ಆ ಜಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆನಿಸಿತು.. ಆದರೆ..! ಸೂಪರ್‌ ಸ್ಟಾರ್‌ ನಟಿ ಶಾಕಿಂಗ್‌ ಹೇಳಿಕೆ

  • 📰 Zee News
  • ⏱ Reading Time:
  • 52 sec. here
  • 13 min. at publisher
  • 📊 Quality Score:
  • News: 62%
  • Publisher: 63%

Nivetha Pethuraj समाचार

Actress Nivetha Pethuraj,Nivetha Pethuraj Interview,Nivetha Pethuraj Plastic Surgery

Nivetha Pethuraj Plastic surgery : ಬಹುಬಾಷಾ ನಟಿ ನಿವೇತಾ ಪೇತುರಾಜ್‌ ಮೂಲತಃ ಕಾಲಿವುಡ್‌ ಸಿನಿರಂಗದವರು, ಅದ್ರೆ ಈ ಚೆಲುವೆಗೆ ಅಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ. ಮಧುರೈನಲ್ಲಿ ಜನಿಸಿದ ನಟಿ ʼಎರುನ್ ಕೂತ್ತುʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

Nivetha Pethuraj : ನಟಿ ನಿವೇತಾ ಪೇತುರಾಜ್ ಸೌತ್‌ ಸಿನಿರಂಗದ ಟಾಪ್‌ ನಟಿಯರಲ್ಲಿ ಒಬ್ಬರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿ ಪ್ಲಾಸ್ಟಿಕ್ ಸರ್ಜರಿ ಕುರಿತು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಲ್ಲದೆ, ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದೆ.. ನಟಿ ನಿವೇತಾ ಪೇತುರಾಜ್ ಸೌತ್‌ ಸಿನಿರಂಗದ ಟಾಪ್‌ ನಟಿಯರಲ್ಲಿ ಒಬ್ಬರು.ಈ ಹಣ್ಣಿನ ಸಿಪ್ಪೆಯ ನೀರಷ್ಟೇ ಸಾಕು: ಕೇವಲ 5 ದಿನದಲ್ಲಿ ಹೊಟ್ಟೆಯ ಸುತ್ತ ಸಂಗ್ರಹವಾದ ಬೊಜ್ಜನ್ನು ಕರಗಿಸುತ್ತೆ!ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ..

ಸ್ಟಾರ್‌ ನಟರ ಜೊತೆ ಸತತವಾಗಿ ಹಿಟ್‌ ಚಿತ್ರಗಳಲ್ಲಿ ನಟಿಸಿದರೂ ಈ ಸುಂದರಿಗೆ ತಮಿಳು ಸಿನಿರಂಗದಲ್ಲಿ ಅಷ್ಟಾಗಿ ಆಫರ್‌ ಬರುತ್ತಿಲ್ಲ. ಇದರಿಂದ ಅಲರ್ಟ್ ಆದ ನಿವೇತಾ ಟಾಲಿವುಡ್ ಕಡೆ ಕಾಲಿಟ್ಟರು. ʼಮೆಂಟಲ್‌ ಮದಿಲೋʼ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ, ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆದವು. ಅಲ್ಲು ಅರ್ಜುನ್ ಜೊತೆ ಅಲವೈಕುಂಠಪುರಮುಲು ಮತ್ತು ರೆಡ್‌ನಂತಹ ಹಿಟ್ ಮೂವಿಸ್‌ಗಳ ಮೂಲಕ ನಿವೇತಾ ಪೇತುರಾಜ್ ಸೌತ್‌ ಸಿನಿರಂಗದಲ್ಲಿ ಜನಪ್ರಿಯರಾದರು.ಇತ್ತೀಚೆಗಷ್ಟೇ ತೆಲುಗಿನಲ್ಲಿ ಪರುವು ಎಂಬ ವೆಬ್ ಸಿರೀಸ್ ಬಿಡುಗಡೆಯಾಗಿದ್ದು ಅದರಲ್ಲಿ ಈ ಸುಂದರಿ ನಟಿಸಿದ್ದಾರೆ.

ನನಗೆ ಪ್ಲಮ್ ಲಿಪ್ಸ್ ಬೇಕು, ಅದಕ್ಕಾಗಿ ವೈದ್ಯರ ಬಳಿಗೆ ಹೋಗಿ ನಾನು ಇಂಜೆಕ್ಷನ್ ತೆಗೆದುಕೊಳ್ಳಬಹುದೇ ಅಂತ ಕೇಳಿದೆ. ನಿನ್ನನ್ನು ಕೊಲ್ಲುತ್ತೇವೆ ಅಂತ ವೈದ್ಯರು ಬೈದರು ಅಂತ ನಟಿ ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳು, ನಿಮಗೆ ಅದರ ಅವಶ್ಯಕತೆ ಇಲ್ಲ ಬಿಡಿ, ನೀವು ಸುಂದರವಾಗಿದ್ದೀರಾ ಅಂತ ಕಾಮೆಂಟ್‌ ಮಾಡುವ ಮೂಲಕ ನಟಿಗೆ ಬೆಂಬಲ ನೀಡುತ್ತಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...330 ಕೋಟಿಗೆ ಒಡತಿ.. 100 ಕೋಟಿಯ ಮನೆ..

Actress Nivetha Pethuraj Nivetha Pethuraj Interview Nivetha Pethuraj Plastic Surgery Nivetha Pethuraj Photos Nivetha Pethuraj Nivetha Pethuraj Movies Nivetha Pethuraj Web Series Nivetha Pethuraj Plastic Surgery Nivetha Pethuraj Age Nivetha Pethuraj Father ನಟಿ ನಿವೇತಾ ಪೇತುರಾಜ್

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶ್ರುತಿ ಹಾಸನ್‌ಗೆ ಮದುವೆಯಾದ್ರೂ ಮಕ್ಕಳಾಗಲ್ವಾ? ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಕಮಲ್‌ ಹಾಸನ್‌ ಪುತ್ರಿ!!Actress Shruti Haasan: ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತಮ್ಮ ಜೀವನದ ಬಗ್ಗೆ ಶಾಕಿಂಗ್ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ನಟಿ ಬಹಳ ದಿನಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದನ್ನು ಹೇಳಿಕೊಂಡಿದ್ದಾರೆ..
स्रोत: Zee News - 🏆 7. / 63 और पढो »

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.
स्रोत: Zee News - 🏆 7. / 63 और पढो »

200 ಸಿನಿಮಾಗಳಲ್ಲಿ ನಟಿಸಿದ ರಮ್ಯಾ ಕೃಷ್ಣನ್‌.. ಈ ಸ್ಟಾರ್ ನಟಿಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ?Ramya Krishnan: ಸೌತ್ ಸ್ಟಾರ್ ನಟಿ ರಮ್ಯ ಕೃಷ್ಣನ್‌ ಈಗಲೂ ಬ್ಯುಸಿ ಕಲಾವಿದೆ.. ಆದರೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹೇಗೆ ಎಂದು ತಿಳಿದರೆ ಶಾಕ್ ಆಗುತ್ತೀರಿ.
स्रोत: Zee News - 🏆 7. / 63 और पढो »

ವಿರಾಟ್ ಕೊಹ್ಲಿ ಸ್ವಾರ್ಥಿ, ಆತ ತನ್ನ ಸ್ವಂತ ದಾಖಲೆಗಳಿಗಷ್ಟೇ ಆಡುತ್ತಾನೆ: ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆMohammad Hafeez On Virat Kohli: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅಭಿಪ್ರಾಯವೇ ಬೇರೆ. “ವಿರಾಟ್ ಕೊಹ್ಲಿ ತನ್ನ ಶತಕವನ್ನು ಪೂರ್ಣಗೊಳಿಸಲು ನಿಧಾನವಾಗಿ ಆಡುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
स्रोत: Zee News - 🏆 7. / 63 और पढो »

ನನ್ನ ಎದೆ ಗಾತ್ರ ಹೆಚ್ಚಲು ಬೂಬ್‌ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ರುʼ ಮನದಾಳದ ನೋವು ಬಿಚ್ಚಿಟ್ಟ ಸ್ಟಾರ್‌ ನಟಿ!!Star Actress: ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಂತರ ಅನೇಕರಿಗೆ ನಾನಾ ರೀತಿಯ ಕಾಮೆಂಟ್ ಗಳು, ವದಂತಿಗಳು ಬರುವುದು ಸಹಜ. ಅದೇ ರೀತಿ ಸ್ಟಾರ್ ಹೀರೋಯಿನ್ ಆಕಾರ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ನಿರ್ಮಾಪಕರು, ನಿರ್ದೇಶಕರು ಸಲಹೆ ನೀಡುತ್ತಿದ್ದರಂತೆ..
स्रोत: Zee News - 🏆 7. / 63 और पढो »

ಮನೆ ಗೋಡೆಗಳ ಮೇಲೆ ಮಕ್ಕಳು ಗೀಚು ಹಾಕಿದ ಕಲೆಗಳಿದ್ಯಾ? ಅದನ್ನು ಅಳಿಸಿ ಹಾಕುವ ಸುಲಭ ಮಾರ್ಗ ಇಲ್ಲಿದೆ..!ಮನೆಯಲ್ಲಿ ಮಕ್ಕಳಿದ್ದರೆ ಗೋಡೆಗಳ ಮೇಲೆ ಪೆನ್ಸಿಲ್, ಪೆನ್ನು, ಬಳಪ ಬರೆಯುವುದು ಅವುಗಳಿಂದ ಕಲೆ ಮಾಡುವುದು ಸಹಜ ಆದರೆ ಆ ಕಲೆಗಳನ್ನು ಹೋಗಲಾಡಿಸುವುದು ಕಷ್ಟದ ಕೆಲಸ, ಆದರೆ ಅದಕ್ಕೆ ಇಲ್ಲಿದೆ ಸುಲಭ ಉಪಾಯ!
स्रोत: Zee News - 🏆 7. / 63 और पढो »