetics: ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಅಕ್ಕಿ ಬೇಯಿಸಿದ ನೀರು ಪ್ರಯೋಜನಕಾರಿ. ಈ ನೀರು ಬ್ಲಡ್ ಶುಗರ್ ಜೊತೆ ತೂಕ ಕೂಡ ಕಡಿಮೆ ಮಾಡಲು ಉಪಯುಕ್ತವಾಗಿದೆ.
स्रोत: Zee News - 🏆 7. / 63 और पढो »

ಈ ಖ್ಯಾತ ನಟಿಯ ಜೊತೆ ಡೈರೆಕ್ಟರ್ ತರುಣ್ ‌ಸುಧೀರ್‌ ಮದುವೆ !?Tharun Sudhir marriage : ಸ್ಯಾಂಡಲ್‌ವುಡ್‌ ಫೇಮಸ್‌ ನಿರ್ದೇಶಕ ತರುಣ್ ಸುಧೀರ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ.
स्रोत: Zee News - 🏆 7. / 63 और पढो »

ಆ ಎರಡು ಸಿನಿಮಾಗಳಿಂದಾಗಿ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರಂತೆ ಈ ನಟಿ!ಸಿನಿಮಾಗಳಲ್ಲಿ ನಟಿಸುವ ನಾಯಕಿಯರನ್ನು ಕಂಡರೆ ಅವರು ಪಡೆದುಕೊಳ್ಳುವ ಸಂಬಳ, ಅವರ ಜನಪ್ರಿಯತೆ ಇದರಿಂದ ಸಾಮಾನ್ಯ ಜನರಿಗೆ ಅನಿಸುವುದು ಒಂದೇ ನಟಿಯರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಲೈಫ್ ಎಂಜಾಯ್ ಮಾಡುತ್ತಿದ್ದಾರೆ ಎನಿಸುತ್ತದೆ
स्रोत: Zee News - 🏆 7. / 63 और पढो »