ಆಗ ಕರಾಟೆ ಕಿಡ್‌, ಈಗ ಹುಡುಗರ ಫೇವರಿಟ್‌..! ಥಟ್‌ ಅಂತ ಇವರ ಹೆಸರೇಳಿ ನೋಡೋಣ..

  • 📰 Zee News
  • ⏱ Reading Time:
  • 61 sec. here
  • 15 min. at publisher
  • 📊 Quality Score:
  • News: 70%
  • Publisher: 63%

ಸಮಂತಾ समाचार

ನಟಿ ಸಮಂತಾ,ಸಮಂತಾ ಚಿಕ್ಕ ವಯಸ್ಸಿನ ಫೋಟೋ,Samantha Ruth Prabhu

Samantha Ruth Prabhu : ಈ ಫೋಟೋದಲ್ಲಿರುವ ಕರಾಟೆ ಕಿಡ್‌ ಯಾರು ಅಂತ ಗೊತ್ತಾಯ್ತಾ..? ಸಧ್ಯ ಈಕೆ ಟ್ರೆಂಡ್‌ ಸೆಟರ್‌, ಈಕೆ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಚಿತ್ರಮಂದಿರಮುಂದೆ ಸಾಲು ಗಟ್ಟಿ ನಿಂತಿರುತ್ತಾರೆ.. ಯಾರು ಅಂತ ಗೊತ್ತಾಯ್ತಾ..?

ಕೆಲ ನಟಿಯರು ದಶಕಗಳಿಂದ ಸಿನಿರಂಗದಲ್ಲಿ ತಮ್ಮ ಸ್ಥಾನ ಕಾಯ್ದುಕೊಂಡು ಬಂದಿದ್ದಾರೆ.ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ 'ಗರ್ಲ್' ಯಾರು ಗೊತ್ತಾ?ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆಯೂರುವುದು ಸಾಮಾನ್ಯ ಸಂಗತಿಯಲ್ಲ. ಸೌಂದರ್ಯ ಮತ್ತು ಪ್ರತಿಭೆಯ ಜೊತೆಗೆ, ಅದೃಷ್ಟವೂ ಬೇಕು. ತ್ರಿಶಾ ಮತ್ತು ನಯನತಾರಾ ಅವರಂತಹ ಕೆಲವು ನಟಿಯರು ದಶಕಗಳಿಂದ ಸಿನಿರಂಗದಲ್ಲಿ ತಮ್ಮ ಸ್ಥಾನ ಕಾಯ್ದುಕೊಂಡು ಬಂದಿದ್ದಾರೆ. ಇವರಂತೆ ಈ ಫೋಟೋದಲ್ಲಿರುವ ನಟಿ ಕೂಡ ಹೊಸಬರ ನಡುವೆ ತನ್ನ ಸ್ಥಾನ ಬಿಟ್ಟುಕೊಟ್ಟಿಲ್ಲ..

ಹೌದು.. ಮೇಲಿನ ಫೋಟೋದಲ್ಲಿರುವ ಕರಾಟೆ ಕಿಡ್‌, ಈಗ ಸೌತ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾಳೆ. ಆಕೆಗೆ ಫ್ಯಾನ್ ಫಾಲೋಯಿಂಗ್ ರೇಂಜ್ ಕೂಡ ಸಖತ್ತಾಗಿದೆ. ಹಾಗಿದ್ರೆ, ಈ ಫೋಟೋದಲ್ಲಿರುವ ಮಗು ಯಾರೆಂದು ಹೇಳಿ ನೋಡೋಣ..ಆಕೆ ಬೇರೆ ಯಾರೂ ಅಲ್ಲ, ತನ್ನ ಮೊದಲ ಸಿನಿಮಾದಿಂದಲೇ ಸಿನಿ ಪ್ರೇಮಿಗಳ ಮನಗೆದ್ದ ನಟಿ ಸಮಂತಾ. 2010ರಲ್ಲಿ ಬಿಡುಗಡೆಯಾದ ‘ಏಮ್‌ ಮಾಯ ಚೈಸಾವೆ’ ಸಿನಿಮಾದ ಮೂಲಕ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದರು. ಮೊದಲ ಸಿನಿಮಾದಲ್ಲೇ ಹುಡುಗರ ಹಾಟ್ ಫೇವರಿಟ್ ಆದ್ರು ಸ್ಯಾಮ್.

ನಂತರದ ದಿನಗಳಲ್ಲಿ ಪವನ್ ಕಲ್ಯಾಣ್, ಮಹೇಶ್ ಬಾಬು, ಎನ್‌ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್.. ಹೀಗೆ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಖ್ಯಾತಿ ಗಳಿಸಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಅಕ್ಕಿನೇನಿ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದ ಸಮಂತಾ ಇದೀಗ ಡಿವೋರ್ಸ್‌ ಪಡೆದಿದ್ದಾರೆ.ಸಮಂತಾಗೆ ಮಯೋಸಿಟಿಸ್ ಕಾಣಿಸಿಕೊಂಡಿತು. ಅದರ ಚಿಕಿತ್ಸೆಗಾಗಿ, ಅವರು ಒಂದು ವರ್ಷ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು. ಸಧ್ಯ ಕಮ್ ಬ್ಯಾಕ್ ನೀಡಲು ಸಿದ್ಧವಾಗುತ್ತಿದ್ದಾರೆ. ಸ್ಯಾಮ್‌ ಅವರನ್ನ ರಿಯಲ್‌ ಫೈಟರ್‌ ಅಂತ ಕರೆಯುತ್ತಾರೆ, ಕಾರಣ ಎಷ್ಟೇ ನೋವು ಇದ್ದರೂ ಅವುಗಳನ್ನು ಮೆಟ್ಟಿನಿಲ್ಲುವ ಅವರ ಸ್ವಭಾವ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೈ-ಪ್ರೊಫೈಲ್ ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು : ಹೇಮಾ ಜೈಲಿನಿಂದ ಬಿಡುಗಡೆEarthquake

ನಟಿ ಸಮಂತಾ ಸಮಂತಾ ಚಿಕ್ಕ ವಯಸ್ಸಿನ ಫೋಟೋ Samantha Ruth Prabhu Samantha News Samantha Photos Samantha Childhood Photos Tollywood Star Heroine Samantha Samantha Nath Prabhu Samantha Childhood Photo Samantha Age Samantha Dating Samantha Net Worth

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನು ನನ್ನ ಮಗ.. 2 ವರ್ಷದ ಹಿಂದೆ ಅವನನ್ನ ಕಳ್ಕೊಂಡೆ: ಕಣ್ಣೀರಿಟ್ಟ ಆಂಕರ್‌ ಅನುಶ್ರೀAnchor Anushree : ಆಂಕರ್‌ ಅನುಶ್ರೀ ಪಟ ಪಟ ಅಂತ ಮಾತನಾಡುತ್ತಾ ಎಲ್ಲರನ್ನು ನಗೆಗಡಲಲಲ್ಲಿ ತೇಲಿಸುತ್ತಾರೆ. ಆದರೆ ಇವರ ಜೀವನದಲ್ಲೂ ಅನೇಕ ನೋವಿನ ಸಂಗತಿಗಳಿವೆ.
स्रोत: Zee News - 🏆 7. / 63 और पढो »

ಒಂದಾನೊಂದು ಕಾಲದಲ್ಲಿ ಹುಡುಗನ ಕನಸಿನ ಕನ್ಯೆ, ಚಿತ್ರರಂಗವನ್ನು ನಡುಗಿಸಿದ ನಾಯಕಿ!! ಆ ಸುಂದರಿ ಯಾರು ಗೊತ್ತಾಒಂದಾನೊಂದು ಕಾಲದಲ್ಲಿ ಹುಡುಗರ ಕನಸಿನ ಕನ್ಯೆಯಾಗಿದ್ದವಳು, ಬಾಲಿವುಡ್ ಇಂಡಸ್ಟ್ರಿಯನ್ನೇ ಮಿಂಚಿ ನಡುಗಿಸಿದ ನಾಯಕಿದ ನಟಿ. ಈಗ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.
स्रोत: Zee News - 🏆 7. / 63 और पढो »

ಎನ್‌ಸಿಸಿ ಡ್ರೆಸ್‌ನಲ್ಲಿರುವ ಈ ಹುಡುಗ ಈಗ ಸ್ಟಾರ್ ಹೀರೋ..! ಯಾರು ಅಂತ ಗೆಸ್‌ ಮಾಡಿ ನೋಡೋಣ..?Director Upendra : ಊಹೆಗೂ ನಿಲುಕದ ಹೊಸ ಹೊಸ ವಿಷಯಗಳು ಮತ್ತು ಪರಿಕಲ್ಪನೆಗಳನ್ನು ಹೊಂದಿರುವ ಚಿತ್ರಗಳನ್ನು ಪರಿಚಯಿಸುವ ಮೂಲಕ ಭಾರತೀಯ ಸಿನಿರಂಗದಲ್ಲಿ ಇವರು ಹೊಸ ಛಾಪು ಮೂಡಿಸಿದ್ದಾರೆ. ಕನ್ನಡವಷ್ಟೇ ಅಲ್ಲ, ಟಾಲಿವುಡ್‌ನಲ್ಲಿಯೂ ಇವರು ಸಖತ್‌ ಫೇಮಸ್‌.. ಹಾಗಿದ್ರೆ ಈ ನಟ, ನಿರ್ದೇಶಕ ಯಾರು..? ಬನ್ನಿ ತಿಳಿಯೋಣ..
स्रोत: Zee News - 🏆 7. / 63 और पढो »

ಈ ಪುಟ್ಟ ಹುಡುಗಿ.. ಈಗ ಪಡ್ಡೆ ಹುಡುಗರ ಡ್ರೀಮ್‌ ಗರ್ಲ್‌..! ಇವಳು ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ನೀವು ವೇಸ್ಟ್‌..Sunny Leone childhood photos : ಆಗಾಗ ಸಾಮಾಜಿಕ ಜಾಲತಾಣದಲ್ಲಿ ನಟಿಯರ ಫೋಟೋಗಳು ಅವರ ವಯಕ್ತಿಕ ವಿಚಾರಗಳು, ಆಸಕ್ತಿದಾಯಕ ಸಂಗತಿಗಳು ವೈರಲ್ ಆಗುತ್ತಿರುತ್ತವೆ. ಈ ಮೇಲಿನ ಫೋಟೋದಲ್ಲಿರುವ ನಾಯಕಿಯ ಫೋಟೋ ಕೂಡ ವೈರಲ್ ಆಗಿದ್ದು, ಯಾರು ಈ ಬಾಲಕಿ ಅಂತ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ..
स्रोत: Zee News - 🏆 7. / 63 और पढो »

ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
स्रोत: Zee News - 🏆 7. / 63 और पढो »

Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
स्रोत: Zee News - 🏆 7. / 63 और पढो »