ಆ ಹೀರೋ ನನ್ನನ್ನು ಬಳಸಿಕೊಂಡೇ ಬಿಟ್ಟ.. ಸ್ಟಾರ್ ಹೀರೋಯಿನ್ ಸೆನ್ಸೇಷನಲ್ ಕಾಮೆಂಟ್!

  • 📰 Zee News
  • ⏱ Reading Time:
  • 45 sec. here
  • 15 min. at publisher
  • 📊 Quality Score:
  • News: 66%
  • Publisher: 63%

Shilpa Shetty समाचार

ಶಿಲ್ಪಾ ಶೆಟ್ಟಿ,ಅಕ್ಷಯ್‌ ಕುಮಾರ್‌,ಕನ್ಯತ್ವ ಕಳೆದುಕೊಂಡ ನಟಿ

Star Actress: ದಕ್ಷಿಣದ ನಟರಿಗೆ ಹೋಲಿಸಿದರೆ, ಉತ್ತರದ ಕಲ್ಪನೆಗಳು ತುಂಬಾ ವಿಭಿನ್ನವಾಗಿವೆ. ಬಾಲಿವುಡ್‌ನಲ್ಲಿ ಪ್ರೀತಿ, ಬ್ರೇಕಪ್, ವಿಚ್ಛೇದನ ಮತ್ತು ಅಫೇರ್‌ಗಳ ಬಗ್ಗೆ ಅವರು ತುಂಬಾ ಸ್ಪಷ್ಟವಾಗಿದ್ದಾರೆ. ಕೆಲವು ಬಾಲಿವುಡ್ ಶೋಗಳಲ್ಲಿ, ಅಫೇರ್‌ಗಳನ್ನು ಬಹಿರಂಗವಾಗಿ ಚರ್ಚಿಸಲಾಗುತ್ತದೆ.

ಒಟ್ಟಿನಲ್ಲಿ ಅಮಿತಾಭ್‌ನಿಂದ ಹಿಡಿದು ಇಂದಿನ ಆಲಿಯಾ ತನಕ ಎಲ್ಲರಿಗೂ ಅಫೇರ್‌ಗಳಿವೆ.ಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ! Shilpa Shetty : ಬಾಲಿವುಡ್ ತಾರೆಯೊಬ್ಬರು ಹೀರೋಯಿನ್ ಜೊತೆಗಿನ ಅಫೇರ್ ಅನ್ನು ಬಹಿರಂಗ ಪಡಿಸಿದ್ದಲ್ಲದೇ, ಅವರಿಂದಲೇ ಅವರ ಕೆರಿಯರ್ ಹಾಳಾಗಿದೆ ಎಂದು ಬಹಿರಂಗವಾಗಿ ಹೇಳಿದ್ದು ಸೆನ್ಸೇಷನ್ ಆಗಿದೆ... ಆ ನಾಯಕಿ ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ಹೀರೋಯಿನ್ ಶಿಲ್ಪಾ ಶೆಟ್ಟಿ .

ಈ ಬಗ್ಗೆ ಸಂಪೂರ್ಣ ವಿವರವನ್ನು ನೋಡುವುದಾದರೇ.. ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಬಾಲಿವುಡ್ ಹಾಗೂ ತೆಲುಗಿನಲ್ಲಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.. ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಸಿಗದ ಕಾರಣ ಶಿಲ್ಪಾಶೆಟ್ಟಿ ಹಿಂದಿ ಚಿತ್ರಕ್ಕಷ್ಟೇ ಸೀಮಿತವಾಗಿದ್ದರು. 48ರ ಹರೆಯದಲ್ಲೂ ಈ ಹಾಟ್ ಬೆಡಗಿ ತನ್ನ ಅಚ್ಚಳಿಯದ ಸೌಂದರ್ಯದಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆದ್ರೆ ಶಿಲ್ಪಾ ಶೆಟ್ಟಿ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಆಕೆ ಹಲವು ಬಾರಿ ಹೇಳಿಕೊಂಡಿದ್ದಾರೆ..

ಅಕ್ಷಯ್ ಕುಮಾರ್ ತನ್ನನ್ನು ಪ್ರೀತಿಸುತ್ತಿರುವಾಗಲೇ ಟ್ವಿಂಕಲ್ ಖನ್ನಾ ಜೊತೆಗೂ ಅಫೇರ್ ಇತ್ತು ಎಂದು ನಟಿ ಹೇಳಿದ್ದಾರೆ. ತನ್ನನ್ನು ಬಿಟ್ಟು ಬೇರೆ ನಟಿಗಾಗಿ..ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ದಾನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ..ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

ಶಿಲ್ಪಾ ಶೆಟ್ಟಿ ಅಕ್ಷಯ್‌ ಕುಮಾರ್‌ ಕನ್ಯತ್ವ ಕಳೆದುಕೊಂಡ ನಟಿ ಬಾಲಿವುಡ್‌ Shilpa Shetty Latest News Shilpa Shetty Latest Updates Shilpa Shetty Movies Shilpa Shetty Latest Photos Shilpa Shetty Lost Her Virginity Shilpa Shetty Comments On Akshay Kumar Akshay Kumar Affair With Shilpa Shetty Big Brother Reality Show Shilpa Shetty Lost Her Virginity At The Age Of 22

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿಚಾಲೆಂಜಿಂಗ್‌ ಸ್ಟಾರ್‌ ಚದರ್ಶನ್‌, ಕಿಚ್ಚ ಸುದೀಪ್‌, ರಿಯಲ್‌ ಸ್ಟಾರ್‌ ಉಪೇಂದ್ರ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟಿದ ದಿನಾಂಕ, ರಾಶಿಯನ್ನು ತಿಳಿಯಿರಿ
स्रोत: Zee News - 🏆 7. / 63 और पढो »

ನನ್ನನ್ನು ರೂಮಿನಲ್ಲಿ ಬಂಧಿಸಿ ಸಿಗರೇಟ್‌ನಿಂದ ಸುಡುತ್ತಿದ್ದ ನಟಿ ಪ್ರೀತಿ ಜಿಂಟಾ ಸೆನ್ಸೇಷನಲ್‌ ಕಾಮೆಂಟ್!!Preity zinta: ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಸೂಪರ್‌ ಹಿಟ್‌ ನಟನೆಯಿಂದಲೇ ಖ್ಯಾತಿ ಪಡೆದಿದ್ದಾರೆ.. ಇವರ ಸೌಂದರ್ಯಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು.. ಒಂದು ಕಾಲಸದಲ್ಲಿ ಟಾಪ್‌ ಹಿರೋಯಿನ್‌ ಆಗಿದ್ದ ಪ್ರೀತಿ ಜಿಂಟಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟನೆಯಿಂದ ಕೊಂಚ ದೂರ ಉಳಿದಿದ್ದರು..
स्रोत: Zee News - 🏆 7. / 63 और पढो »

ಈ ಸೂಪರ್‌ ಸ್ಟಾರ್‌ ನಟಿಗೆ ಪುರುಷನಾಗಬೇಕು ಎನ್ನವ ಆಸೆಯಂತೆ..! ಎಂಥಾ ವಿಚಿತ್ರ ಅಲ್ವಾ..Trisha : ಸೌತ್ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಮಾಡಿರುವ ಸ್ಟಾರ್ ಹೀರೋಯಿನ್. ಇತ್ತೀಚೆಗಷ್ಟೇ ಆಕೆ ಗಂಡಸಾಗಬೇಕು ಅಂತ ಸೆನ್ಸೇಷನಲ್ ಕಾಮೆಂಟ್ ಮಾಡಿ ವೈರಲ್‌ ಆಗಿದ್ದಾಳೆ. ಯಾರು ಆ ಸ್ಟಾರ್ ಹೀರೋಯಿನ್? ಈ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..
स्रोत: Zee News - 🏆 7. / 63 और पढो »

ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
स्रोत: Zee News - 🏆 7. / 63 और पढो »

ಶ್ರುತಿ ಹಾಸನ್‌ಗೆ ಮದುವೆಯಾದ್ರೂ ಮಕ್ಕಳಾಗಲ್ವಾ? ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಕಮಲ್‌ ಹಾಸನ್‌ ಪುತ್ರಿ!!Actress Shruti Haasan: ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತಮ್ಮ ಜೀವನದ ಬಗ್ಗೆ ಶಾಕಿಂಗ್ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ನಟಿ ಬಹಳ ದಿನಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದನ್ನು ಹೇಳಿಕೊಂಡಿದ್ದಾರೆ..
स्रोत: Zee News - 🏆 7. / 63 और पढो »

ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್‌ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!Famous Actress About Casting Couch: ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ಭಾಷೆಯಾದರೂ ನಿರ್ದೇಶಕರು ಮತ್ತು ನಿರ್ಮಾಪಕರ ಆಸೆಗಳನ್ನು ಪೂರೈಸಬೇಕು ಎಂದು ನಟಿ ಗಾಯತ್ರಿ ಗುಪ್ತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ..
स्रोत: Zee News - 🏆 7. / 63 और पढो »