ಆ ನಟಿಯರೆಲ್ಲ ದುರಹಂಕಾರಿಗಳು.. ಆದರೆ ಸೌಂದರ್ಯ ಮತ್ತು ತ್ರಿಷಾ ಹಾಗಲ್ಲ..! ರಂಬಾ ಶಾಕಿಂಗ್‌ ಹೇಳಿಕೆ

  • 📰 Zee News
  • ⏱ Reading Time:
  • 81 sec. here
  • 21 min. at publisher
  • 📊 Quality Score:
  • News: 99%
  • Publisher: 63%

Actress Rambha समाचार

Actress Rambha Couple Interview,Actress Rambha Exclusive Interview,Actress Rambha Home Tour

Rambha on Nayanthara and Trisha : 90ರ ದಶಕದಲ್ಲಿ ಖ್ಯಾತಿ ಗಳಿಸಿದ ನಟಿಯರಲ್ಲಿ ರಂಬಾ ಕೂಡ ಒಬ್ಬರು. ರಂಬಾ 90 ರ ದಶಕದ ಮಕ್ಕಳ ನೆಚ್ಚಿನ ನಟಿಯರಲ್ಲಿ ಒಬ್ಬರು ಮತ್ತು ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಹಿಂದಿ ಮತ್ತು ಭೋಜ್‌ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ರಂಬಾ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

Actress Rambha : 90ರ ದಶಕದಲ್ಲಿ ಖ್ಯಾತಿ ಗಳಿಸಿದ್ದ ರಂಬಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಟಿಯರ ಬಗ್ಗೆ ಮತ್ತು ಇತರ ನಟಿಯರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಕೆಲವು ನಟಿಯರು ತಮ್ಮನ್ನು ಕಂಡರೆ ನಿರ್ಲಕ್ಷಿಸುತ್ತಾರೆ ಅಂತ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ... ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..ನಟಿ ರಂಬಾ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅವರು 1992 ರಲ್ಲಿ ಮಲಯಾಳಂ ಚಲನಚಿತ್ರ ʼಸರ್ಗಮ್ʼ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಆಗ ಅವರಿಗೆ ಕೇವಲ 15 ವರ್ಷ. ಮೊದಲ ಚಿತ್ರ ಹಿಟ್ ಆಗುತ್ತಿದ್ದಂತೆ ರಂಬಾಗೆ ಸಿನಿಮಾ ಅವಕಾಶಗಳು ಬರತೊಡಗಿದವು. ಅದೇ ವರ್ಷದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.1993 ರಲ್ಲಿ, ನವರಸ ನಾಯಕ ಜಗ್ಗೇಶ್‌ ನಟನೆಯ ಸರ್ವರ್‌ ಸೋಮಣ್ಣ ಸಿನಿಮಾದ ಮೂಲಕ ರಂಬಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಕೆಂಪಯ್ಯ ಐಪಿಎಸ್‌, ಓ ಪ್ರೇಮವೇ, ಪಾಂಜಾಲಿ, ಬಾವ ಬಾಮೈದ, ಸಾಹುಕಾರ, ಪಾಂಡು ರಂಗ ವಿಠಲ, ಗಂಡುಗಲಿ ಕುಮಾರ ರಾಮ, ಅನಾಥರು ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಂಬಾ ಕುತೂಹಲಕಾರಿ ವಿಷಯಗಳನ್ನು ಹೊರ ಹಾಕಿದ್ದಾರೆ.. ಆಗ ಚಿತ್ರರಂಗದಲ್ಲಿ ನಿಮ್ಮ ಗೆಳತಿ ಯಾರು ಎಂದು ಕೇಳಿದಕ್ಕೆ, ಉತ್ತರಿಸಿದ ನಟಿ, ಚಿತ್ರರಂಗದಲ್ಲಿ ನನ್ನ ನೆಚ್ಚಿನ ನಟಿ ಅಂದ್ರೆ ಸೌಂದರ್ಯ. ನನಗೆ ಅವರಂದ್ರೆ ತುಂಬಾ ಇಷ್ಟ. ಚಿತ್ರರಂಗದಲ್ಲಿ ತೀರಾ ಆತ್ಮೀಯ ಗೆಳೆತನ ಎಂಬುದೇನೂ ಇರಲ್ಲಲ್ಲ ಎಂದಿದ್ದಾರೆ..ಈಗಿನ ಪೀಳಿಗೆಯಲ್ಲಿ ತಮ್ಮ ನೆಚ್ಚಿನ ನಟಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ರಂಬಾ, ನಯನತಾರಾ, ತ್ರಿಶಾ, ಇಲಿಯಾನಾ, ಕಾಜಲ್ ಹೀಗೆ ಸಾಕಷ್ಟು ನಟಿಯರಿದ್ದರೂ ನನಗೆ ತ್ರಿಷಾ ಎಂದರೆ ಹೆಚ್ಚು ಇಷ್ಟ. ನಾನು ಅವರನ್ನು ಒಂದೆರಡು ಬಾರಿ ಮಾತ್ರ ಭೇಟಿ ಮಾಡಿದ್ದೇನೆ ಎಂದರು.

ಸಧ್ಯ ರಂಭಾ ಕೆನಡಾದ ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಅವರನ್ನು 2010 ರಲ್ಲಿ ವಿವಾಹವಾದರು. ಸಧ್ಯ ದಂಪತಿಗೆ 2 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ರಂಭಾ ಭಾಗವಹಿಸಿರುವುದು ಗಮನಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!ಖಾಕಿ ಮುಂದೆ ʼಡೆವಿಲ್‌ ಕ್ರೌರ್ಯʼ ಬಿಚ್ಚಿಟ್ಟ ʼಡಿ ಗ್ಯಾಂಗ್‌ʼ..! ರೇಣುಕಾಸ್ವಾಮಿಗೆ ಬೂಟುಗಾಲಿನಿಂದ ದರ್ಶನ್‌...

Actress Rambha Couple Interview Actress Rambha Exclusive Interview Actress Rambha Home Tour Actress Rambha Husband Actress Rambha Interview Actress Rambha Latest Interview Rambha Rambha About Chiranjeevi Rambha About Mahesh Babu Rambha About Prabhas Rambha About Ramya Krishna Rambha About Soundarya Rambha Exclusive Interview Rambha Interview Rambha Interview Kannada Rambha Personal Interview Rambha Special Interview ನಟಿ ರಂಭಾ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Tea And Coffee : ಟೀ ಮತ್ತು ಕಾಫಿ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ?ಚಹಾ ಮತ್ತು ಕಾಫಿ ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ, ಆದರೆ ಅದರಲ್ಲಿ ಯಾವುದು ಉತ್ತಮ ಅನ್ನುವುದು ಪ್ರಶ್ನೆ, ಚಹಾ ಒಳ್ಳೆಯದಾ ಮತ್ತು ಕಾಫಿ ಒಳ್ಳೆಯದಾ ಎನ್ನುವ ಕುರಿತು ಪ್ರಶ್ನೆ ಇಲ್ಲಿದೆ.
स्रोत: Zee News - 🏆 7. / 63 और पढो »

ಮನೆ ಗೋಡೆಗಳ ಮೇಲೆ ಮಕ್ಕಳು ಗೀಚು ಹಾಕಿದ ಕಲೆಗಳಿದ್ಯಾ? ಅದನ್ನು ಅಳಿಸಿ ಹಾಕುವ ಸುಲಭ ಮಾರ್ಗ ಇಲ್ಲಿದೆ..!ಮನೆಯಲ್ಲಿ ಮಕ್ಕಳಿದ್ದರೆ ಗೋಡೆಗಳ ಮೇಲೆ ಪೆನ್ಸಿಲ್, ಪೆನ್ನು, ಬಳಪ ಬರೆಯುವುದು ಅವುಗಳಿಂದ ಕಲೆ ಮಾಡುವುದು ಸಹಜ ಆದರೆ ಆ ಕಲೆಗಳನ್ನು ಹೋಗಲಾಡಿಸುವುದು ಕಷ್ಟದ ಕೆಲಸ, ಆದರೆ ಅದಕ್ಕೆ ಇಲ್ಲಿದೆ ಸುಲಭ ಉಪಾಯ!
स्रोत: Zee News - 🏆 7. / 63 और पढो »

“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?Sania Mirza New Post: ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.
स्रोत: Zee News - 🏆 7. / 63 और पढो »

ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!Kalki Fight Scenes: ಎಲ್ಲರೂ ಕಲ್ಕಿ ಅವರ ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಆದರೆ ಆ ಭರ್ಜರಿ ಆಕ್ಷನ್‌ ದೃಶ್ಯಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂದು ನಿಮಗೆ ಗೊತ್ತೇ?..
स्रोत: Zee News - 🏆 7. / 63 और पढो »

ಮನೆಯಲ್ಲಿ ತುಳಸಿ ಗಿಡವಿದ್ಯಾ, ಹಾಗಿದ್ರೆ ಗಿಡದ ಸುತ್ತ ಈ ಕೆಲವು ವಸ್ತುಗಳನ್ನು ಇಡಬೇಡಿ ಒಳ್ಳೆಯದಲ್ಲ!!ಮನೆಯಲ್ಲಿ ತುಳಸಿ ಗಿಡವಿರುವುದು ತುಂಬಾ ಒಳ್ಳೆಯ ಸೂಚನೆ ಮತ್ತು ದಿನನಿತ್ಯವೂ ಪೂಜೆ ಸಲ್ಲಿಸುವುದು ಒಂದು ಒಳ್ಳೆಯ ಅಭ್ಯಾಸ, ಆದರೆ ಅದರ ಪ್ರತಿಫಲ ಪಡೆಯಲು ನೀವು ಅದರ ಸುತ್ತಮುತ್ತ ಇರಿಸುವ ಕೆಲವು ವಸ್ತುಗಳಿಂದಲೂ ಮುಖ್ಯವಾಗುತ್ತದೆ ಹಾಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಸುತ್ತಲೂ ಇಡಬಾರದು.
स्रोत: Zee News - 🏆 7. / 63 और पढो »

ಯುರಿಕ್ ಆಸಿಡ್, ಮಧುಮೇಹ ಎರಡಕ್ಕೂ ಮದ್ದು ಹಾಗಲಕಾಯಿ, ಇದನ್ನು ಸೇವಿಸುವ ವಿಧಾನ ತಿಳಿದಿರಬೇಕಷ್ಟೆ!Karela Benefits: ನೀವು ಯುರಿಕ್ ಆಸಿಡ್ ಮತ್ತು ಮಧುಮೇಹದಿಂದ ಬಳಲುತ್ತಿದ್ದರೆ ನಿಮ್ಮ ಸಮಸ್ಯೆಗೆ ಹಾಗಲಕಾಯಿ ಅತ್ಯುತ್ತಮ ಮದ್ದು ಎಂದು ಸಾಬೀತುಪಡಿಸಲಿದೆ. ಆದರೆ, ಇದನ್ನು ಹೇಗೆ ಬಳಸಬೇಕು ಎಂದು ತಿಳಿದಿರುವುದು ಮುಖ್ಯ.
स्रोत: Zee News - 🏆 7. / 63 और पढो »