ಆರೋಗ್ಯ ಸಮೃದ್ಧ ಗೋಡಂಬಿ: ನಿತ್ಯ ತಿಂದರೆ ಈ ಆರೋಗ್ಯ ಸಮಸ್ಯೆಗಳೂ ಶಾಶ್ವತ ದೂರ

  • 📰 Zee News
  • ⏱ Reading Time:
  • 24 sec. here
  • 9 min. at publisher
  • 📊 Quality Score:
  • News: 37%
  • Publisher: 63%

ಗೋಡಂಬಿ समाचार

ಗೋಡಂಬಿ ಪ್ರಯೋಜನ,ಗೋಡಂಬಿ ಆರೋಗ್ಯ ಪ್ರಯೋಜನ,ಗೋಡಂಬಿ ಮನೆಮದ್ದು

Dry Fruits For Health: ಗೋಡಂಬಿ ಕಬ್ಬಿಣ, ಫೈಬರ್, ಫೋಲೇಟ್, ಮೆಗ್ನೀಸಿಯಮ್, ರಂಜಕ, ಸೆಲೆನಿಯಮ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ಪ್ರೋಟೀನ್, ಖನಿಜಗಳು, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆಅಂದು ಒಂದೇ ಒಂದು ಅವಕಾಶಕ್ಕಾಗಿ ಅಂಗಲಾಚುತ್ತಿದ್ದ... ಇಂದು ಈತನೇ RCBಗೆ ಅದೃಷ್ಟ! ಈತ ತಂಡಕ್ಕೆ ಕಾಲಿಟ್ಟ ಮೇಲೆ ಸೋತೇ ಇಲ್ಲ Bengaluruಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದು"ಶಾರುಖ್ ಖಾನ್ - ಕರಣ್​ ಜೋಹರ್ ಸಲಿಂಗ ಕಾಮಿಗಳು" : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್‌ ಹೇಳಿಕೆDry Fruits For Health:

ಗೋಡಂಬಿ ರುಚಿಯಾಗಿರಬಹುದು, ಆದರೆ ನೀವು ದಿನಕ್ಕೆ 3-4 ಅಥವಾ 5 ಗೋಡಂಬಿಗಳಿಗಿಂತ ಹೆಚ್ಚು ತಿನ್ನಬಾರದು. ಹೆಚ್ಚು ಗೋಡಂಬಿ ತಿನ್ನುವುದು ಹೊಟ್ಟೆಗೆ ಕೆಡುವಿಕೆಗೆ ಕಾರಣವಾಗಬಹುದು.ಗೋಡಂಬಿ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಗೋಡಂಬಿಯಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಂಡುಬರುವ ಕಾರಣ, ಇದು ಮೂಳೆಯ ಆರೋಗ್ಯಕ್ಕೆ ಪ್ರಯೋಜನಕಾರಿ. ದಿನನಿತ್ಯ ಸೀಮಿತ ಪ್ರಮಾಣದ ಗೋಡಂಬಿಯನ್ನು ಸೇವಿಸುವ ಜನರು ಉತ್ತಮ ಜೀರ್ಣಕ್ರಿಯೆಯನ್ನು ಹೊಂದಿರುತ್ತಾರೆ. ಗೋಡಂಬಿ ತಿನ್ನುವುದರಿಂದ ನಾರಿನಂಶ ದೊರೆಯುತ್ತದೆ, ಇದು ಗ್ಯಾಸ್ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಗೋಡಂಬಿ ಪ್ರಯೋಜನ ಗೋಡಂಬಿ ಆರೋಗ್ಯ ಪ್ರಯೋಜನ ಗೋಡಂಬಿ ಮನೆಮದ್ದು Cashews Cashew Benefits Cashew Health Benefits Cashew Home Remedies

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !Kidney symptoms : ಬೆಳಗ್ಗೆ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮೂತ್ರ ಪಿಂಡದ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.
स्रोत: Zee News - 🏆 7. / 63 और पढो »

ನಿತ್ಯ ಒಂದೇ ಒಂದು ಕರಿಮೆಣಸು ಸೇವಿಸಿ: ಮತ್ತೆಂದೂ ಬಾಧಿಸುವುದಿಲ್ಲ ಈ ಆರೋಗ್ಯ ಸಮಸ್ಯೆBlack Pepper Benefits: ಆರೋಗ್ಯಕರ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಕರಿಮೆಣಸು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
स्रोत: Zee News - 🏆 7. / 63 और पढो »

ಆರೋಗ್ಯ ಮಿತ್ರ ಮೆಂತ್ಯ: ನೆನೆಸಿಟ್ಟು ನಿತ್ಯ ಮುಂಜಾನೆ ಸೇವಿಸಿದರೆ ಈ 5 ಕಾಯಿಲೆಗಳು ಬುಡಸಮೇತ ಮಾಯHealth benefits of fenugreek: ಮೆಂತ್ಯವು ರಕ್ತವನ್ನು ತೆಳುಗೊಳಿಸುವುದಲ್ಲದೆ, ರಕ್ತ ಪರಿಚಲನೆ ಸುಧಾರಿಸುತ್ತದೆ. ಕೀಲು ನೋವನ್ನು ಹೋಗಲಾಡಿಸುವ ಶಕ್ತಿ ಕೂಡ ಮೆಂತ್ಯಕ್ಕಿದೆ. ಮೂತ್ರನಾಳ ಮತ್ತು ಉಸಿರಾಟದ ತೊಂದರೆಗಳನ್ನು ಸಹ ನಿವಾರಿಸುತ್ತದೆ.
स्रोत: Zee News - 🏆 7. / 63 और पढो »

Health Tips: ರೆಡ್‌ ವೈನ್‌ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳುಹೃದಯ ಮತ್ತು ಮೆದುಳಿನ ಆರೋಗ್ಯ ಪ್ರಯೋಜನಗಳ ಜೊತೆಗೆ ರೆಡ್‌ ವೈನ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.
स्रोत: Zee News - 🏆 7. / 63 और पढो »

ವೇಗವಾಗಿ ಹೆಚ್ಚುತ್ತಿದೆ ಡೆಂಗ್ಯೂ, ಚಿಕೂನ್‌ಗುನ್ಯಾ: ಆರೋಗ್ಯ ಇಲಾಖೆ ನೀಡಿದೆ ಈ ಎಚ್ಚರಿಕೆDengue, Chikungunya Alert: ಉತ್ತರಾಖಂಡದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಡೆಂಗ್ಯೂ (Dengue) ಮತ್ತು ಚಿಕೂನ್‌ಗುನ್ಯಾ (Chikungunya) ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತಂತೆ ಉತ್ತರಾಖಂಡ ಆರೋಗ್ಯ ಇಲಾಖೆ (Uttarakhand Health Department) ಎಚ್ಚರಿಕೆ ನೀಡಿದೆ.
स्रोत: Zee News - 🏆 7. / 63 और पढो »

Covishield : ಲಸಿಕೆಯಿಂದ ಅಡ್ಡ ಪರಿಣಾಮ ಎಂಬ ಆರೋಪದ ಬೆನ್ನಲ್ಲೇ ಪರಿಶೀಲನೆಗೆ ಅರೋಗ್ಯ ಸಚಿವರಿಂದ ಒತ್ತಾಯCovishield : ಕೋವಿಡ್ ಲಸಿಕೆಯು ಗಂಭೀರವಾದ ಅಡ್ಡ ಪರಿಣಾಮವನ್ನು ಬೀರುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯ ಪರಿಶೀಲನೆ ಕೂಡಲೇ ನಡೆಸಬೇಕು ಎಂದು ಆರೋಗ್ಯ ಸಚಿವ ಹೇಳಿದ್ದಾರೆ.
स्रोत: Zee News - 🏆 7. / 63 और पढो »