ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ಅವರಿಗೆ ನಟ ದರ್ಶನ್‌ಗೆ ಸಿಕ್ಕಿದ್ದು ಎಲ್ಲಿ? ಇವರ ಪ್ರೀತಿ ಶುರುವಾಗಿದ್ದು ಹೇಗೆ?

  • 📰 Zee News
  • ⏱ Reading Time:
  • 22 sec. here
  • 50 min. at publisher
  • 📊 Quality Score:
  • News: 180%
  • Publisher: 63%

Darshan-Vijayalakshmi Love Story समाचार

ನಟ ದರ್ಶನ್‌,ವಿಜಯ್‌ಲಕ್ಷ್ಮೀ,ದರ್ಶನ್‌ ವಿಜಯ್‌ಲಕ್ಷ್ಮೀ ಲವ್‌ ಸ್ಟೋರಿ

Darshan-Vijayalakshmi Love Story: ಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ.. ಈ ವಿಚಾರವಾಗಿ ದರ್ಶನ್‌ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಹೊರತಾಗಿ ಕೆಲವು ದಿನಗಳ ಹಿಂದೆ ಪತಿಯನ್ನು ಸೋಷಿಯಲ್‌ ಮಿಡಿಯಾದಿಂದ ಅನ್‌ಫಾಲೋ ಮಾಡಿದ್ದರು..

ಇತ್ತೀಚೆಗೆ ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಗ್ರಾಂ ಖಾತೆಯನ್ನೇ ಡಿಲೀಟ್‌ ಮಾಡಿದ್ದಾರೆ.. ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಪೊಲೀಸರ ವಶದಲ್ಲಿದ್ದಾರೆ.. ಈ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಬೇಸರಗೊಂಡು ಮೌನ ತಾಳಿದ್ದರು.. ಅಲ್ಲದೇ ಪತಿಯನ್ನು ಇನ್‌ಸ್ಟಾಗ್ರಾಂನಿಂದ ಅನ್‌ಫಾಲೋ ಮಾಡಿದ್ದರು.. ಇತ್ತೀಚೆಗೆ ತಮ್ಮ ಇನ್‌ಸ್ಟಗ್ರಾಂ ಖಾತೆಯನ್ನೇ ಡಿಲೀಟ್‌ ಮಾಡಿದ್ದಾರೆ.. ಇದೆಲ್ಲವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.. ಇದೆಲ್ಲವನ್ನು ಹೊರತುಪಡಿಸಿ ಸದ್ಯ ದರ್ಶನ್‌ ಹಾಗೂ ವಿಜಯಲಕ್ಷ್ಮೀ ಲವ್‌ ಸ್ಟೋರಿ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಹುಡುಕಾಟಗಳು ನಡೆದಿವೆ..

ವರದಿಯ ಪ್ರಕಾರ ನಟ ದರ್ಶನ್‌ ತಮ್ಮ ಸ್ನೇಹಿತೆ ರೀನಾ ಎಂಬುವವರ ಬರ್ತಡೇ ಪಾರ್ಟಿಗೆ ಹೋಗಿದ್ದಾಗ ಚಾಚೆಂಜಿಂಗ್‌ ಸ್ಟಾರ್‌ ವಿಜಯಲಕ್ಷ್ಮೀ ಅವರನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ.. ಅಲ್ಲಿ ರೀನಾ ಇಬ್ಬರಿಗೂ ಪರಿಚಯ ಮಾಡಿ ಕೊಡುತ್ತಾರೆ.. ಅಲ್ಲಿಂದ ಇವರಿಬ್ಬರ ನಡುವೆ ಸ್ನೇಹ ಬೆಳೆದು ದಿನದಿಂದ ದಿನಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ.. ನಂತರ ಲವ್‌ ಮ್ಯಾರೇಜ್‌ಗೆ ತಾಯಿಯ ಒಪ್ಪಿಗೆ ಪಡೆದಿದ್ದ ದರ್ಶನ್‌ ಒಂದು ದಿನ ವಿಜಯಲಕ್ಷ್ಮೀ ಅವರಿಗೆ ಲವ್‌ ಪ್ರಪೋಸ್‌ ಮಾಡುತ್ತಾರೆ.. ಕೂಡಲೇ ವಿಜಯಲಕ್ಷ್ಮೀ ಒಪ್ಪಿಕೊಳ್ಳುತ್ತಾರೆ..

ನಟ ದರ್ಶನ್‌ ವಿಜಯ್‌ಲಕ್ಷ್ಮೀ ದರ್ಶನ್‌ ವಿಜಯ್‌ಲಕ್ಷ್ಮೀ ಲವ್‌ ಸ್ಟೋರಿ ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ದರ್ಶನ್‌ ಲವ್‌ ಅಫೇರ್ ದರ್ಶನ್‌ ಜೀವನ ದರ್ಶನ್‌ ಕೊಲೆ ಪ್ರಕರಣ ದರ್ಶನ್ ತೂಗುದೀಪ ದರ್ಶನ್ ತೂಗುದೀಪ ಕುಟುಂಬ ಪವಿತ್ರ ಗೌಡ ಪವಿತ್ರ ಗೌಡ ದರ್ಶನ್ ಪವಿತ್ರಾ ಗೌಡ ಪವಿತ್ರಾ ಗೌಡ ದರ್ಶನ್ ದರ್ಶನ್ ಅರೆಸ್ಟ್ ದರ್ಶನ್ ನ್ಯೂಸ್ ಅಭಿಮಾನಿಗಳ ದೂರು ಇನ್‌ಸ್ಟಾಗ್ರಾಂ ಅಕೌಂಟ್ ಡಿಲೀಟ್ ಇನ್‌ಸ್ಟಾಗ್ರಾಂ ಖಾತೆ ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಂಧನ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ ವಿಜಯಲಕ್ಷ್ಮೀ ದರ್ಶನ್ ಸೋಷಿಯಲ್ ಮೀಡಿಯಾ ಸ್ಯಾಂಡಲ್‌ವುಡ್ Darshan-Vijayalakshmi First Meet Darshan-Vijayalakshmi Love Story Darshan-Vijayalakshmi Life Darshan-Vijayalakshmi Latest News Darshan-Vijayalakshmi News In Kannada Darshan News Darshan Thoogudeepa Darshan Thoogudeepa Wife Darshan Thoogudeepa Family Kaatera Kannada Movie D'boss Darshan Actor Darshan Chitradurga Renukaswamy Darshan Arrest Fans Complaint Instagram Account KFCC Karnataka Film Chamber Renukaswamy Murder Case Sandalwood Vijayalakshmi Darshan Murder Case

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಯುವ ಪತ್ನಿ ಶ್ರೀದೇವಿಗೆ ಅನೈತಿಕ ಸಂಬಂಧ? ಆತನಿಂದಲೇ ಮಗು ಪಡೆಯುವ ಇಚ್ಛೆ!! ಈ ʻರಾಧಯ್ಯʼ ಯಾರು ಗೊತ್ತೇ?Yuva Rajkumar Sridevi Divorce Reason: ನಟ ಯುವರಾಜ್‌ ಕುಮಾರ್ ಹಾಗೂ ಶ್ರೀದೇವಿ‌ ಸಂಸಾರದಲ್ಲಿ ದೊಡ್ಡ ಬಿರುಕು ಮೂಡಿದೆ. ಇವರ ದಾಂಪತ್ಯ ಸದ್ಯ ಡಿವೋರ್ಸ್‌ಗೆ ಬಂದು ನಿಂತಿದೆ.
स्रोत: Zee News - 🏆 7. / 63 और पढो »

ಯುವರಾಜ್‌ ಕುಮಾರ್‌ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?Yuva Rajkumar: ದೊಡ್ಮನೆ ಕುಡಿ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್‌ ದಾಂಪತ್ಯದಲ್ಲಿ ಬಿರುಕು. ವಿಚ್ಛೇಧನ ಕೋರಿ ಕೋರ್ಟ್‌ ಮೆಟ್ಟಿಲೇರಿದ ಯುವ ರಾಜ್‌ಕುಮಾರ್‌.
स्रोत: Zee News - 🏆 7. / 63 और पढो »

ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
स्रोत: Zee News - 🏆 7. / 63 और पढो »

Lok Sabha Elections 2024 Exit Polls LIVE Updates: ಚುನಾವಣೋತ್ತರ ಸಮೀಕ್ಷೆ 2024 ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?Lok Sabha Elections 2024 Exit Polls LIVE Updates: ಚುನಾವಣೋತ್ತರ ಸಮೀಕ್ಷೆ 2024 ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?
स्रोत: Zee News - 🏆 7. / 63 और पढो »

ನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!Upendra Prema Love Gossip: ನಟ ಉಪೇಂದ್ರ ಹಾಗೂ ನಟಿ ಪ್ರೇಮಾ ನಡುವೆ ಸಂಬಂಧ ಇದೆ ಎಂದು ಒಂದು ಕಾಲದಲ್ಲಿ ಗುಲ್ಲಾಗಿತ್ತು.
स्रोत: Zee News - 🏆 7. / 63 और पढो »

Kiccha Sudeep : ಮಾತು ಬಾರದ ಅಭಿಮಾನಿಗೆ ವಿಶೇಷ ಪ್ರೀತಿ ಕೊಟ್ಟು ತುತ್ತು ನೀಡಿದ ಅಭಿನಯ ಚಕ್ರವರ್ತಿಅಭಿನಯ ಚಕ್ರವರ್ತಿ ಅಭಿಮಾನಿಯೊಬ್ಬರಿಗೆ ತೋರಿದ ವಿಶೇಷ ಪ್ರೀತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪನನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
स्रोत: Zee News - 🏆 7. / 63 और पढो »